Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Who is Jyoti Malhotra ಪಾಕ್ ಪರ ಗೂಢಚಾರಿಣಿ ಜ್ಯೋತಿ ಮಲ್ಹೋತ್ರಾ ಯಾರು? ಆಕೆಯ ಆದಾಯ ಎಷ್ಟು?
ದೇಶಪ್ರಮುಖಮನರಂಜನೆವಿದೇಶ

Who is Jyoti Malhotra ಪಾಕ್ ಪರ ಗೂಢಚಾರಿಣಿ ಜ್ಯೋತಿ ಮಲ್ಹೋತ್ರಾ ಯಾರು? ಆಕೆಯ ಆದಾಯ ಎಷ್ಟು?

Share
2 Min Read
SHARE

newsics.com

ಭಾರತೀಯ ನೆಲದಲ್ಲಿ ವಾಸಿಸುತ್ತಾ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ಐದು ದಿನಗಳ ಕಸ್ಟಡಿಗೆ ಕಳುಹಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಹರಿಯಾಣದ ಹಿಸಾರ್ ಪೊಲೀಸರ ಅಪರಾಧ ವಿಭಾಗದಿಂದ ಬಂಧಿಸಲ್ಪಟ್ಟ ಜ್ಯೋತಿ ಮಲ್ಹೋತ್ರಾ, ದೇಶ ಮತ್ತು ವಿದೇಶಗಳಲ್ಲಿ ಸಂಚರಿಸಿ ವೀಡಿಯೊಗಳನ್ನು ಮಾಡುತ್ತಾಳೆ. ಈ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಹಣ ಸಂಪಾದಿಸುತ್ತಾಳೆ.

ಜ್ಯೋತಿ ಮಲ್ಹೋತ್ರಾ ಯಾರು?
ಜ್ಯೋತಿ ಮಲ್ಹೋತ್ರಾ ಹರಿಯಾಣದ ಹಿಸಾರ್ ನಿವಾಸಿ. ಜ್ಯೋತಿ ಮಲ್ಹೋತ್ರಾ ಹರಿಯಾಣ ಪವರ್ ಡಿಸ್ಕಾಂನ ನಿವೃತ್ತ ಅಧಿಕಾರಿಯ ಮಗಳು. ಪದವೀಧರೆ. ತನ್ನ ‘ಟ್ರಾವೆಲ್ ವಿತ್ ಜೋ’ ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರಾವೆಲಿಂಗ್ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾಳೆ.

ಜ್ಯೋತಿಯ ತಂದೆ ಮನೀಶ್ ಮಲ್ಹೋತ್ರಾ ಅವರ ಪ್ರಕಾರ, ಕೋವಿಡ್ ಬರುವ ಮೊದಲು ಅವರು ಗುರ್ಗಾಂವ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕೊರೊನಾ ಅವಧಿಯಲ್ಲಿ ಅವರು ತನ್ನ ಕೆಲಸ ಕಳೆದುಕೊಂಡರು, ನಂತರ ಹಿಸಾರ್‌ನಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಅಲ್ಲಿಂದ ವಿಡಿಯೋ ಅಪ್‌ಲೋಡ್ ಮಾಡುತ್ತಾಳೆ.
ತಿಂಗಳ ಆದಾಯ ಎಷ್ಟು?
ಜ್ಯೋತಿಯ ಆದಾಯದ ಬಹುಪಾಲು ಭಾಗ ಯೂಟ್ಯೂಬ್‌ನಿಂದ ಬರುತ್ತದೆ. ಈಕೆಗೆ ಯೂಟ್ಯೂಬ್‌ನಲ್ಲಿ 3.21 ಲಕ್ಷ ಫಾಲೋವರ್‌ಗಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್‌ಗಳು 132 ಸಾವಿರಕ್ಕೂ ಹೆಚ್ಚಿದ್ದಾರೆ. ಜ್ಯೋತಿ ಪ್ರಯಾಣದ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಉತ್ತಮ ಆದಾಯ ಗಳಿಸುತ್ತಾಳೆ. ಅಲ್ಲದೆ, ಜ್ಯೋತಿ ಬ್ರಾಂಡ್ ಡೀಲ್‌ಗಳು ಮತ್ತು ಎಂಡೋಸ್‌ಮೆಂಟ್‌ಗಳ ಮೂಲಕವೂ ಸಾಕಷ್ಟು ಹಣ ಗಳಿಸುತ್ತಾಳೆ.

