Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Monsoon Tips: ಮಳೆಗಾಲದಲ್ಲಿ ಈ ಬಗೆಯ ಬಟ್ಟೆಗಳನ್ನು ಧರಿಸಬೇಡಿ
ಲೈಫ್‌ಸ್ಟೈಲ್

Monsoon Tips: ಮಳೆಗಾಲದಲ್ಲಿ ಈ ಬಗೆಯ ಬಟ್ಟೆಗಳನ್ನು ಧರಿಸಬೇಡಿ

Share
1 Min Read
SHARE

newsics.com

ಕೆಲವು ಬಟ್ಟೆಗಳನ್ನು ಎವರ್ ಗ್ರೀನ್ ಫ್ಯಾಷನ್ ಟ್ರೆಂಡ್ ನಲ್ಲಿ ಸೇರಿಸಲಾಗಿದೆ, ಇದನ್ನು ಎಲ್ಲಾ ಸೀಸನ್ ನಲ್ಲೂ ಸುಲಭವಾಗಿ ಧರಿಸಬಹುದು. ಆದರೆ ಕೆಲವೊಂದು ಬಟ್ಟೆಗಳು ಮಳೆಗಾಲದಲ್ಲಿ, ಅಥವಾ ಬೇಸಿಗೆಯಲ್ಲಿ ಧರಿಸೋದ್ರಿಂದ ಅಲರ್ಜಿಯನ್ನುಂಟು ಮಾಡುತ್ತೆ. ಇಂತಹ ಬಟ್ಟೆಗಳನ್ನು ನೀವು ಸಾಧ್ಯವಾದಷ್ಟು ಅವಾಯ್ಡ್ ಮಾಡಿದ್ರೇನೆ ಒಳ್ಳೆಯದು.

ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಹೆಚ್ಚು ಬೆವರುವ ಸಾಧ್ಯತೆ ಕೂಡ ಇರುತ್ತೆ. ಕೆಲವೊಂದು ಬಟ್ಟೆಗಳನ್ನು ಧರಿಸೋದ್ರಿಂದ, ಚರ್ಮದ ಮೇಲೆ ದದ್ದುಗಳು , ತುರಿಕೆ ಮತ್ತು ಕಿರಿಕಿರಿಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತೆ. ಹಾಗಾದರೆ ಮಾನ್ಸೂನ್ ನಲ್ಲಿ ಯಾವ ರೀತಿಯ ಬಟ್ಟೆ ಧರಿಸಬೇಕು. ಇಲ್ಲಿದೆ ಕೆಲವೊಂದು ಟಿಪ್ಸ್ ಗಳು. ಈ ಟಿಪ್ಸ್ ಮೂಲಕ ನೀವು ಫ್ಯಾಷನ್ ಟ್ರೆಂಡ್ ಟ್ರೈ ಮಾಡಬಹುದು.

ಫ್ಯಾಷನ್ ಟ್ರೆಂಡ್ ಗಳ ಪಟ್ಟಿಯಲ್ಲಿ ಲೆದರ್ ಹೆಸರು ಸೇರಿಕೊಂಡಿದೆ. ಲೆದರ್ ಜಾಕೆಟ್ಗಳಿಂದ ಹಿಡಿದು ಚೀಲಗಳು ಮತ್ತು ಶೂಗಳವರೆಗೆ ಅವು ಬಹಳ ಜನಪ್ರಿಯವಾಗಿವೆ. ಚರ್ಮವನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಆದರೆ, ಮಳೆಗಾಲದಲ್ಲಿ ಲೆದರ್ ನಿಂದ ಮಾಡಿದ ಬಟ್ಟೆ, ವಸ್ತುಗಳನ್ನು ಧರಿಸೋದ್ರಿಂದ ಬೇಗನೆ ಹಾಳಾಗುತ್ತೆ. ತೇವವಾದ್ರೆ ಕಿರಿಕಿರಿ ಉಂಟು ಮಾಡುತ್ತದೆ

ಡೆನಿಮ್ ಫ್ಯಾಬ್ರಿಕ್ ನಿಂದ ಮಾಡಿದ ಉಡುಪುಗಳು ಯಾವಾಗಲೂ ಫ್ಯಾಷನ್ ಟ್ರೆಂಡ್ ನಲ್ಲೆ ಇರುತ್ತೆ, ಇದು ಯಾವತ್ತೂ ಹಳೆಯದಾಗೋದಿಲ್ಲ. ಆದರೆ ಮಳೆಗಾಲದಲ್ಲಿ, ನೀವು ಡೆನಿಮ್ ಧರಿಸೋದನ್ನು ತಪ್ಪಿಸಬೇಕು. ಹಾಗಾದ್ರೆ ಎಂತಹ ಡ್ರೆಸ್ ಧರಿಸಬೇಕು.

ರೇಷ್ಮೆ ಬಟ್ಟೆಯು ತುಂಬಾ ಹಗುರ ಮತ್ತು ಆರಾಮದಾಯಕವಾಗಿರುತ್ತೆ ಎಂದು ಕೆಲವರು ಧರಿಸುತ್ತಾಋಎ. ಆದರೆ ಮಳೆಯಲ್ಲಿ ಬೆವರು ಕಾರಣ, ರೇಷ್ಮೆಯ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ, ಮಳೆಗಾಲದಲ್ಲಿ ರೇಷ್ಮೆ ಬಟ್ಟೆಯಿಂದ ಮಾಡಿದ ಬಟ್ಟೆಗಳನ್ನು ಹಾಕಬೇಡಿ

ಮೃದುವಾದ ಬಟ್ಟೆಯಿಂದ ಮಾಡಿದ ಡೆನಿಮ್ ಮಳೆ ನೀರು ಮತ್ತು ಬೆವರನ್ನು ಹೀರಿಕೊಳ್ಳುತ್ತೆ, ಇದರಿಂದ ಬಟ್ಟೆ ಭಾರವಾಗುತ್ತದೆ, ಇದರಿಂದಾಗಿ ಚರ್ಮದ ಮೇಲೆ ದದ್ದುಗಳು, ತುರಿಕೆ ಮತ್ತು ಕಿರಿಕಿರಿ ಉಂಟಾಗುವ ಅಪಾಯವಿದೆ. ಆದ್ದರಿಂದ, ಮಾನ್ಸೂನ್ ನಲ್ಲಿ ಕಾಟನ್ ಡ್ರೆಸ್ ಧರಿಸುವುದು ಉತ್ತಮ.

TAGGED:#Monsoon #Tips #dress #health #skin
Share This Article
Facebook Twitter Copy Link Print
Previous Article ಗುಡ್ಡ ಕುಸಿತ ಪ್ರಕರಣ : ಒಂದೇ ಕುಟುಂಬದ ಇಬ್ಬರು ಸಾವು
Next Article Actor Kamal Haasan ತಪ್ಪು ಮಾಡಿದ್ದರೆ ಮಾತ್ರ ಕ್ಷಮೆ ಕೇಳುತ್ತೇನೆ ಎಂದ ನಟ ಕಮಲ್ ಹಾಸನ್

Popular Posts

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?