Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral Video ಆಜಾನ್ ನೀಡಿ ಮೈಕ್ ಆಫ್ ಮಾಡೋದು ಮರೆತ ಮೌಲ್ವಿ: ಮಧ್ಯರಾತ್ರಿಯಲ್ಲಿ ವಿಚಿತ್ರ ಶಬ್ದ, ಬೆಚ್ಚಿಬಿದ್ದ ಜನ
ವೈರಲ್

Viral Video ಆಜಾನ್ ನೀಡಿ ಮೈಕ್ ಆಫ್ ಮಾಡೋದು ಮರೆತ ಮೌಲ್ವಿ: ಮಧ್ಯರಾತ್ರಿಯಲ್ಲಿ ವಿಚಿತ್ರ ಶಬ್ದ, ಬೆಚ್ಚಿಬಿದ್ದ ಜನ

Share
1 Min Read
SHARE

newsics.com
ಮಸೀದಿಗಳಲ್ಲಿ ಅಜಾನ್ ನೀಡಿದ ಬಳಿಕ ಧ್ವನಿವರ್ಧಕದ ಬಟನ್ ಆಫ್ ಮಾಡಲಾಗುತ್ತದೆ. ಆದರೆ ಇಲ್ಲೊಂದು ಮಸೀದಿಯಲ್ಲಿ ರಾತ್ರಿಯ ಅಜಾನ್ ಬಳಿಕ ಮೌಲ್ವಿ ಮೈಕ್ ಆಫ್ ಮಾಡೋದನ್ನು ಮರೆತಿದ್ದಾರೆ. ಆದರೆ ಈ ಒಂದು ತಪ್ಪಿನಿಂದ
ರಾತ್ರಿ ಮಸೀದಿಯ ಮೈಕ್‌ನಿಂದ ಕೇಳಿದ ಧ್ವನಿಗೆ ಜನರು ಗಾಬರಿಗೊಂಡಿದ್ದಾರೆ.

ಈ ವಿಡಿಯೋದಲ್ಲಿ ರಾತ್ರಿ ಜನವಸತಿ ಪ್ರದೇಶದ ದೃಶ್ಯವನ್ನು ನೋಡಬಹುದು. ಬ್ಯಾಕ್‌ಗ್ರೌಂಡ್‌ನಲ್ಲಿ ನಿಮಗೆ ಕರ್ಕಶವಾದ ಧ್ವನಿಯೊಂದು ಕೇಳಿಸುತ್ತದೆ. ಒಂದು ಕ್ಷಣ ಕಿವಿಗಳನ್ನು ಮುಚ್ಚಿಕೊಳ್ಳುವಷ್ಟು ಆ ಧ್ವನಿ ಕರ್ಕಶವಾಗಿರುತ್ತದೆ. ಒಂದು ಕ್ಷಣ ಅದು ಗೊರಕೆಯ ಸದ್ದು ಎಂದು ಗೊತ್ತಾಗುತ್ತದೆ. ಮಸೀದಿಯ ಮೈಕ್ ಆಪ್ ಮಾಡದಿರೋ ಕಾರಣ, ರಾತ್ರಿ ಅಲ್ಲಿ ಮಲಗಿರೋರ ಗೊರಕೆ ಸದ್ದು ಮೈಕ್ ಮೂಲಕ ಎಲ್ಲರಿಗೂ ಕೇಳಿಸಿದೆ. ