Actress Nusrat arrested ಶೇಖ್ ಹಸೀನಾ ಪಾತ್ರಧಾರಿ‌ ನಟಿ ನುಸ್ರತ್ ಬಂಧನ

newsics.com ಢಾಕಾ: ಶೇಖ್ ಮುಜಿಬುರ್ ರೆಹಮಾನ್ ಅವರ ಬಯೋಪಿಕ್‌ನಲ್ಲಿ ಬಾಂಗ್ಲಾ ಮಾಜಿ ಪ್ರಧಾನಿ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾದ ಖ್ಯಾತ ನಟಿ ನುಸ್ರತ್ ಫರಿಯಾರನ್ನು ಭಾನುವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. 2024 ಜುಲೈನಲ್ಲಿ ಶೇಖ್ ಹಸೀನಾ ವಿರುದ್ಧ ನಡೆದ ಸಾಮೂಹಿಕ ದಂಗೆ ಸಂದರ್ಭದಲ್ಲಿ ಕೊಲೆಗೆ ಯತ್ನಿಸಿದ ಕೇಸ್‌ನಲ್ಲಿ ನುಸ್ರತ್ ಫರಿಯಾರನ್ನು ಬಂಧಿಸಲಾಗಿದೆ. ಭಾನುವಾರ ಬೆಳಗ್ಗೆ ಥೈಲ್ಯಾಂಡ್‌ಗೆ ತೆರಳುತ್ತಿದ್ದ ವೇಳೆ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನುಸ್ರತ್ ಫರಿಯಾರನ್ನು ಬಂಧಿಸಿ ಢಾಕಾದ ವಟರಾ … Continue reading Actress Nusrat arrested ಶೇಖ್ ಹಸೀನಾ ಪಾತ್ರಧಾರಿ‌ ನಟಿ ನುಸ್ರತ್ ಬಂಧನ