Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಪುರುಷರನ್ನು ಬೈದು, ಅವಮಾನಿಸಿ ತಿಂಗಳಿಗೆ ಕೋಟಿ ಕೋಟಿ ಸಂಪಾದಿಸ್ತಾಳೆ ಈ ಮಹಿಳೆ!
ವಿದೇಶವೈರಲ್

ಪುರುಷರನ್ನು ಬೈದು, ಅವಮಾನಿಸಿ ತಿಂಗಳಿಗೆ ಕೋಟಿ ಕೋಟಿ ಸಂಪಾದಿಸ್ತಾಳೆ ಈ ಮಹಿಳೆ!

Share
2 Min Read
SHARE

newsics.com

ನ್ಯೂಯಾರ್ಕ್: ಈಕೆ ಪುರುಷರನ್ನು‌ ಯದ್ವಾತದ್ವಾ ಬೈತಾಳೆ, ನಾಯಿಗಿಂತ‌ ಕಡೆಯಾಗಿ ನಡೆಸಿಕೊಳ್ತಾಳೆ. ನಾಯಿಗೆ ಹಾಕುವಂತೆ ಪುರುಷರ ಕೊರಳಿಗೆ ಚೈನ್ ಹಾಕಿ ಎಳೆಯುತ್ತಾಳೆ. ತಲೆ ಕೂದಲು ಹಿಡಿದು ತಿರುಗಿಸುತ್ತಾಳೆ. ಆದರೂ ಪುರುಷರು ಈಕೆಯ ಬಳಿ ಬೈಸಿಕೊಂಡು ಅವಮಾನಿಸಿಕೊಂಡು ಕೈತುಂಬ ಹಣ ಕೊಟ್ಟು ಹೋಗುತ್ತಾರೆ.

ಹೀಗೆ ಪುರುಷರನ್ನು ಬೈಯೋದನ್ನೇ ವೃತ್ತಿಯಾಗಿಸಿಕೊಂಡಿರುವ ಈ‌ ಮಹಿಳೆ ಪ್ರತಿ ತಿಂಗಳೂ ಕೋಟಿ ಕೋಟಿ ಸಂಪಾದಿಸ್ತಾಳೆ.

ಆರಂಭದಲ್ಲಿ ಸೈಡ್ ಬ್ಯುಸಿನೆಸ್ ರೀತಿ ಆರಂಭಿಸಿದ ಈ ಅವಮಾನಿಸುವ ಉದ್ಯೋಗ ಇದೀಗ ಪ್ರಮುಖ ವೃತ್ತಿಯಾಗಿದೆ. ಅಷ್ಟಕ್ಕೂ ಈಕೆಯ ಹೆಸರು ಮರ್ಲೆ. ಮಿಸ್‌ಸ್ಟ್ರೆಸ್ ಮರ್ಲೆ ಎಂದೇ ಜನಪ್ರಿಯರು.

ಅಮೆರಿಕದ 30 ವರ್ಷದ ಮಿಸ್ಟ್ರೆಸ್ ಮರ್ಲೆ ಈಗ ಫುಲ್ ಬ್ಯುಸಿ. ವಿಶೇಷ ಅಂದರೆ ಈಕೆಯ ಬಳಿ ಪುರುಷರು ಆಗಮಿಸುತ್ತಾರೆ. ತಮ್ಮನ್ನು ಅವಮಾನಿಸಿ, ಕ್ರೂರವಾಗಿ ನಡೆಸಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದಾರೆ. ನಾಯಿಗಿಂತ ಕಡೆಯಾಗಿ ನೋಡಿ ಅವಮಾನಿಸಿದ ಬಳಿಕ ಈಕೆಯ ಕೈಗೆ ಹಣ ನೀಡಿ ಮರಳುತ್ತಾರೆ. ಇದೀಗ ಈ ರೀತಿ ಆಗಮಿಸುವವರ ಪುರುಷರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಹೀಗಾಗಿ ಈಕೆ ಆನ್‌ಲೈನ್ ಬುಕಿಂಗ್ ಸೌಲಭ್ಯ ಕಲ್ಪಿಸುವ ಕುರಿತು ಆಲೋಚಿಸುತ್ತಿದ್ದಾಳೆ.

ಯ್ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈಕೆ ತನ್ನ ಆದಾಯ, ವೃತ್ತಿ ಕುರಿತು ಮಾತನಾಡಿದ್ದಾಳೆ.

ಆರು ವರ್ಷಗಳ ಹಿಂದೆ ವ್ಯಾಸಂಗ ಮುಗಿಸಿ ಕ್ಯಾಂಪಸ್‌ನಿಂದ ಹೊರಬಂದ ನಾನು, ಕಾರ್ಪೋರೇಟ್ ಕೆಲಸಕ್ಕೆ ಸೇರಿಕೊಂಡೆ. ಆದರೆ ಈ ವೇತನ ಸಾಕಾಗುತ್ತಿರಲಿಲ್ಲ. ಹೀಗಾಗಿ ಇದರ ಜತೆಗೆ ಸೈಡ್ ಬ್ಯುಸಿನೆಸ್ ಆರಂಭಿಸಲು ಯೋಚಿಸಿದೆ.

