Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Air India flight ಪತ್ನಿಯ ಚಿತಾಭಸ್ಮ ಬಿಡಲು ಬಂದಿದ್ದ ಪತಿ ವಿಮಾನ ಅಪಘಾತದಲ್ಲಿ ಮೃತ; ತಂದೆಯ ಬರುವಿಕೆಗಾಗಿ ಕಾದು ಕುಳಿತ ಮಕ್ಕಳು
ಪ್ರಮುಖ

Air India flight ಪತ್ನಿಯ ಚಿತಾಭಸ್ಮ ಬಿಡಲು ಬಂದಿದ್ದ ಪತಿ ವಿಮಾನ ಅಪಘಾತದಲ್ಲಿ ಮೃತ; ತಂದೆಯ ಬರುವಿಕೆಗಾಗಿ ಕಾದು ಕುಳಿತ ಮಕ್ಕಳು

Share
1 Min Read
SHARE

newsics.com

ಅಹಮದಾಬಾದ್ ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ 265 ಮಂದಿ ಸಾವನ್ನಪ್ಪಿದ್ದಾರೆ, ಅದೃಷ್ಟವಶಾತ್ ಓರ್ವ ಪ್ರಯಾಣಿಕ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತಪಟ್ಟ ಒಬ್ಬೊಬ್ಬರ ಹಿಂದಿನ ಕಥೆಗಳು ಮಾತ್ರ ಕರುಣಾಜನಕವಾಗಿದೆ. ಅದೇ ರೀತಿ ಲಂಡನ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಪತ್ನಿ ಏಳು ದಿನಗಳ ಹಿಂದೆ ಲಂಡನ್‌ನಲ್ಲಿ ನಿಧನರಾಗಿದ್ದು ಪತ್ನಿಯ ಚಿತಾ ಭಸ್ಮವನ್ನು ಭಾರತದಲ್ಲಿ ವಿಸರ್ಜಿಸಿ ಲಂಡನ್ ಗೆ ಹಿಂತಿರುಗುವ ವೇಳೆ ವಿಮಾನ ದುರಂತದಲ್ಲಿ ಪತಿಯೂ ದುರಂತ ಅಂತ್ಯ ಕಂಡಿದ್ದಾರೆ.

ಗುಜರಾತ್‌ ನ ಅಮ್ರೇಲಿಯ ವಾಡಿಯಾ ನಿವಾಸಿಯಾಗಿರುವ ಅರ್ಜುನ್ ಪಟೋಲಿಯಾ ಅವರ ಪತ್ನಿ ಭಾರತಿಬೆನ್ ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ ಆದರೆ ಕಳೆದ ಏಳು ದಿನಗಳ ಹಿಂದೆ ಅರ್ಜುನ್ ಪೆಟೋಲಿಯಾ ಅವರ ಪತ್ನಿ ಭಾರತಿಬೆನ್ ನಿಧನಹೊಂದಿದ್ದಾರೆ. ಪತ್ನಿಯ ಕೊನೆಯ ಆಸೆಯಂತೆ ಆಕೆಯ ಚಿತಾ ಭಸ್ಮವನ್ನು ಭಾರತದಲ್ಲಿರುವ ತಮ್ಮ ಪೂರ್ವಜರ ಊರಿನಲ್ಲೇ ಮಾಡುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಪತಿ ಅರ್ಜುನ್ ಪತ್ನಿಯ ಚಿತಾಭಸ್ಮವನ್ನು ಅಮ್ರೇಲಿ ಜಿಲ್ಲೆಯಲ್ಲಿರುವ ಅವರ ಪೂರ್ವಜರ ಹಳ್ಳಿಯಲ್ಲಿರುವ ನದಿಯಲ್ಲಿ ವಿಸರ್ಜಿಸಿ ಗುರುವಾರ (ಜೂ.12) ರಂದು ಏರ್ ಇಂಡಿಯಾ ವಿಮಾನದ ಮೂಲಕ ಲಂಡನ್ ಗೆ ತೆರಳಲು ವಿಮಾನ ಹತ್ತಿದ್ದಾರೆ ಆದರೆ ವಿಧಿಯಾಟ ಬೇರೆಯಾಗಿತ್ತು ಟೇಕ್ ಆಫ್ ಆದ ವಿಮಾನ ಕೆಲವೇ ನಿಮಿಷಗಳಲ್ಲಿ ಪತನಗೊಂಡು ಸುಟ್ಟು ಕರಕಲಾಗಿದೆ ಇದರ ಜೊತೆಗೆ ಅರ್ಜುನ್ ಕೂಡಾ ದುರಂತ ಅಂತ್ಯ ಕಂಡಿದ್ದಾರೆ.

ಅರ್ಜುನ್ ಗೆ 8 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು ತಂದೆ ತಾಯಿ ಜೊತೆ ಲಂಡನ್ ನಲ್ಲಿ ವಾಸವಾಗಿದ್ದರು ಆದರೆ ದುರಾದೃಷ್ಟವಶಾತ್ ತಾಯಿ ಏಳು ದಿನದ ಮೊದಲು ನಿಧನ ಹೊಂದಿದರೆ ಆಕೆಯ ಚಿತಾ ಭಸ್ಮ ವಿಸರ್ಜಿಸಲು ಬಂದ ಪತಿಯೂ ವಿಮಾನ ದುರಂತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ, ಮಕ್ಕಳು ಮಾತ್ರ ತನ್ನ ತಂದೆಯ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.

https://x.com/ChoosyBluesy/status/1933317084722688307?ref_src=twsrc%5Etfw%7Ctwcamp%5Etweetembed%7Ctwterm%5E1933317084722688307%7Ctwgr%5E48ccad7ad8778f8eae78787028afe011e4b45bb3%7Ctwcon%5Es1_c10&ref_url=https%3A%2F%2Fm.test.in%2F

Air India flight ವಿಮಾನ ಪತನಕ್ಕೂ ಮೊದಲು ಪ್ರಯಾಣಿಕರ ಕಿರುಚಾಟ; ವೈರಲ್ ವಿಡಿಯೋ ನೋಡಿ

TAGGED:Husband dies in plane crash after coming to bury wife's ashes; children wait for father to return
Share This Article
Facebook Twitter Copy Link Print
Previous Article Air India flight ವಿಮಾನ ಪತನಕ್ಕೂ ಮೊದಲು ಪ್ರಯಾಣಿಕರ ಕಿರುಚಾಟ; ವೈರಲ್ ವಿಡಿಯೋ ನೋಡಿ
Next Article Plane Crash: 1000 ಡಿಗ್ರಿ ಸೆ.ತಲುಪಿದ್ದ ಉಷ್ಣಾಂಶ; ರಕ್ಷಣಾ ಕಾರ್ಯ ಅಧಿಕಾರಿ ಹೇಳಿದ್ದೇನು?

Popular Posts

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?