newsics.com ಸಿದ್ದಾಪುರ(ಉತ್ತರ ಕನ್ನಡ ಜಿಲ್ಲೆ): ಹುಡುಗಿಯರ ಮಿಸ್‌ಯೂಸ್ ಮಾಡುವ ಜಾಲವನ್ನು ಬಯಲಿಗೆಳೆದು ಬಳಿಕ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಸಂತೋಷ್ ಗಣಪತಿ ನಾಯ್ಕ (26) ಆತ್ಮಹತ್ಯೆಗೆ ಶರಣಾದ ಯುವಕ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆನ್ನೂರು ಚಿಕ್ಕತೌಡತ್ತಿ ನಿವಾಸಿಯಾಗಿದ್ದ ಸಂತೋಷ್ ಜೀವ ಕಳೆದುಕೊಳ್ಳುವ ಮುನ್ನ ಹುಡುಗಿಯರ ಮಿಸ್‌ಯೂಸ್ ಮಾಡುವ ಜಾಲದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜಾಲದ ಬಗ್ಗೆ ಆಡಿಯೋ ಹಾಗೂ ಪೋಟೋ ಎಡಿಟ್ ಮಾಡಿದ ವಿಡಿಯೋ ಹಂಚಿಕೊಂಡಿದ್ದಾನೆ. ಅಲ್ಲದೇ … Continue reading Congress leaders threaten ಹುಡುಗಿಯರ ಮಿಸ್‌ಯೂಸ್ ಜಾಲ ಬಯಲುಗೊಳಿಸಿದ ಯುವಕನಿಗೆ ಕಾಂಗ್ರೆಸ್ ಮುಖಂಡರಿಂದ ಬೆದರಿಕೆ: ಜೀವ ಕಳೆದುಕೊಂಡ ಸಂತೋಷ್
Copy and paste this URL into your WordPress site to embed
Copy and paste this code into your site to embed