ಸದ್ಯದಲ್ಲೇ AC ಮೆಷಿನ್‌ಗಳಿಗೆ ಹೊಸ ರೂಲ್ಸ್ ಜಾರಿ
newsics.com ನವದೆಹಲಿ: ದೇಶದಲ್ಲಿ ಏರ್ ಕಂಡೀಷನ್ (AC) ಮೆಷಿನ್‌ಗಳಿಗೆ ಹೊಸ ರೂಲ್ಸ್ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ಹೊಸ ನಿಯಮದಲ್ಲಿ ಏರ್ ಕಂಡೀಷನ್ ಮೆಷಿನ್‌ಗಳಿಗೆ ಸ್ಟಾಂಡರ್ಡ್ ಟೆಂಪರೆಚರ್ ನಿಗದಿಪಡಿಸಲಾಗುತ್ತದೆ. ಹೊಸ AC ಹಾಗೂ ಹಾಲಿ ಇರುವ ACಗಳಿಗೂ ಈ ಹೊಸ ನಿಯಮ ಅನ್ವಯ ಆಗುತ್ತಿದೆ. ಎ.ಸಿ.ಗಳ ನಿಯಂತ್ರಣದ ಬಗ್ಗೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಮಾಹಿತಿ ನೀಡಿದ್ದಾರೆ. ಎ.ಸಿ.ಗಳ ತಾಪಮಾನವನ್ನು 20 ಡಿಗ್ರಿಯಿಂದ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ … Continue reading ಸದ್ಯದಲ್ಲೇ AC ಮೆಷಿನ್‌ಗಳಿಗೆ ಹೊಸ ರೂಲ್ಸ್ ಜಾರಿ
Copy and paste this URL into your WordPress site to embed
Copy and paste this code into your site to embed