ಕುಡುಕರನ್ನೇ ಬದಲಾಯಿಸಿದ ಚೆಸ್: ಈ ಗ್ರಾಮವೀಗ ಪೂರ್ಣ ಚಟಮುಕ್ತ!
newsics.com ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದ ಗ್ರಾಮವೊಂದರಲ್ಲಿ ಕುಡಿತವನ್ನು ಬಿಟ್ಟು ಬೇರೊಂದು ಹವ್ಯಾಸಕ್ಕೆ ದಾಸರಾಗಿದ್ದಾರೆ. ಹೌದು, ಚೆಸ್ ಮ್ಯಾನ್ ಎಂದೇ ಅಲ್ಲಿ ಸ್ಥಳೀಯವಾಗಿ ಖ್ಯಾತಿ ಪಡೆದಿರುವ ವ್ಯಕ್ತಿಯಿಂದ ಇದು ಸಾಧ್ಯವಾಗಿದ್ದು. ಟ್ರಾವೆಲ್ ವ್ಲಾಗರ್ ಶೆನಾಜ್ ಎಂಬುವವರು ಈ ಪ್ರೇರಣೆ ನೀಡುವ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಕುಡಿತಕ್ಕೆ ದಾಸರಾಗಿ ಇಹವನ್ನೇ ಮರೆತಿದ್ದ ಇಲ್ಲಿನ ಜನ ಚೆಸ್ ಮ್ಯಾನ್ ಎಂದು ಕರೆಯಲ್ಪಡುವ ವ್ಯಕ್ತಿಯ ನೇತೃತ್ವದಲ್ಲಿ ತಮ್ಮ ಮಾನಸಿಕ ಗಮನವನ್ನು ಕುಡಿತದಿಂದ … Continue reading ಕುಡುಕರನ್ನೇ ಬದಲಾಯಿಸಿದ ಚೆಸ್: ಈ ಗ್ರಾಮವೀಗ ಪೂರ್ಣ ಚಟಮುಕ್ತ!
Copy and paste this URL into your WordPress site to embed
Copy and paste this code into your site to embed