Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಭೂಮಿಯ ಒಳಗಿನಿಂದ ಸೋರಿಕೆ ಆಗ್ತಿದೆ ಗೋಲ್ಡ್!
ದೇಶಪ್ರಮುಖ

ಭೂಮಿಯ ಒಳಗಿನಿಂದ ಸೋರಿಕೆ ಆಗ್ತಿದೆ ಗೋಲ್ಡ್!

Share
2 Min Read
SHARE

newsics.com

ಹವಾಯಿಯನ್ ಜ್ವಾಲಾಮುಖಿ ಪ್ರದೇಶದಲ್ಲಿ ಭೂಮಿಯ ಮಧ್ಯಭಾಗದಿಂದ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳು ಮೇಲಿನ ಮೇಲ್ಮೈಗೆ ಸೋರಿಕೆಯಾಗುತ್ತಿರುವುದು ಬಹಿರಂಗವಾಗಿದೆ.

ಭೂಮಿಯ ಶೇಕಡಾ 99.99 ಕ್ಕೂ ಹೆಚ್ಚು ಚಿನ್ನ ಮತ್ತು ರುಥೇನಿಯಮ್‌ನಂತಹ ಅಮೂಲ್ಯ ಲೋಹಗಳ ನಿಕ್ಷೇಪಗಳು 3,000 ಕಿಮೀ ಘ.ನ ಬಂಡೆಯ ಕೆಳಗೆ ಮತ್ತು ಮಾನವಕುಲದ ವ್ಯಾಪ್ತಿಯಿಂದ ದೂರದಲ್ಲಿ ಲಾಕ್ ಆಗಿವೆ. ಅದು ಈಗ ಸೋರಿಕೆ ಆಗುತ್ತಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಅಷ್ಟಕ್ಕೂ ಚಿನ್ನದ ನಿಜವಾದ ಹುಟ್ಟಿನ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ. ಇದಕ್ಕೆ ಇದುವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮಧ್ಯ ಮತ್ತು ಉತ್ತರ ಅಮೆರಿಕದಲ್ಲಿ ಜ್ವಾಲಾಮುಖಿಯಿಂದ ಚಿನ್ನ ರೂಪುಗೊಂಡಿದೆ ಎಂದು ಹೇಳುವ ಕೆಲವು ಸಂಶೋಧನೆಗಳು ಇವೆ. ಈ ಭಾಗಗಳಲ್ಲಿ ಕಬ್ಬಿಣಕ್ಕೂ ಮೊದಲೇ ಚಿನ್ನ ಕಂಡುಬಂದಿದ್ದು, ಅಲ್ಲಿನ ಜನರು ಉಪಯೋಗಿಸುತ್ತಿದ್ದ ಪಾತ್ರೆಗಳು, ಕುರ್ಚಿಗಳು, ಚಮಚಗಳು, ಎಲ್ಲವೂ ಚಿನ್ನದಿಂದ ಮಾಡಲ್ಪಟ್ಟವು. ಯುರೋಪಿಯನ್ನರ ದಾಳಿ ನಂತರ ಇಲ್ಲಿನ ಚಿನ್ನವನ್ನೆಲ್ಲಾ ದೋಚಿದರು ಎಂದು ಹೇಳಲಾಗುತ್ತದೆ.

