Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿಗೆ ಮದುವೆಯೆಂದರೆ ಭಯವಿತ್ತು…
ಕರ್ನಾಟಕಮನರಂಜನೆ

ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿಗೆ ಮದುವೆಯೆಂದರೆ ಭಯವಿತ್ತು…

Share
2 Min Read
SHARE

newsics.com

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ನಿಧನರಾಗಿ ಒಂದು ವಾರವಾಗುತ್ತಿದೆ. 33 ವರ್ಷದ ರಾಕೇಶ್‌ ಪೂಜಾರಿ ಹಠಾತ್ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದು ಅವರ ಆಪ್ತರಿಗೆ ಆಘಾತ ನೀಡಿದೆ. ಅದರಿಂದ ಅವರಿನ್ನೂ ಹೊರಬಂದಿಲ್ಲ.

ಇನ್ನು, ರಾಕೇಶ್ ಪೂಜಾರಿ ಅವರಿಗೆ ಮದುವೆ ಕುರಿತು ಒಂದು ಭಯ ಇತ್ತು. ಆ ಕುರಿತು ಅವರ ಆಪ್ತ ಸ್ನೇಹಿತ ಪ್ರವೀಣ್ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಕೇಶನಿಗೆ ಮದುವೆ ಅಂದ್ರೆ ಒಂದು ಭಯ ಇತ್ತು. ನಾನು ಮದುವೆಯಾದ್ರೆ ತಾಯಿಯಿಂದ ದೂರ ಆಗಿಬಿಡ್ತಿನೇನೋ ಅಂತ ಭಯಪಡ್ತಿದ್ದ. ‘ಎಲ್ರೂ ಹಂಗಿರಲ್ಲ’ ಎಂದು ಹೇಳಿದರೂ ಅವನು ಕೇಳ್ತಾ ಇರಲಿಲ್ಲ. ‘ಇವಾಗ ನಾವು ಚೆನ್ನಾಗಿದ್ದೇವೆ, ಮದುವೆ ಆದಮೇಲೆ ಆ ರೀತಿ ಆಗಿಬಿಟ್ಟರೇ ಹೇಗೆ’ ಎಂದು ಕೇಳ್ತಿದ್ದ” ಎಂದು ಪ್ರವೀಣ್ ಜೈನ್ ಹೇಳಿಕೊಂಡಿದ್ದಾರೆ.

ರಾಕೇಶ ಹುಡುಗಿಯರಿಂದ ಅಣ್ಣ ಅಣ್ಣ ಎಂದೇ ಕರೆಸಿಕೊಳ್ಳುತ್ತಿದ್ದ. ಅವನ ಅಂತ್ಯಕ್ರಿಯೆ ವೇಳೆಯೂ ಸಾಕಷ್ಟು ಹುಡುಗಿಯರು ಬಂದಿದ್ದರು. ಅವರೆಲ್ಲಾ ತುಂಬ ಅಳ್ತಾ ಇದ್ರು. ಯಾರಿವರೆಲ್ಲಾ ಅಂದ್ರೆ, ಅವರೆಲ್ಲಾ ಇವನನ್ನು ಅಣ್ಣ ಅಣ್ಣ ಅಂತ ತುಂಬಾ ಹಚ್ಚಿಕೊಂಡವರು. ಇನ್ನು, ಅವನಿಗೆ ಲವ್ ಅಂದ್ರೆ ಆಗಲ್ಲ ಅಂತೇನಿರಲಿಲ್ಲ. ಆದರೂ ಮದುವೆ ಅಂದ್ರೆ ಬೇಡ ಬೇಡ ಅಂತಾನೇ ಹೇಳ್ತಿದ್ದ. ಅದು ಅಮ್ಮನಿಗಾಗಿ ಅಷ್ಟೇ ಎಂದು ಪ್ರವೀಣ್ ತಿಳಿಸಿದ್ದಾರೆ.

ನಾನು ನಿಮ್ಮಷ್ಟು ಪೇಮೆಂಟ್ ತೆಗೆದುಕೊಳ್ಳುವುದಿಲ್ಲ. ಇನ್ನೂ ಜಾಸ್ತಿ ತೆಗೆದುಕೊಳ್ಳುತ್ತೇನೆ. ಅದು ಧಿಮಾಕಲ್ಲ. ನನಗಿಷ್ಟು ವ್ಯಾಲ್ಯೂ ಇದೆ. ನನಗೆ ಇಷ್ಟು ಪೇಮೆಂಟ್ ಬೇಕು ಎಂಬುದು ಆತನ ಯೋಚನೆ ಆಗಿತ್ತು. ಅವನು ಇದನ್ನೆಲ್ಲಾ ನಮ್ಮ ಬಳಿ ತಮಾಷೆಯಿಂದಲೇ ಹೇಳುತ್ತಿದ್ದ. ಆದರೆ ಅದು ನಿಜ. ಅವನು ನಮ್ಮ ಜತೆಗೆ ಇದ್ದಾನೆ. ಆದರೆ ಅವನು ಇಲ್ಲ ಅನ್ನೋದು ಬೇಜಾರು ಆಗುತ್ತದೆ. ಅವನು ತುಂಬಾ ಎಂಜಾಯ್ ಮಾಡುತ್ತಿದ್ದ ಎಂದಿದ್ದಾರೆ ಪ್ರವೀಣ್ ಜೈನ್.

