Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Relationship ಮದುವೆಗೂ ಮುನ್ನ ನಿಮ್ಮ ಲೈಫ್ ಪಾರ್ಟ್ ನರ್ ಜೊತೆ ತಪ್ಪದೆ ಈ ವಿಷಯಗಳನ್ನು ಮಾತನಾಡಿ
ಲೈಫ್‌ಸ್ಟೈಲ್

Relationship ಮದುವೆಗೂ ಮುನ್ನ ನಿಮ್ಮ ಲೈಫ್ ಪಾರ್ಟ್ ನರ್ ಜೊತೆ ತಪ್ಪದೆ ಈ ವಿಷಯಗಳನ್ನು ಮಾತನಾಡಿ

Share
2 Min Read
SHARE

newsics.com

ಮದುವೆಯಾಗುವಾಗ ಬಹಳ ಜಾಗರೂಕರಾಗಿರಬೇಕು, ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ನೀವು ಕೂಡಾ ಮದುವೆಯಾಗಲು ಯೋಜಿಸುತ್ತಿದ್ದರೆ, ಅದರಲ್ಲೂ ಅರೇಂಜ್‌ ಮ್ಯಾರೇಜ್‌ ಆಗ್ತಿದ್ದೀರಿ ಎಂದಾದ್ರೆ ಮದುವೆಗೂ ಮುಂಚೆ, ನಿಮ್ಮ ಬಾಳ ಸಂಗಾತಿಯಾಗುವವಳ ಬಗ್ಗೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚಿಸುವುದ, ಹುಡುಗಿಯ ಬಗ್ಗೆ ಒಂದಷ್ಟು ವಿಷಯಗಳ ಬಗ್ಗೆ ತಿಳಿಯುವುದು ಅವಶ್ಯಕ.
ಈ ಮದುವೆ ಇಷ್ಟವಿದೆಯೋ ಇಲ್ವೋ: ಕೆಲವೊಂದು ಬಾರಿ ಹುಡುಗಿಯರಿಗೆ ಆಕೆಯ ಮನೆಯವರು ಒತ್ತಾಯಪೂರ್ವಕವಾಗಿ ಮದುವೆ ಮಾಡಿಸುವ ಸಾಧ್ಯತೆ ಇರುತ್ತದೆ. ಕುಟುಂಬದವರು ಮಾಡುವ ಈ ತಪ್ಪಿನಿಂದ ಸಂಸಾರ, ಹುಡುಗನ ಬಾಳು ಹಾಳಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಉದಾಹರಣೆಯಂತಿರುವ ಸಾಕಷ್ಟು ಘಟನೆಗಳು ಕೂಡಾ ನಡೆದಿವೆ. ಅದಕ್ಕಾಗಿಯೇ ಮದುವೆಗೂ ಮುಂಚೆ ನೀವು ಮದುವೆಯಾಗಬೇಕಾದ ಹುಡುಗಿಯ ಜೊತೆ ಮುಕ್ತವಾಗಿ ಮಾತನಾಡಿ ಮತ್ತು ಆಕೆಗೆ ಮದುವೆ ಇಷ್ಟವಿದೆಯೋ, ಇಲ್ವೋ ಎಂಬುದನ್ನು ತಿಳಿದುಕೊಳ್ಳಿ.
ಹಿಂದಿನ ಜೀವನದ ಬಗ್ಗೆ ಚರ್ಚಿಸಿ: ನೀವು ಮದುವೆಯಾಗಬೇಕಾದ ಹುಡುಗಿಯ ಹಿಂದಿನ ಜೀವನದ ಬಗ್ಗೆ ತಿಳಿಯುವುದು ಕೂಡಾ ಅವಶ್ಯಕ. ಆಕೆಯೊಂದಿಗೆ ಮುಕ್ತವಾಗಿ ಮಾತನಾಡುವ ಮೂಲಕ ಆಕೆಯ ಹಿಂದಿನ ಪ್ರೇಮ ಜೀವನದ ಬಗ್ಗೆ ತಿಳಿದುಕೊಳ್ಳಿ. ಜೊತೆಗೆ ನಿಮ್ಮ ಹಿಂದಿನ ಪ್ರೇಮಕಥೆಯ ಬಗ್ಗೆ ಆಕೆಯ ಬಳಿ ಹೇಳಿಕೊಳ್ಳಿ. ಇದರಿಂದ ಮುಂದಿನ ಜೀವನವೂ ಯಾವುದೇ ಅನುಮಾನವಿಲ್ಲದೆ ಸುಂದರವಾಗಿ ಸಾಗುತ್ತದೆ.