ಯೂಟ್ಯೂಬ್‌ನಿಂದಲೇ ಅಧಿಕ ಆದಾಯ:
ಜ್ಯೋತಿ ಆದಾಯದ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಒಂದು ಅಂದಾಜಿನ ಪ್ರಕಾರ ಆಕೆ ಯೂಟ್ಯೂಬ್‌ನಿಂದ ತಿಂಗಳಿಗೆ 2 ರಿಂದ 5 ಲಕ್ಷ ರೂಪಾಯಿಗಳವರೆಗೆ ಗಳಿಸುತ್ತಾಳೆ. ಬ್ರಾಂಡ್ ಎಂಡೋಸ್ಮೆಂಟ್ ಮೂಲಕ ಕೂಡ ಉತ್ತಮ ಹಣವನ್ನು ಗಳಿಸುತ್ತಾಳೆ. ಪ್ರಾಯೋಜಕತ್ವಗಳು ಮತ್ತು ಬ್ರ್ಯಾಂಡ್ ಡೀಲ್‌ಗಳಿಂದಲೂ ಸಾಕಷ್ಟು ಸಂಪಾದನೆಯಿದೆ. ತನ್ನ ಪ್ರಯಾಣ ವೆಚ್ಚಗಳನ್ನು ಪ್ರಯಾಣ ಸಲಕರಣೆಗಳ ಬ್ರಾಂಡ್‌ಗಳು, ಹೋಟೆಲ್‌ಗಳು, ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣ ಅಪ್ಲಿಕೇಶನ್‌ಗಳ ಪ್ರಾಯೋಜಕತ್ವದ ಮೂಲಕ ಭರಿಸುತ್ತಾಳೆ. ಜ್ಯೋತಿ ಪ್ರತಿ ಬ್ರಾಂಡ್ ಪ್ರಚಾರಕ್ಕೆ 20,000 ರಿಂದ 50,000 ರೂ.ಗಳವರೆಗೆ ಶುಲ್ಕ ವಿಧಿಸುತ್ತಾಳೆ ಎನ್ನಲಾಗಿದೆ. ಒಂದು ತಿಂಗಳಲ್ಲಿ ಮೂರು ಅಥವಾ ನಾಲ್ಕು ಪ್ರಮೋಶನ್ ಸಿಕ್ಕರೂ 1.5 ಲಕ್ಷ ರೂ.ಗಳವರೆಗೆ ಗಳಿಸಬಹುದು. ಅಲ್ಲದೆ, ಅವರು ಕಂಪನಿಗಳ ಜಾಹೀರಾತಿಗೂ ಶುಲ್ಕ ವಿಧಿಸುತ್ತಾಳೆ.

ಯೂಟ್ಯೂಬ್, ಬ್ರ್ಯಾಂಡ್ ಪ್ರಚಾರ, ಜಾಹೀರಾತುಗಳು ಇತ್ಯಾದಿಗಳಿಂದ ಬರುವ ಗಳಿಕೆಯನ್ನು ಸೇರಿಸಿದರೆ, ಜ್ಯೋತಿ ಮಲ್ಹೋತ್ರಾ ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮದಿಂದ ಬರುವ ಸರಾಸರಿ ಮಾಸಿಕ ಆದಾಯ ಸುಮಾರು 2 ರಿಂದ 5 ಲಕ್ಷ ರೂಪಾಯಿಗಳಾಗಿರಬಹುದು.

ಜ್ಯೋತಿಯ ಅಂದಾಜು ನಿವ್ವಳ ಮೌಲ್ಯ 15 ಲಕ್ಷದಿಂದ 40 ಲಕ್ಷ ರೂ.ಗಳವರೆಗೆ ಇರಬಹುದು.

Pak spy Jyoti Malhotra ಭಾರತದಲ್ಲಿ ಜ್ಯೋತಿ ಮಲ್ಹೋತ್ರಾ ಜನಸಾಮಾನ್ಯೆ, ಪಾಕ್‌ನಲ್ಲಿ‌ ವಿಐಪಿ! ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

Actress Nusrat arrested ಶೇಖ್ ಹಸೀನಾ ಪಾತ್ರಧಾರಿ‌ ನಟಿ ನುಸ್ರತ್ ಬಂಧನ

TAGGED:a Pakistani spy? How much does she earn?Who is Jyoti Malhotra
Share This Article
Facebook Twitter Copy Link Print
Previous Article ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿಗೆ ಮದುವೆಯೆಂದರೆ ಭಯವಿತ್ತು…
Next Article actress Khushi Kapoor ಎಲ್ಲ ಸಿನಿಮಾ‌ ಪ್ಲಾಪ್ ಆದ್ರೂ ಈಕೆಗಿಲ್ಲ ಚಿಂತೆ… ಬರೀ ಬಿಕಿನಿ ಫೋಟೋಗಳದೇ ಸಂತೆ…

Popular Posts

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read

You Might Also Like

ಪ್ರಮುಖಮನರಂಜನೆ

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read
ಕರ್ನಾಟಕಪ್ರಮುಖ

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?