ಮನುಷ್ಯ ಅಂದಮೇಲೆ ಎಲ್ಲರಿಂದ ಎಂಜಾಯ್‌ಮೆಂಟ್ ಇದ್ದೇ ಇರುತ್ತದೆ. ಹಾಗಂತ, ಅದೇ ವಿಷಯದಿಂದ ಹೀಗೆ ಆಗುತ್ತದೆ ಎನ್ನುವುದು ತಪ್ಪು. ತುಂಬಾ ಜನ ಲೈಫ್ ಲಾಂಗ್ ಪಾರ್ಟಿ ಮಾಡಿದವರೇ, ಮದ್ಯ ಸೇವನೆ, ಸಿಗರೇಟ್ ಸೇವನೆ ಮಾಡಿದವರೇ ನೂರು ವರ್ಷ ಬದುಕ್ತಾ ಇದ್ದಾರೆ. ಆದರೆ ಇವನ ಲೈಫ್‌ನಲ್ಲಿ ಹಿಂಗೆ ಬರೆದಿತ್ತು, ಆಗಿದೆ ಅಷ್ಟೇ ಎಂದು ಪ್ರವೀಣ್ ಜೈನ್ ಹೇಳಿಕೊಂಡಿದ್ದಾರೆ.

ರಾಕೇಶ್‌ಗೆ ತಂಗಿ ಮದುವೆ ಮಾಡಬೇಕು ಎಂಬ ಆಸೆ ಬಹಳ ಇತ್ತು. ತನ್ನ ಮದುವೆ ಆಗಿಲ್ಲದಿದ್ದರೂ ತಂಗಿ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂಬ ಕನಸು ಕಂಡಿದ್ದರು. ಅಲ್ಲದೆ, ರಿಷಬ್ ಶೆಟ್ಟಿ ಅವರ ‘ಕಾಂತಾರ: ಅಧ್ಯಾಯ 1’ ಸಿನಿಮಾದಲ್ಲೂ ರಾಕೇಶ್ ನಟಿಸುತ್ತಿದ್ದರು.

FIR against BJP leader ಸುಹಾಸ್ ಶೆಟ್ಟಿ ಹತ್ಯೆ ಕೇಸ್ ಬಗ್ಗೆ ಪ್ರಶ್ನಿಸಿದ ಬಿಜೆಪಿ ನಾಯಕಿ ವಿರುದ್ಧ FIR

Senior RSS activist Vamana Rao is no more ಆರ್‌ಎಸ್‌ಎಸ್‌ ಹಿರಿಯ ಕಾರ್ಯಕರ್ತ ವಾಮನ ರಾವ್ ಇನ್ನಿಲ್ಲ

Terrorist Saifullah killed ಬೆಂಗಳೂರು ಐಐಎಸ್ಸಿ, ಆರೆಸ್ಸೆಸ್ ನಾಗ್ಪುರ್ ದಾಳಿ ರೂವಾರಿ‌ ಲಷ್ಕರ್ ಉಗ್ರ ಸೈಫುಲ್ಲಾ ಖಾಲಿದ್ ಪಾಕ್‌ನಲ್ಲಿ ಹತ್ಯೆ

TAGGED:actrlor Rakesh Pujari was afraid of marriage...
Share This Article
Facebook Twitter Copy Link Print
Previous Article FIR against BJP leader ಸುಹಾಸ್ ಶೆಟ್ಟಿ ಹತ್ಯೆ ಕೇಸ್ ಬಗ್ಗೆ ಪ್ರಶ್ನಿಸಿದ ಬಿಜೆಪಿ ನಾಯಕಿ ವಿರುದ್ಧ FIR
Next Article Who is Jyoti Malhotra ಪಾಕ್ ಪರ ಗೂಢಚಾರಿಣಿ ಜ್ಯೋತಿ ಮಲ್ಹೋತ್ರಾ ಯಾರು? ಆಕೆಯ ಆದಾಯ ಎಷ್ಟು?

Popular Posts

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

You Might Also Like

ದೇಶಪ್ರಮುಖಮನರಂಜನೆ

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read
ಕರ್ನಾಟಕಪ್ರಮುಖಮನರಂಜನೆ

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read
ಕರ್ನಾಟಕಪ್ರಮುಖ

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read
ಕರ್ನಾಟಕಪ್ರಮುಖ

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?