ಪ್ರೀತಿಯ ಬಗ್ಗೆ ವಿಚಾರಿಸಿ: ನಿಮಗೆ ಮದುವೆ ನಿಶ್ಚಯವಾಗಿದೆ ಎಂದಾದ್ರೆ ಆ ಹುಡುಗಿಯ ಜೊತೆ ಮಾತನಾಡಿ, ಆಕೆಯ ಯಾರನ್ನಾದರೂ ಪ್ರೀತಿ ಮಾಡುತ್ತಿದ್ದಾಳಾ ಎಂಬುದರ ಬಗ್ಗೆ ತಿಳಿಯಿರಿ. ಜೊತೆಗೆ ಆಕೆ ಪೋಷಕರ ಒತ್ತಾಯಕ್ಕೆ ಮದುವೆಯಾಗಿದ್ದಾಳೋ ಅಥವಾ ಮನಸ್ಪೂರ್ವಕವಾಗಿ ಮದುವೆಗೆ ಒಪ್ಪಿಗೆ ನೀಡಿದ್ದಾಳೋ ಎಂಬುದನ್ನು ಕೂಡಾ ತಿಳಿಯಿರಿ.
ಹುಡುಗಿಯ ಬಗ್ಗೆ ಆಕೆಯ ಪರಿಚಯದವರೊಂದಿಗೂ ವಿಚಾರಿಸಬಹುದು: ಮದುವೆ ಅನ್ನೋದು ಜೀವನಪರ್ಯಂತ ಸಾಗುವ ಸಂಬಂಧವಾದ ಕಾರಣ ಜೀವನ ಸಂಗಾತಿಯನ್ನು ಬಹಳ ಎಚ್ಚರದಿಂದ ಆರಿಸಬೇಕು. ಹಾಗಾಗಿ ನೀವು ಮದುವೆಯಾಗುವ ಹುಡುಗಿಯ ಬಗ್ಗೆ, ಆಕೆಯ ಪೂರ್ವಪರವನ್ನು ಆಕೆಯ ಪರಿಚಯದವರ ಜೊತೆ ವಿಚಾರಿಸಿ ನೋಡುವುದು ತಪ್ಪೇನಿಲ್ಲ.
ನಿಮ್ಮ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನು ಚರ್ಚಿಸಿ: ಮದುವೆಗೆ ಮೊದಲು ಹೆಚ್ಚಿನವರು ಬಾಳ ಸಂಗಾತಿಯಾಗುವವರ ಜೊತೆ ಒಂದಷ್ಟು ವಿಷಯಗಳ ಬಗ್ಗೆ ಅಂದರೆ ಕೆಲಸ, ಹವ್ಯಾಸ, ಕುಟುಂಬದ ಬಗ್ಗೆ ಪ್ರಶ್ನೆ ಕೇಳಬೇಕು ಎಂದುಕೊಳ್ಳುತ್ತಾರೆ. ನಿಮ್ಮ ಮನದಲ್ಲೂ ಇಂತಹ ಪ್ರಶ್ನೆಗಳಿದ್ದರೆ, ಅವುಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ.

Ear Hair Growth: ಕಿವಿಯಲ್ಲಿ ಕೂದಲು ಏಕೆ ಬೆಳೆಯುತ್ತವೆ?; ಅದೃಷ್ಟವೋ? ದುರಾದೃಷ್ಟವೋ?

TAGGED:Relationship: Discuss these things with your life partner before marriage
Share This Article
Facebook Twitter Copy Link Print
Previous Article Ear Hair Growth: ಕಿವಿಯಲ್ಲಿ ಕೂದಲು ಏಕೆ ಬೆಳೆಯುತ್ತವೆ?; ಅದೃಷ್ಟವೋ? ದುರಾದೃಷ್ಟವೋ?
Next Article ವಿಮಾನ ದುರಂತ: ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

Popular Posts

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?