Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Cleaning Tips: ವೆಸ್ಟರ್ನ್ ಟಾಯ್ಲೆಟ್ನಲ್ಲಿ ಎರಡು ಫ್ಲಶ್ ಬಟನ್ ಇರೋದ್ಯಾಕೆ ?
ಲೈಫ್‌ಸ್ಟೈಲ್

Cleaning Tips: ವೆಸ್ಟರ್ನ್ ಟಾಯ್ಲೆಟ್ನಲ್ಲಿ ಎರಡು ಫ್ಲಶ್ ಬಟನ್ ಇರೋದ್ಯಾಕೆ ?

Share
1 Min Read
SHARE

newsics.com

ವೆಸ್ಟ್ರನ್ ಟಾಯ್ಲೆಟ್ ಬಳಸುವ ಎಷ್ಟೋ ಮಂದಿಗೆ ಎರಡು ಫ್ಲಶ್ ಬಟನ್ ಏಕೆ ನೀಡಲಾಗಿರುತ್ತದೆ ಎಂಬ ಪ್ರಶ್ನೆ ಕಾಡಿರಬಹುದು.

ಕೆಲವೊಮ್ಮೆ ಯಾವುದೇ ಬಟನ್ ಒತ್ತಿದರೂ ನೀರು ಎಲ್ಲಿಂದ ಬರುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಕೆಲವರು ಯಾವಾಗಲೂ ದೊಡ್ಡ ಬಟನ್ ಒತ್ತಿದರೆ, ಮತ್ತೆ ಕೆಲವರು ಚಿಕ್ಕ ಬಟನ್ ಒತ್ತುತ್ತಾರೆ. ಹಾಗಾದರೆ ಇವೆರಡರ ನಡುವೆ ಇರುವ ವ್ಯತ್ಯಾಸವೇನು?

ಸಣ್ಣ ಬಟನ್ ಒತ್ತಿದರೆ ಅದರಿಂದ ಕಡಿಮೆ ನೀರು ಬರುತ್ತದೆ. ದೊಡ್ಡ ಬಟನ್ ಒತ್ತಿದರೆ ಜಾಸ್ತಿ ನೀರು ಬರುತ್ತದೆ.

ನೀರನ್ನು ಉಳಿಸಲು ಡ್ಯುಯಲ್ ಫ್ಲಶ್ ಪರಿಕಲ್ಪನೆಯನ್ನು ರೂಪಿಸಲಾಗಿದೆ. ಈ ಹಿಂದೆ ಶೌಚಾಲಯದಲ್ಲಿ ಒಂದೇ ಫ್ಲಶ್ ಮೂಲಕ ಅಗತ್ಯಕ್ಕಿಂತ ಹೆಚ್ಚು ನೀರು ಹರಿಯುತ್ತಿತ್ತು. ಈಗ ಡ್ಯುಯಲ್ ಫ್ಲಶ್ ಬಳಸುವುದರಿಂದ ಒಂದು ವರ್ಷದಲ್ಲಿ ಸಾವಿರಾರು ಲೀಟರ್ ನೀರು ಉಳಿತಾಯವಾಗುತ್ತದೆ. ವಾಸ್ತವವಾಗಿ, ಆಧುನಿಕ ಶೌಚಾಲಯಗಳಲ್ಲಿ ಎರಡು ರೀತಿಯ ಲಿವರ್‌ಗಳು ಅಥವಾ ಬಟನ್‌ಗಳಿವೆ ಮತ್ತು ಎರಡೂ ಬಟನ್‌ಗಳು ನಿರ್ಗಮನ ಕವಾಟಕ್ಕೆ ಸಂಪರ್ಕ ಹೊಂದಿವೆ.

