Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral ವರನ ಡ್ಯಾನ್ಸ್ ನೋಡಿ ರೊಚ್ಚಿಗೆದ್ದ ವಧುವಿನ ತಂದೆ ಮಾಡಿದ್ದೇನು ?
ವೈರಲ್

Viral ವರನ ಡ್ಯಾನ್ಸ್ ನೋಡಿ ರೊಚ್ಚಿಗೆದ್ದ ವಧುವಿನ ತಂದೆ ಮಾಡಿದ್ದೇನು ?

Share
2 Min Read
SHARE

newsics.com

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟವಾಗಿದ್ದು, ಮದುವೆಯ ಕ್ಷಣಗಳು ತನ್ನಿಷ್ಟದಂತೆ ಇರಬೇಕು ಎನ್ನುವುದು ಎಲ್ಲರ ಕನಸಾಗಿರುತ್ತದೆ. ಮದುವೆ ಅಂದ್ರೇನೆ ಒಂದು ಸಂಭ್ರಮ. ಸ್ನೇಹಿತರು ಸಂಬಂಧಿಕರು ಖುಷಿ ಖುಷಿಯಾಗಿ ಇದ್ರೆ, ವಧು ಮತ್ತು ವರ ಖುಷಿಯ ಜೊತೆಗೆ ಮದುವೆ ಕಾರ್ಯ ಸುಸೂತ್ರವಾಗಿ ನಡೆದ್ರೆ ಸಾಕಪ್ಪಾ ಎಂದು ಸ್ವಲ್ಪ ಟೆನ್ಷನ್‌ನಲ್ಲಿ ಇರ್ತಾರೆ.ಅದರಲ್ಲೂ ವಧುವಿಗೆ ತುಸು ಜಾಸ್ತಿಯೇ ನಿರೀಕ್ಷೆಗಳಿರುತ್ತದೆ. ಮದುವೆ ಎನ್ನುವ ವಿಚಾರ ಕಿವಿಗೆ ಬೀಳುತ್ತಿದ್ದಂತೆ ವರನಿಂದ ಹಿಡಿದು ಮದುವೆ ದಿನದ ವರೆಗೂ ವಧುವಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುತ್ತದೆ. ಈ ಸಂಭ್ರಮದಲ್ಲಿ ಆಕೆಯ ನಿರೀಕ್ಷೆಗೆ ಪೆಟ್ಟು ಬಿದ್ದಾಗ ಅದರಲ್ಲೂ ವರ ವಿಚಾರದಲ್ಲಿ ನೋವಾದಾಗ ವಧು ಆ ಕ್ಷಣದಲ್ಲಿ ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗಿರುತ್ತದೆ. ಯಾಕೆಂದರೆ ಆ ನಿರ್ಧಾರದಲ್ಲಿ ಆಕೆಯ ಮುಂದಿನ ಜೀವನ ಇರುತ್ತದೆ.

ಆದರೆ ಪಾಪ ಮದ್ವೆಗೂ ಮುನ್ನವೇ ವರ ಮಾಡಿದ ಡಾನ್ಸ್ನಿಂದಾಗಿ ಮದ್ವೆನೇ ಕ್ಯಾನ್ಸಲ್ ಆಗೋಗಿದೆ. ಮದ್ವೆ ಆಗ್ತಿರೋ ಖುಷಿಗೆ ಕುಣಿದು ಕುಪ್ಪಳಿದ ವರ ಆಯ್ಕೆ ಮಾಡಿಕೊಂಡಿದ್ದ ಹಾಡು, ಅವನ ಮದುವೆಗೆ ಕುತ್ತು ತಂದಿದೆ. ಅವನು ಈ ಹಾಡಿಗೆ ಡಾನ್ಸ್ ಮಾಡಿದ್ದನ್ನು ನೋಡಿ ವಧುವಿನ ಅಪ್ಪನಿಗೆ ಸಿಟ್ಟು ಬಂದು, ಮದುಮಗ ಎಷ್ಟು ಹೇಳಿದರೂ ಕೇಳದೇ ಅಲ್ಲಿಂದ ಮಗಳನ್ನು ಕರೆದುಕೊಂಡು ಹೋಗಿದ್ದಾನೆ.

ಸ್ನೇಹಿತರು ಕೊನೆಗೂ ತಮ್ಮ ಫ್ರೆಂಡ್ ಮದ್ವೆ ಆಗ್ತಾ ಇದ್ದಾನೆ ಎನ್ನೋ ಖುಶಿಗೆ ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ಡಾನ್ಸ್ ಮಾಡಿದ್ದೇನೆ.

ಈ ಹಾಡಿನ ಅರ್ಥ ಬ್ಲೌಸ್ ಹಿಂದೆ ಏನಿದೆ ಎನ್ನುವುದು. ಮಾಧುರಿ ದೀಕ್ಷಿತ ಅಭಿನಯದ ಖಳನಾಯಕ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು. ಅದರಲ್ಲಿಯೂ ಚೋಲಿ ಕೇ ಪೀಚೆ ಕ್ಯಾ ಹೈ ಹಾಡು ಸಕತ್ ಟ್ರೆಂಡಿಂಗ್ನಲ್ಲಿ ಇತ್ತು, ಬ್ಲೌಸ್ ಹಿಂದೆ ಹೃದಯ ಇದೆ ಎನ್ನುವುದು ಮುಂದಿನ ಲೈನ್ ಅರ್ಥ. ಆದರೆ ಇದು ಡಬಲ್ ಮೀನಿಂಗ್ ಆಗಿರುವುದರಿಂದ ಮದುಮಗಳ ಅಪ್ಪ ಮದುವೆ ಕ್ಯಾನ್ಸಲ್ ಮಾಡಿ ಮಗಳನ್ನು ಕರೆದುಕೊಂಡು ಹೋಗಿಯೇ ಬಿಟ್ಟಿದ್ದಾನೆ.

ಹುಡುಗನದ್ದು ಅತರೇಕದ ಪ್ರದರ್ಶನ ಎಂದು ಕೋಪಗೊಂಡ ವಧುವಿನ ತಂದೆ ತಕ್ಷಣ ಸಮಾರಂಭವನ್ನು ನಿಲ್ಲಿಸಿದ್ದು ಮದುವೆಯನ್ನು ರದ್ದು ಮಾಡಿದರು. ವರ ನಡೆದುಕೊಂಡ ರೀತಿಯು ಹುಡುಗಿಯ ಕುಟುಂಬದ ನಂಬಿಕೆಗಳನ್ನು ಅವಮಾನಿಸುತ್ತದೆ ಎಂದು ಹೇಳಿದ್ದು ಮದುವೆ ರದ್ದು ಮಾಡಿದ್ದಾರೆ.

https://www.instagram.com/reel/DFnW4bNyBy1/?igsh=aGZyZGZrM29nbmdh

TAGGED:#bride's #father #groom's #dance #viral #video
Share This Article
Facebook Twitter Copy Link Print
Previous Article ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: 8 ಜನ ಆರೋಪಿಗಳು ವಶಕ್ಕೆ
Next Article MAHESH BABU : ಪಾಕಿಸ್ತಾನಿ ಯುವತಿ ಜೊತೆ ಮಹೇಶ ಬಾಬು ಪುತ್ರ : ತೀವ್ರ ಆಕ್ರೋಶ

Popular Posts

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

You Might Also Like

ವೈರಲ್

ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು?

2 Min Read
ವೈರಲ್

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read
ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?