Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > young woman who became a mother ಲೈಂಗಿಕ ಕ್ರಿಯೆ ನಡೆಸದಿದ್ದರೂ ತಾಯಿಯಾದ ಯುವತಿ! ವೈದ್ಯಲೋಕಕ್ಕೇ ಸವಾಲು
ಕರ್ನಾಟಕವಿದೇಶವೈರಲ್

young woman who became a mother ಲೈಂಗಿಕ ಕ್ರಿಯೆ ನಡೆಸದಿದ್ದರೂ ತಾಯಿಯಾದ ಯುವತಿ! ವೈದ್ಯಲೋಕಕ್ಕೇ ಸವಾಲು

Share
2 Min Read
SHARE

newsics.com

ಲೈಂಗಿಕ ಸಂಪರ್ಕ ಇಲ್ಲದೆಯೇ ಅಮೆರಿಕದ ಮೆಸಾಚುಸೆಟ್ಸ್‌ನಲ್ಲಿ ವಾಸಿಸುವ ಯುವತಿಯೊಬ್ಬಳು ತಾಯಿಯಾಗುವ ಮೂಲಕ ವೈದ್ಯಲೋಕಕ್ಕೆ ಸವಾಲೆಸೆದಿದ್ದಾರೆ.

ತಾನು ಕನ್ಯೆಯಾಗಿರುವಾಗಳಅದೇಲೇ ಮೊದಲ ಮಗು ಜನಿಸಿತು ಎಂದೂ ಆಕೆ ಹೇಳಿದ್ದಾಳೆ. ಆಕೆಗೆ ಬಾಯ್ ಫ್ರೆಂಡ್ ಇದ್ದರೂ, ಆತ ತನ್ನೊಂದಿಗೆ ಲೈಂಗಿಕತೆ ಹೊಂದಿರಲಿಲ್ಲ. ಆದರೂ ಗರ್ಭಿಣಿಯಾಗಿರುವುದಾಗಿ ಹೇಳಿಕೊಂಡಿದ್ದಾಳೆ.

ಯುವತಿ ತನಗೆ ಹೀಗೆ ಆಗಿರುವುದಾಗಿ ಅಚ್ಚರಿಯಿಂದ ವೈದ್ಯರ ಬಳಿ ಹೇಳಿಕೊಂಡಿದ್ದಾಳೆ. ಈ ವೇಳೆ ಆಕೆಗೆ ಇನ್ನೂ 19 ವರ್ಷ ವಯಸ್ಸು. ಸಮಂತಾ ಲಿನ್ ಇಸ್ಬೆಲ್ ಎಂಬಾಕೆ ತನ್ನ ಗೆಳೆಯ ಅಲೆಕ್ಸ್ ತನ್ನೊಂದಿಗೆ ಲೈಂಗಿಕತೆ ಹೊಂದಿರಲಿಲ್ಲ. ಆದರೂ ಗರ್ಭಿಣಿಯಾಗಿರುವುದಾಗಿ ಹೇಳಿದಾಗ ವೈದ್ಯರು ಅಚ್ಚರಿಪಟ್ಟರು. ಕೊನೆಗೆ ವೈದ್ಯಕೀಯ ತಪಾಸಣೆ ಬಳಿಕ, ಆಕೆ ಹೇಳುತ್ತಿರುವುದು ನಿಜ ಎಂಬುದು ತಿಳಿಯಿತು. ಕೊನೆಗೆ ಆಕೆಯ ಬಗ್ಗೆ ವಿಚಾರಿಸಿದಾಗ, ಅವಳು ಗರ್ಭಿಣಿಯಾಗಿದ್ದು ಹೇಗೆ ಎನ್ನುವ ಬಗ್ಗೆ ವೈದ್ಯರು ಲೆಕ್ಕಾಚಾರ ಹಾಕಿದ್ದಾರೆ.

ನಾನು ಮತ್ತು ನನ್ನ ಗೆಳೆಯ ಯಾವತ್ತಿಗೂ ಲೈಂಗಿಕ ಸಂಪರ್ಕ ಮಾಡಿರಲಿಲ್ಲ. ಆದರೆ ಪರಸ್ಪರ ಚುಂಬಿಸುತ್ತಿದ್ದೆವು ಎಂದು ವೈದ್ಯರಿಗೆ ಆಕೆ ತಿಳಿಸಿದ್ದಾಳೆ. ಪ್ರಕರಣದ ಸಂಪೂರ್ಣ ವಿವರಗಳನ್ನು ನೀಡುತ್ತಾ, ಆಕೆ, ಆ ರಾತ್ರಿ ನಾನು ಮತ್ತು ಆತ ಇಬ್ಬರೂ ಸಾಕಷ್ಟು ಚುಂಬಿಸಿದ್ದೆವು. ಆದರೆ ಸೆ*ಕ್ಸ್ ಮಾಡಿರಲಿಲ್ಲ. ಆದರೆ ಕೊನೆಗೆ ನನ್ನ ಮಾಸಿಕ ಋತುಸ್ರಾವ 2-3 ತಿಂಗಳು ನಿಂತಾಗ ನಾನು ಗರ್ಭಿಣಿ ಎನ್ನುವುದು ತಿಳಿಯಿತು. ಇದು ಹೇಗೆ ಆಯಿತು ಎಂದು ತಿಳಿಯದೇ ವೈದ್ಯರ ಬಳಿ ಹೋದೆ. ಆ ಸಂದರ್ಭದಲ್ಲಿ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಅದಕ್ಕೆ ವೈದ್ಯರು ಗರ್ಭಧಾರಣೆಯ ಪರೀಕ್ಷೆಯನ್ನು ಮಾಡುವಂತೆ ಹೇಳಿದರು. ಆದರೆ ನಾನು ಇದು ಸಾಧ್ಯವೇ ಇಲ್ಲ ಎಂದು ವೈದ್ಯರಿಗೆ ಹೇಳಿದರೂ ಅವರು ತಪಾಸಣೆ ಮಾಡಿದಾಗ ಗರ್ಭಿಣಿ ಎನ್ನುವುದು ತಿಳಿಯಿತು ಎಂದಿದ್ದಾಳೆ.

