Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Health Tips ಹುಡುಗ-ಹುಡುಗಿಯರೇ ತಪ್ಪಿಯೂ ಟೈಟ್‌ ಆಗಿರುವ ಒಳಉಡುಪು ಹಾಕಬೇಡಿ!
ಲೈಫ್‌ಸ್ಟೈಲ್

Health Tips ಹುಡುಗ-ಹುಡುಗಿಯರೇ ತಪ್ಪಿಯೂ ಟೈಟ್‌ ಆಗಿರುವ ಒಳಉಡುಪು ಹಾಕಬೇಡಿ!

Share
2 Min Read
SHARE

newsics.com

ನಮ್ಮ ದೇಹದಲ್ಲಿನ ಬಟ್ಟೆಯು ಆರೋಗ್ಯದ ಮೇಲೆ ಪ್ರಮುಖ ಪಾತ್ರ ವಹಿಸುವುದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಯಾಕೆಂದರೆ ನಾವು ತುಂಬಾ ಬಿಗಿಯಾಗಿರುವಂತಹ ಯಾವುದೇ ಬಟ್ಟೆಯನ್ನು ದೀರ್ಘ ಸಮಯದ ತನಕ ಧರಿಸಿದರೆ ಅದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಬರಬಹುದು. ಅದರಲ್ಲೂ ಮುಖ್ಯವಾಗಿ ಬಿಗಿ ಬಟ್ಟೆಯಿಂದಾಗಿ ರಕ್ತ ಸಂಚಾರದ ಮೇಲೆ ಪರಿಣಾಮ ಉಂಟಾಗಬಹುದು. ಹೀಗಾಗಿ ಯಾವಾಗಲೂ ಸ್ವಲ್ಪ ಸಡಿಲ ವಾಗಿರುವ ಬಟ್ಟೆ ಧರಿಸಿದರೆ ತುಂಬಾ ಒಳ್ಳೆಯದು. ಇಲ್ಲಿ ಮುಖ್ಯವಾಗಿ ಬಿಗಿ ಒಳ ಉಡುಪು ಧರಿಸಿದರೆ ಅದರಿಂದ ಕೂಡ ಸಮಸ್ಯೆಯಾಗುವುದು ಎಂದು ಸಂಶೋಧನೆಗಳು ಹೇಳಿವೆ

ತೊಡೆಸಂದಿನ ಪ್ರದೇಶದಲ್ಲಿ ತಾಪಮಾನವು ವೀರ್ಯದ ಗುಣಮಟ್ಟ ಮತ್ತು ಚಲನಶೀಲತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬಿಗಿಯಾಗಿ ಬೆಸ್ಟ್ ಧರಿಸುವುದರಿಂದ, ಆ ಭಾಗದಲ್ಲಿ ರಕ್ತದ ಹರಿವನ್ನು ನಿರ್ಬಂಧಿಸಬಹುದು. ಇದು ವೀರ್ಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರ ಕೆಳಭಾಗ ಮತ್ತು ಜನನಾಂಗದ ಪ್ರದೇಶದ ದೀರ್ಘಕಾಲದ ಸಂಕೋಚನವು ಉರಿಯೂತಕ್ಕೆ ಕಾರಣವಾಗಬಹುದು. ಇದು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಜತೆಗೆ ಬಿಗಿಯಾದ ಬೆಲ್ಟ್ ಧರಿಸುವುದರಿಂದ ಕಾಲಾನಂತರದಲ್ಲಿ ಜೀರ್ಣಕಾರಿ ಸಮಸ್ಯೆಗಳಿಗೂ ಕಾರಣವಾಗಬಹುದು.

