ಏರ್‌ ಇಂಡಿಯಾ ದುರಂತ : ಗರ್ಲ್‌ಫ್ರೆಂಡ್‌ ಇಲ್ಲದೇ ಬದುಕೋಕ್ಕಾಗಲ್ಲ ಅಂತಿದ್ದಾನೆ ಪ್ರೇಮಿ

newsics.com ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 270ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ದುರಂತದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕಳೆದುಕೊಂಡಿದ್ದಾನೆ.ಯುವಕನೊಬ್ಬ ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕ್ತಾ ಇರೋ ವಿಡಿಯೋವೊಂದು ಭಾರೀ ವೈರಲ್‌ ಆಗಿತ್ತು. ಅಹಮದಾಬಾದ್‌ನಿಂದ ಏರ್‌ ಇಂಡಿಯಾ ಫ್ಲೈಟ್‌ ಲಂಡನ್‌ಗೆ ಟೇಕ್‌ಅಫ್‌ ಆಗಿತ್ತು. ಟೇಕ್‌ಅಫ್‌ ಆಗಿ ಒಂದು ನಿಮಿಷ ಆಗೋದ್ರಲ್ಲಿ ಇಡೀ ವಿಮಾನ ಮೆಡಿಕಲ್‌ ಕಾಲೇಜಿನ ಹಾಸ್ಟೇಲ್‌ ಮೇಲೆ ಬಿದ್ದು ಧಗಧಗಿಸಿ ಉರಿದು ಬೂದಿಯಾಗಿತ್ತು. ಫ್ಲೈಟ್‌ನಲ್ಲಿದ್ದ 242 ಮಂದಿಯಲ್ಲಿ 241 ಮಂದಿ ಸಜೀವ … Continue reading ಏರ್‌ ಇಂಡಿಯಾ ದುರಂತ : ಗರ್ಲ್‌ಫ್ರೆಂಡ್‌ ಇಲ್ಲದೇ ಬದುಕೋಕ್ಕಾಗಲ್ಲ ಅಂತಿದ್ದಾನೆ ಪ್ರೇಮಿ