ಪ್ರಿಯಕರನ ಜತೆ ಓಡಿಹೋದ ಮಗಳು: ಮನನೊಂದು ಕುಟುಂಬಸ್ಥರು ಆತ್ಮ*ಹತ್ಯೆ!
newsics.com ಮೈಸೂರು: ತಮ್ಮ ಹಿರಿಯ ಪುತ್ರಿ ಪ್ರೀತಿಸಿದ ಯುವಕನೊಂದಿಗೆ ಮನೆಬಿಟ್ಟು ಹೋಗಿದ್ದರಿಂದಲೇ ಮನನೊಂದು ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಹೆಚ್.ಡಿ.ಕೋಟೆಯ ಬೂದನೂರಿನಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಒಂದೇ ಕುಟುಂಬದ ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಪುತ್ರಿ ಹರ್ಷಿತ (ಹೆಸರುಗಳನ್ನು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಮೃತ ಮಹದೇವಸ್ವಾಮಿಯವರ ಹಿರಿಯ ಪುತ್ರಿ ಅರ್ಪಿತ ಎಂಬುವವರು ಮನೆಯವರ ವಿರೋಧದ ನಡೆವೆಯೂ ತಾನು ಪ್ರೀತಿಸಿದ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಇದರಿಂದ … Continue reading ಪ್ರಿಯಕರನ ಜತೆ ಓಡಿಹೋದ ಮಗಳು: ಮನನೊಂದು ಕುಟುಂಬಸ್ಥರು ಆತ್ಮ*ಹತ್ಯೆ!
Copy and paste this URL into your WordPress site to embed
Copy and paste this code into your site to embed