ಕೊನೆಗೆ ವೈದ್ಯರು ಇದು ಅಪರೂಪದ ಪ್ರಕರಣಗಳಲ್ಲಿ ಸಾಧ್ಯ ಎಂದು ಹೇಳಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆ ಲೈಂಗಿಕ ಕ್ರಿಯೆ ನಡೆಸದೆಯೇ ಮಹಿಳೆ ಗರ್ಭಿಣಿಯಾಗಬಹುದು ಎಂದು ಹೇಳುತ್ತದೆ.

ಲೈಂಗಿಕ ಕ್ರಿಯೆ ನಡೆಸದೆಯೇ ಪುರುಷನ ವೀರ್ಯವು ಮಹಿಳೆಯ ದೇಹಕ್ಕೆ ಹೋಗಿ ಅವಳ ಮೊಟ್ಟೆಯನ್ನು ಫಲವತ್ತಾಗಿಸಿದಾಗ ಇದು ಸಂಭವಿಸಬಹುದು ಎನ್ನುವುದು ವೈದ್ಯರ ಮಾತು.

ಆದರೆ ಇದು ಬಹಳ ವಿರಳವಾಗಿ ಸಂಭವಿಸುತ್ತದೆ. ಆದರೆ ಪುರುಷನ ವೀರ್ಯವು ಮಹಿಳೆಯ ದೇಹವನ್ನು ಅವನ ಬೆರಳುಗಳ ಮೂಲಕ ಪ್ರವೇಶಿಸಿ ಅಲ್ಲಿಂದ ಅವಳ ಅಂಡಾಶಯಕ್ಕೆ ಹೋಗಿ ಮೊಟ್ಟೆಯೊಂದಿಗೆ ಬೆಸೆದರೆ, ಮಹಿಳೆ ಗರ್ಭಿಣಿಯಾಗು ಸಾಧ್ಯತೆ ಇದೆ.

ಏಕೆಂದರೆ ಇವರಿಬ್ಬರು ಸೆ*ಕ್ಸ್ ಮಾಡದಿದ್ದರೂ ಎಲ್ಲಾ ಕಡೆ ಚುಂಬಿಸುವ ಕಾರ್ಯದಲ್ಲಿ ತೊಡಗಿದ್ದರಿಂದ ಈ ರೀತಿ ಆಗಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ . ಅಂದಹಾಗೆ, ಸಮಂತಾ ಲಿನ್ ಇಸ್ಬೆಲ್ಗೆ ಈಗ 28 ವರ್ಷ ವಯಸ್ಸು. ಆಕೆ ಎರಡು ಮಕ್ಕಳ ತಾಯಿ. ಮೊದಲನೆಯದ್ದು ಲೈಂಗಿಕ ಕ್ರಿಯೆ ಇಲ್ಲದೇ ಹುಟ್ಟಿದ ಮಗುವಾಗಿದ್ದು, ಆರೋಗ್ಯವಾಗಿದೆ.

Congress leaders threaten ಹುಡುಗಿಯರ ಮಿಸ್‌ಯೂಸ್ ಜಾಲ ಬಯಲುಗೊಳಿಸಿದ ಯುವಕನಿಗೆ ಕಾಂಗ್ರೆಸ್ ಮುಖಂಡರಿಂದ ಬೆದರಿಕೆ: ಜೀವ ಕಳೆದುಕೊಂಡ ಸಂತೋಷ್

ಸದ್ಯದಲ್ಲೇ AC ಮೆಷಿನ್‌ಗಳಿಗೆ ಹೊಸ ರೂಲ್ಸ್ ಜಾರಿ

TAGGED:A young woman who became a mother despite not having se*x! A challenge for the medical world
Share This Article
Facebook Twitter Copy Link Print
Previous Article Congress leaders threaten ಹುಡುಗಿಯರ ಮಿಸ್‌ಯೂಸ್ ಜಾಲ ಬಯಲುಗೊಳಿಸಿದ ಯುವಕನಿಗೆ ಕಾಂಗ್ರೆಸ್ ಮುಖಂಡರಿಂದ ಬೆದರಿಕೆ: ಜೀವ ಕಳೆದುಕೊಂಡ ಸಂತೋಷ್
Next Article Mango banned ತೋತಾಪುರಿ ಮಾವು ಬ್ಯಾನ್: ಭಾರೀ ಟೀಕೆಗೊಳಗಾದ ಆಂಧ್ರ ಸರ್ಕಾರದ ನಿರ್ಧಾರ

Popular Posts

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

You Might Also Like

ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?