ಸಾಮಾನ್ಯವಾಗಿ ಟಾಯ್ಲೆಟ್ ಬಳಸುವ ಮುನ್ನ ಸಣ್ಣ ಬಟನ್ ಒತ್ತಿದರೆ ಸಾಕು. ಆದರೆ ಮಲ-ಮೂತ್ರ ವಿಸರ್ಜನೆಯ ನಂತರ ದೊಡ್ಡ ಬಟನ್ ಪ್ರೆಸ್ ಮಾಡಬೇಕು. ಇದರಿಂದ ಹೆಚ್ಚು ನೀರು ಬರುತ್ತದೆ ಮತ್ತು ಟಾಯ್ಲೆಟ್ ಬೇಗ ಸ್ವಚ್ಛವಾಗುತ್ತದೆ.

https://www.newsics.com/2025/04/17/do-you-know-what-the-girl-from-the-lifebuoy-ad-looks-like-now/

TAGGED:#twoflush #buttons #Westerntoilet #lifestyle #reason
Share This Article
Facebook Twitter Copy Link Print
Previous Article Avneet Kaur ಬಂಟಿ ನಿನ್ನ ಸಾಬೂನು ಸ್ಲೋ ನಾ? ಲೈಫ್ ಬಾಯ್ ಜಾಹೀರಾತಿನ ಹುಡುಗಿ ಈಗ ಹೇಗಿದ್ದಾಳೆ ಗೊತ್ತೆ?
Next Article Richest Temple: ಇದು ರಾಜ್ಯದ ನಂಬರ್ ಒನ್ ಶ್ರೀಮಂತ ದೇಗುಲ -ವಾರ್ಷಿಕ ಆದಾಯ ಎಷ್ಟು?

Popular Posts

Shocking ಪ್ಯಾಂಟ್ ನಲ್ಲಿ ಮೂತ್ರ ಮಾಡಿದ್ದಕ್ಕೆ 5 ವರ್ಷದ ಬಾಲಕನ ಖಾಸಗಿ ಭಾಗಕ್ಕೆ ಬಿಸಿ ಚಾಕುವಿನಿಂದ ಸುಟ್ಟ ಶಿಕ್ಷಕಿ

1 Min Read

Bangalore Property Big Save On Conversion ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಇನ್ನಷ್ಟು ಅಗ್ಗ: ಶುಲ್ಕ ಕೇವಲ 2%, ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಭಾರಿ ಲಾಭ

2 Min Read

Delhi Tour Update From CM ರಾಜ್ಯದ ಸಂಸದರ ಸಭೆಯಲ್ಲಿ ಏನೆಲ್ಲ ಚರ್ಚೆ? ಬಿಗ್ ಅಪ್ಡೇಟ್ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

2 Min Read

Paper Leak Bill On Loksabha | ಲೋಕಸಭೆಯಲ್ಲಿ ಇಂದು ‘ಪೇಪರ್ ಲೀಕ್ ತಡೆ ಮಸೂದೆ’ ಮಂಡನೆ

2 Min Read

You Might Also Like

ಕರ್ನಾಟಕಆರೋಗ್ಯಪ್ರಮುಖ

HIV TEST ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ! ಯಾಕೆ ಹೀಗೆ?

2 Min Read
ಆರೋಗ್ಯ

Best Water Bottles for Drinking ಕುಡಿಯುವ ನೀರಿಗೆ ಯಾವ ಬಾಟಲ್ ಬೆಸ್ಟ್? ಆರೋಗ್ಯಕ್ಕೆ ಸರಿಯಾದ ಆಯ್ಕೆ ಹೀಗಿರಲಿ!

1 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್

Health- Personal care ಉತ್ತಮ ಲೈಂಗಿಕ ಜೀವನಕ್ಕಾಗಿ ಈ ಆಹಾರಗಳಿಂದ ದೂರವಿರಿ

2 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Kitchen Hacks ಕತ್ತರಿಸಿದ ಹಣ್ಣುಗಳು ಬೇಗ ಕಪ್ಪಾಗುತ್ತವೆಯೇ? ಬಣ್ಣ ಬದಲಾಗದಂತೆ ತಡೆಯಲು ಇಲ್ಲಿದೆ ಸರಳ ಹಾಗೂ ಪರಿಣಾಮಕಾರಿ ಸಲಹೆಗಳು

3 Min Read

Social Networks

Facebook-f Instagram Twitter
Welcome Back!

Sign in to your account

Lost your password?