Senior RSS activist Vamana Rao is no more ಆರ್‌ಎಸ್‌ಎಸ್‌ ಹಿರಿಯ ಕಾರ್ಯಕರ್ತ ವಾಮನ ರಾವ್ ಇನ್ನಿಲ್ಲ

newsics.com ಮೈಸೂರು: ರಾಷ್ಟೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರೂ ಸಮಾಜ ಸೇವಾ ಮುಖಂಡರೂ ಆಗಿದ್ದ ವಾಮನ ರಾವ್ (71) ಅವರು ಭಾನುವಾರ ಸಂಜೆ ನಗರದ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ. ರಾಷ್ಟೀಯ ಸ್ವಯಂಸೇವಕ ಸಂಘದಲ್ಲಿ ಕಳೆದ 50 ವರ್ಷಗಳಿಂದ ಅಹರ್ನಿಶಿ ಸೇವೆ ಸಲ್ಲಿಸಿದ್ದ ವಾಮನ ರಾವ್ ಅವರು, ಪುತ್ತೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ , ಜಿಲ್ಲಾ ಪ್ರಚಾರಕರಾಗಿ ಮಹತ್ತರವಾದ ಸೇವೆ … Continue reading Senior RSS activist Vamana Rao is no more ಆರ್‌ಎಸ್‌ಎಸ್‌ ಹಿರಿಯ ಕಾರ್ಯಕರ್ತ ವಾಮನ ರಾವ್ ಇನ್ನಿಲ್ಲ