Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Orange Juice ಗರ್ಭಿಣಿಯರು ಅಲ್ಟ್ರಾಸೌಂಡ್‌ಗೆ ಮುಂಚೆ ಕಿತ್ತಳೆ ಹಣ್ಣಿನ ಜ್ಯೂಸ್‌ ಕುಡಿದರೇನಾಗುತ್ತೆ?
ಆರೋಗ್ಯ

Orange Juice ಗರ್ಭಿಣಿಯರು ಅಲ್ಟ್ರಾಸೌಂಡ್‌ಗೆ ಮುಂಚೆ ಕಿತ್ತಳೆ ಹಣ್ಣಿನ ಜ್ಯೂಸ್‌ ಕುಡಿದರೇನಾಗುತ್ತೆ?

Share
1 Min Read
SHARE

newsics.com

ಗರ್ಭಾವಸ್ಥೆ ಎನ್ನುವುದು ಒಬ್ಬ ಮಹಿಳೆಗೆ ಎಷ್ಟು ಖುಷಿ ಕೊಡುತ್ತದೆ ಎಂದರೆ ಅದರಿಂದ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಒಂದು ರೀತಿಯ ಹೊಸ ಅನುಭವದೊಂದಿಗೆ ಮನೆಗೆ ಒಬ್ಬ ಹೊಸ ಅತಿಥಿಯನ್ನು ಅತ್ಯಂತ ಪ್ರೀತಿ ಆದರಗಳಿಂದ ಬರಮಾಡಿಕೊಳ್ಳುವ ಸಮಯಕ್ಕೆ ನಾಂದಿ ಹಾಡುವುದೇ ಗರ್ಭಾವಸ್ಥೆ.

ಗರ್ಭ ಧರಿಸಿದ ಸಂದರ್ಭದಲ್ಲಿ ಮಗುವಿನ ಚಲನವಲನ ಸರಿಯಾಗಿದೆಯೇ ಎಂದು ಪರೀಕ್ಷಿಸಲು ಅಲ್ಟ್ರಾಸೌಂಡ್‌ ಸ್ಕ್ಯಾನ್‌ ಮಾಡುವ ಸಮಯದಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್‌ ಸಹಾಯವಾಗುತ್ತೆ. ಮಗು ಗರ್ಭದಲ್ಲಿ ಸರಿಯಾಗಿ ಚಲಿಸುತ್ತಿದೆಯೆ, ಅದು ಆರೋಗ್ಯದಿಂದ ಇದೆಯೆ ಎಂಬಿತ್ಯಾದಿಯ ಪರೀಕ್ಷೆಗೆ ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಲಾಗುತ್ತದೆ.

ಕಿತ್ತಳೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಮಗುವಿನ ಬಗ್ಗೆ ಇನ್ನೂ ಹೆಚ್ಚು ಚೆನ್ನಾಗಿ ತಿಳಿದುಕೊಳ್ಳಲು ಸಹಕಾರವಾಗುತ್ತದೆ. ಅಲ್ಟ್ರಾಸೌಂಡ್ ಸ್ಕ್ಯಾನ್‌ ಮಾಡುವ ಅರ್ಧ ಗಂಟೆ ಮೊದಲು ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿದರೆ ಒಳ್ಳೆಯದರು.

