Terrorist Saifullah killed ಬೆಂಗಳೂರು ಐಐಎಸ್ಸಿ, ಆರೆಸ್ಸೆಸ್ ನಾಗ್ಪುರ್ ದಾಳಿ ರೂವಾರಿ‌ ಲಷ್ಕರ್ ಉಗ್ರ ಸೈಫುಲ್ಲಾ ಖಾಲಿದ್ ಪಾಕ್‌ನಲ್ಲಿ ಹತ್ಯೆ

newsics.com ನವದೆಹಲಿ: ಭಾರತದಲ್ಲಿನ ಮೂರು ಪ್ರಮುಖ ಭಯೋತ್ಪಾದಕ ದಾಳಿ ರೂವಾರಿ, ಲಷ್ಕರ್ ಭಯೋತ್ಪಾದಕ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಸಿಂಧ್‌ನಲ್ಲಿ ಹತ್ಯೆಯಾಗಿದ್ದಾನೆ. ಸಿಂಧ್ ಪ್ರಾಂತ್ಯದಲ್ಲಿ ಅಡಗಿ ಕುಳಿತಿದ್ದ ವೇಳೆ ಈತನನ್ನು ಹತ್ಯೆ ಮಾಡಲಾಗಿದೆ. ಭಾರತದಲ್ಲಿ ಪ್ರಮುಖ ಭಯೋತ್ಪಾದಕ ದಾಳಿಗಳನ್ನು ಆಯೋಜಿಸಿದ್ದ ಆರೋಪ ಹೊತ್ತಿರುವ ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಉನ್ನತ ಕಾರ್ಯಕರ್ತ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. 2001ರಲ್ಲಿ ರಾಂಪುರದಲ್ಲಿ ನಡೆದ ಸಿಆರ್‌ಪಿಎಫ್ ಶಿಬಿರದ ದಾಳಿ, 2005 ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತೀಯ … Continue reading Terrorist Saifullah killed ಬೆಂಗಳೂರು ಐಐಎಸ್ಸಿ, ಆರೆಸ್ಸೆಸ್ ನಾಗ್ಪುರ್ ದಾಳಿ ರೂವಾರಿ‌ ಲಷ್ಕರ್ ಉಗ್ರ ಸೈಫುಲ್ಲಾ ಖಾಲಿದ್ ಪಾಕ್‌ನಲ್ಲಿ ಹತ್ಯೆ