ಮಕ್ಕಳಾಗಬೇಕು ಎಂದು ಬಯಸುವ ಪುರುಷರು ಯಾವತ್ತಿಗೂ ಬಿಗಿಯಾದ ಒಳ ಉಡುಪನ್ನು ಧರಿಸಲೇ ಬಾರದು. ಬಿಗಿಯಾಗಿರುವಂತಹ ಒಳ ಉಡುಪು ಧರಿಸಿದರೆ ಆಗ ಖಂಡಿತವಾಗಿಯು ತಂದೆಯಾಗುವ ನಿಮ್ಮ ಕನಸಿಗೆ ತಣ್ಣೀರು ಬೀಳುವುದು. ಯಾಕೆಂದರೆ ಬಿಗಿ ಒಳ ಉಡುಪು ಧರಿಸಿದರೆ ಅದರಿಂದ ವೀರ್ಯದ ಚಲನೆ ಮೇಲೆ ತುಂಬಾ ಪರಿಣಾಮ ಬೀರುವುದು ಎಂದು ಇಂಗ್ಲೆಂಡಿನ ನ್ಯಾಶನಲ್ ಇನ್ ಸ್ಟಿಟ್ಯೂಟ್ ಫಾರ್ ಹೆಲ್ತ್ ಆ್ಯಂಡ್ ಕ್ಲಿನಿಕಲ್ ಎಕ್ಸಲೆನ್ಸಿ ನಡೆಸಿರುವಂತಹ ಅಧ್ಯಯನವು ಹೇಳಿದೆ.

ಬಿಗಿ ಒಳ ಉಡುಪು ಧರಿಸುವುದು ಆಲ್ಕೋಹಾಲ್ ಮತ್ತು ಧೂಮಪಾನದಷ್ಟೇ ಅಪಾಕಾರಿ ಆಗಿ ಪುರುಷರ ವೀರ್ಯದ ಚಲನೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಿದೆ. ತೊಡೆಸಂಧುಗಳು ಬಿಗಿಯಾಗಿ ಹಿಡಿಯಲ್ಪಡುವ ಕಾರಣ ದಿಂದಾಗಿ ಅದು ವೀರ್ಯದ ಮಟ್ಟದ ಮೇಲೆ ಪರಿಣಾಮ ಬೀರುವುದು. ಬಿಗಿಯಾದ ಒಳ ಉಡುಪಿನಿಂದಾಗಿ ವೃಷಣದ ಸುತ್ತಲು ಉಷ್ಣತೆಯು ಹೆಚ್ಚಾಗುವುದು ಮತ್ತು ಇದರಿಂದಾಗಿ ವೀರ್ಯದ ಉತ್ಪತ್ತಿ ಮೇಲೆ ಪರಿಣಾಮವಾಗುವುದು. ವೀರ್ಯದ ಚಲನೆಯು ಹಲವಾರು ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯವಾಗಿ ದೇಹದ ಉಷ್ಣತೆಯು ಒಂದಾಗಿದೆ.

ಬಿಗಿಯಾದ ಒಳ ಉಡುಪು ಧರಿಸಿದರೆ ಆಗ ಹೊಟ್ಟೆಯ ಮೇಲಿನ ಮತ್ತು ಕೆಳಗಿನ ಭಾಗದಲ್ಲಿ ಕಿರಿಕಿರಿ ಉಂಟಾಗುವುದು. ತುಂಬಾ ಬಿಗಿಯಾಗಿದ್ದರೆ ಆಗ ಅದು ಹೊಟ್ಟೆಯ ಮೇಲೆ ಒತ್ತಡ ಹಾಕಬುದು ಮತ್ತು ಇದರಿಂದಾಗಿ ಆಮ್ಲೀಯ ಪ್ರತಿರೋಧವು ಕಾಣಿಸಿಕೊಂಡು ಎದೆಯುರಿ ಬರಬಹುದು ಎಂದು ಅವರು ತಿಳಿಸಿರುವರು. ಬಿಗಿಯಾದ ಒಳ ಉಡುಪಿನಿಂದಾಗಿ ತೊಡೆಯ ಮೇಲಿನ ಭಾಗದಲ್ಲಿ ರಕ್ತ ಸಂಚಾರ ಮೇಲೆ ಪರಿಣಾಮ ಬೀರುವುದು.

TAGGED:#health #tips #Boysgirls #wear #underwear
Share This Article
Facebook Twitter Copy Link Print
Previous Article Viral ಪಾರ್ಕಿಂಗ್‌ ವಿಚಾರಕ್ಕೆ ಕಿರಿಕ್: ನೆರೆಮನೆಯವನ ಮೂಗು ಕಚ್ಚಿದ ಭೂಪ…ವೈರಲ್ ವಿಡಿಯೋ ನೋಡಿ
Next Article ಹನಿಮೂನ್ ಗೆಂದು ಮೇಘಾಲಯಕ್ಕೆ ತೆರಳಿದ್ದ ನವದಂಪತಿ ನಾಪತ್ತೆ

Popular Posts

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?