ಆದರೆ ಗರ್ಭ ಧರಿಸಿದ ಮೊದಲ ಮೂರು ತಿಂಗಳು ಅಂದ್ರೆ 12 ರಿಂದ 14 ವಾರಗಳವರೆಗೆ ಕಿತ್ತಳೆ ಹಣ್ಣಿನ ರಸ ಕುಡಿದರೆ ಸಮಸ್ಯೆಯಿಲ್ಲ. ಆದರೆ ಇದೇನೂ ಅಷ್ಟು ಗಂಭೀರ ಪರಿಣಾಮ ಬೀರುವುದಿಲ್ಲ,ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ, ಮಗು ಹೆಚ್ಚು ಚಲಿಸದಿದ್ದರೆ ಮಗುವಿನ ಸ್ಪಷ್ಟ ಚಿತ್ರಣ ಒದಗಿಸಲು ಒಂದು ಸಣ್ಣ ಲೋಟ ಕಿತ್ತಳೆ ರಸವು ಸಹಾಯ ಮಾಡುತ್ತದೆ. ಸಕ್ಕರೆಯ ಈ ಹೆಚ್ಚಳವು ಭ್ರೂಣದ ಚಲನೆಯನ್ನು ನಿಧಾನವಾಗಿ ಉತ್ತೇಜಿಸುತ್ತದೆ, ಇದು ಮಗು ಸ್ಥಿರ ಅಥವಾ ನೋಡಲು ಕಷ್ಟವಾದ ಸ್ಥಾನದಲ್ಲಿದ್ದಾಗ ಅಲ್ಟ್ರಾಸೌಂಡ್‌ಗಳ ಸಮಯದಲ್ಲಿ ಸಹಾಯಕವಾಗಿರುತ್ತದೆ.

https://www.newsics.com/2025/04/14/drinking-this-seed-water-is-enough-to-burn-body-fat/

TAGGED:#helath #fetalmovement #prgnacy #Orange #juice
Share This Article
Facebook Twitter Copy Link Print
Previous Article Fitness Tips: ದೇಹದ ಕೊಬ್ಬು ಕರಗಿಸಲು ಈ ಬೀಜದ ನೀರು ಕುಡಿದರೆ ಸಾಕು
Next Article Viral Video ಮಷಿನ್ ಮೇಲೆ ಮಲಗಿ ಗಗನಸಖಿಯರಿಗೆ ಮಾಡಿದ್ದೇನು: ವೈರಲ್ ವಿಡಿಯೋ ನೋಡಿ

Popular Posts

Strange fever ರಾಜ್ಯದಲ್ಲಿ ವಿಚಿತ್ರ ಜ್ವರ: ಕಂಗಾಲಾದ ಜನ, ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

1 Min Read

KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ

2 Min Read

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

2 Min Read

Jennifer Winget ಎರಡನೇ ಮದುವೆಯಾದ ಸ್ಟಾರ್ ನಟಿ ಜೆನ್ನಿಫರ್ ವಿಂಗೆಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Menstrual Cycle ಲ್ಯಾಪ್‌ಟಾಪ್ ಸ್ಕ್ರೀನ್ ಹಾಗೂ ಒತ್ತಡದಿಂದ ಪಿರಿಯಡ್ಸ್ ಲೇಟ್ ಆಗ್ತಿದ್ಯಾ? ಇಲ್ಲಿದೆ ಸಿಂಪಲ್ ಪರಿಹಾರ

2 Min Read
ಪ್ರಮುಖಆರೋಗ್ಯ

Liver Disease Symptoms ನಿಮ್ಮ ಚರ್ಮದ ಮೇಲಿದೆಯೇ ಈ ಬದಲಾವಣೆ? ಲಿವರ್ ಅಪಾಯದಲ್ಲಿದೆ ಎನ್ನುತ್ತವೆ ಈ 5 ಎಚ್ಚರಿಕೆಯ ಚಿಹ್ನೆಗಳು

2 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Pregnancy Skincare Guide ಗರ್ಭಿಣಿಯರೇ ಎಚ್ಚರ..! ನೀವು ಬಳಸುವ ಮೇಕಪ್ ಪ್ರಾಡಕ್ಟ್ ಮಗುವಿಗೆ ಸೇಫ್ ಅಲ್ವಾ? ತಪ್ಪದೇ ಓದಿ ಈ ಸ್ಟೋರಿ

2 Min Read
ದೇಶಆರೋಗ್ಯಪ್ರಮುಖ

Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!

3 Min Read

Social Networks

Facebook-f Instagram Twitter
Welcome Back!

Sign in to your account

Lost your password?