ಅಮೆರಿಕದ ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕ ಸಿಮೋನ್ ಮಾರ್ಚ್ ಪ್ರಕಾರ, ಭೂಮಿಯ ಹೊರಪದರದಲ್ಲಿನ ಬಿರುಕುಗಳ ಮೂಲಕ ಹರಿಯುವ ಶಾಖ, ಖನಿಜಗಳ ಸಮೃದ್ಧವಾಗಿರುವ ದ್ರವಗಳಿಂದ ರೂಪುಗೊಳ್ಳುತ್ತದೆ. ಈ ದ್ರವ ತಣ್ಣಗಾದಾಗ ಚಿನ್ನದ ಅದಿರಾಗಿ ರೂಪುಗೊಳ್ಳುತ್ತವೆ ಎಂದು ಹೇಳಿದ್ದರು. ಈ ಭೂಮಿಯ ರಚನೆಯ ಸಮಯದಲ್ಲಿ, ಚಂದ್ರನ ಗಾತ್ರದ ಬೃಹತ್ ಗ್ರಹಗಳ ತುಣುಕು ಭೂಮಿಗೆ ಡಿಕ್ಕಿ ಹೊಡೆದು ಅದರೊಳಗೆ ನುಗ್ಗಿತು. ಆ ಸಂದರ್ಭದಲ್ಲಿ ಚಿನ್ನ ಮತ್ತು ಪ್ಲಾಟಿನಂನಂತಹ ಲೋಹಗಳು ಭೂಮಿಯ ಒಳಭಾಗದಲ್ಲಿ ವಿವಿಧ ಪ್ರಕ್ರಿಯೆಗಳಿಂದ ರೂಪುಗೊಂಡವು ಎಂದು ಅವರು ಬಹಿರಂಗಪಡಿಸಿದ್ದಾರೆ. ‘ಚಿನ್ನ ಮತ್ತು ಪ್ಲಾಟಿನಂನಂತಹ ಅಮೂಲ್ಯ ಲೋಹಗಳ ರಚನೆಯಲ್ಲಿ ಭೂಮಿಗೆ ಅಪ್ಪಳಿಸುವ ಬೃಹತ್ ತುಣುಕುಗಳ ಪಾತ್ರವನ್ನು ನಮ್ಮ ಸಂಶೋಧನೆ ಸ್ಪಷ್ಟಪಡಿಸಿದೆ. ಭೂಮಿಯಲ್ಲಿರುವ ಲೋಹಗಳ ಪ್ರಮಾಣವು ಈ ಹಿಂದೆ ಅಂದಾಜಿಸಲಾಗಿದ್ದಕ್ಕಿಂತ ಎರಡರಿಂದ ಐದು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ತಿಳಿಸಿತ್ತು.

ಇದರ ಅಧ್ಯಯನ ನಡೆಯುತ್ತಿರುವ ಸಂದರ್ಭದಲ್ಲಿಯೇ, ಎಂದು ಗೊಟ್ಟಿಂಗನ್ ವಿಶ್ವವಿದ್ಯಾಲಯದ ಅಧ್ಯಯನದ ಸಹ-ಲೇಖಕ ನಿಲ್ಸ್ ಮೆಸ್ಲಿಂಗ್ ಈಗ ಚಿನ್ನದ ಸೋರಿಕೆ ಕುರಿತು ವಿವರಣೆ ನೀಡಿದ್ದಾರೆ. “ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳು ಸೇರಿದಂತೆ ಭೂಮಿಯ ಮಧ್ಯಭಾಗದಿಂದ ಸೋರಿಕೆ ಆಗುತ್ತಿವೆ ಎನ್ನುವುದು ಅವರ ಮಾತು. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ನದಿಯಲ್ಲಿ ಹೊಳೆಯುವ ಚಿನ್ನದ ಕಣಗಳನ್ನು ಕಂಡುಬಂದ ಇತಿಹಾಸ ಕೂಡ ಇದೆ. ನಂತರ ಈ ಚಿನ್ನದ ಕಣಗಳನ್ನು ಸಂಗ್ರಹಿಸಲು ಅಮೆರಿಕನ್ನರು ಒಂದು ಹಳ್ಳಿಯನ್ನ ಸೃಷ್ಟಿಸಿದರು. ಇದು ಈಗ ಸ್ಯಾನ್ ಫ್ರಾನ್ಸಿಸ್ಕೋ ಎಂದೇ ಕರೆಯಲಾಗುತ್ತಿದೆ. ಇಂದು ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವನ್ನು ಹೊಂದಿರುವ ರಾಷ್ಟ್ರ ಅಮೆರಿಕಾ. ಅದರ ಬಳಿ 8000 ಟನ್ ಚಿನ್ನವಿದೆ ಎಂದು ನಂಬಲಾಗಿದೆ.

ಪ್ರಿಯಕರನ ಜೊತೆ ಓಡಿ ಹೋದ ಮಗಳು: ಮನನೊಂದು ಕುಟುಂಬಸ್ಥರು ಆತ್ಮಹತ್ಯೆ!

TAGGED:goldgold everywhere... Gold is leaking from inside the earth! What the hell is this?
Share This Article
Facebook Twitter Copy Link Print
Previous Article ಪ್ರಿಯಕರನ ಜತೆ ಓಡಿಹೋದ ಮಗಳು: ಮನನೊಂದು ಕುಟುಂಬಸ್ಥರು ಆತ್ಮ*ಹತ್ಯೆ!
Next Article PM Narendra Modi ಟೀಂ ಇಂಡಿಯಾದಂತೆ ಒಂದಾಗಿ ಕೆಲಸ ಮಾಡೋಣ; ಪ್ರಧಾನಿ ಮೋದಿ ಕರೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?