ಈ ವೇಳೆ ಕೆಲ ಸಮುದಾಯದ ಮಹಿಳೆಯರು ಪುರುಷರನ್ನು ಹಿಡಿತಕ್ಕೆ ತೆಗೆದುಕೊಂಡು, ಪುರುಷರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿ ಹಣ ಗಳಿಸುತ್ತಿರುವ ಮಾಹಿತಿ ಲಭ್ಯವಾಯಿತು.ನಾನೂ ಇದೇ ರೀತಿಯ ಬ್ಯುಸಿನೆಸ್ ಆರಂಭಿಸಲು ನಿರ್ಧರಿಸಿ ತಯಾರಿ ಮಾಡಿಕೊಂಡೆ. ಮೊದಲ ಪುರುಷ ಗ್ರಾಹಕ ನನಗೆ 50 ಅಮೆರಿಕನ್ ಡಾಲರ್ ನೀಡಿ ನನ್ನ ಊಟದ ಬಿಲ್ ಪಾವತಿಸಿದ್ದ. ಬಳಿಕ ಈ ವೃತ್ತಿ ಮುಂದುವರಿಯಿತು.

ನಾನೂ ಇದೇ ರೀತಿಯ ಬ್ಯುಸಿನೆಸ್ ಆರಂಭಿಸಲು ನಿರ್ಧರಿಸಿ ತಯಾರಿ ಮಾಡಿಕೊಂಡೆ. ಮೊದಲ ಪುರುಷ ಗ್ರಾಹಕ ನನಗೆ 50 ಅಮೆರಿಕನ್ ಡಾಲರ್ ನೀಡಿ ನನ್ನ ಊಟದ ಬಿಲ್ ಪಾವತಿಸಿದ್ದ. ಬಳಿಕ ಈ ವೃತ್ತಿ ಮುಂದುವರಿಯಿತು.

ಪುರುಷರು ನನ್ನ ಬಳಿ ಬಂದು ದುಡ್ಡು ನೀಡಿ, ಉಡುಗೊರೆ ನೀಡಿ ಅವಮಾನಿಸಿಕೊಳ್ಳುತ್ತಾರೆ. ನಾನು ಏನೇ ಅವಮಾನ ಮಾಡಿದರೂ ಸಹಿಸಿಕೊಂಡು ಬಳಿಕ ಕೈತುಂಬ ಹಣ ನೀಡಿ ತೆರಳುತ್ತಾರೆ ಎಂದಿದ್ದಾಳೆ ಮರ್ಲೆ. ಈಕೆಯ ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕ್ಯಾಮೆರಾ ಹಿಂದೆ ಬೇರೆ ಕೆಲಸ ಮಾಡಿ, ಕ್ಯಾಮೆರಾ ಮುಂದೆ ಅವಮಾನಿಸುವ ನಾಟಕ ಆಡಬೇಡಿ. ದುಡ್ಡು ಕೊಟ್ಟು ಅವಮಾನಿಸಿಕೊಳ್ಳುವ ಅವಶ್ಯಕತೆ ಯಾರಿಗೂ ಇಲ್ಲ ಎಂದು‌ ಕಮೆಂಟ್ ಮಾಡಿದ್ದಾರೆ.

ಈಕೆಯ ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕ್ಯಾಮೆರಾ ಹಿಂದೆ ಬೇರೆ ಕೆಲಸ ಮಾಡಿ, ಕ್ಯಾಮೆರಾ ಮುಂದೆ ಅವಮಾನಿಸುವ ನಾಟಕ ಆಡಬೇಡಿ. ದುಡ್ಡು ಕೊಟ್ಟು ಅವಮಾನಿಸಿಕೊಳ್ಳುವ ಅವಶ್ಯಕತೆ ಯಾರಿಗೂ ಇಲ್ಲ ಎಂದು‌ ಕಮೆಂಟ್ ಮಾಡಿದ್ದಾರೆ. ಆದರೂ ಈ ಬ್ಯುಸಿನೆಸ್‌ನ ಅಸಲಿಯತ್ತು ಮಾತ್ರ ಇನ್ನೂ ಬಯಲಾಗಿಲ್ಲ.

ಕಾರು, ಮನೆ, ಕಚೇರಿಗೆ ಬೇಡಿಕೆಯಿಟ್ಟು ಎತ್ತಂಗಡಿಯಾದ ಟ್ರೈನಿ ಐಎಎಸ್ ಅಧಿಕಾರಿ ಪೂಜಾ‌ ಖೇಡ್ಕರ್ ಹೊಸ ಕಿರಿಕ್…

ಸಹ ಪ್ರಯಾಣಿಕನಿಂದ ಅನುಚಿತ ವರ್ತನೆ: ಗಾಬರಿಗೊಂಡು ರೈಲಿನಿಂದ ಜಿಗಿದ ಶಿಕ್ಷಕಿ, ಆಸ್ಪತ್ರೆಗೆ ದಾಖಲು

ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ, ಪ್ರವಾಹ ಸ್ಥಿತಿ, ನಾಳೆಯಿಂದ ರಾಜ್ಯದ ಹಲವೆಡೆ ಮಳೆ ಚುರುಕು

TAGGED:This woman earns crores a month by insulting men!
Share This Article
Facebook Twitter Copy Link Print
Previous Article ಕಾರು, ಮನೆ, ಕಚೇರಿಗೆ ಬೇಡಿಕೆಯಿಟ್ಟು ಎತ್ತಂಗಡಿಯಾದ ಟ್ರೈನಿ ಐಎಎಸ್ ಅಧಿಕಾರಿ ಪೂಜಾ‌ ಖೇಡ್ಕರ್ ಹೊಸ ಕಿರಿಕ್…
Next Article ಉತ್ತರಕಾಂಡ ಫಸ್ಟ್ ಲುಕ್ ರಿಲೀಸ್; ಹುಬ್ಬೇರಿಸಿದ ನೆಟ್ಟಿಗರು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?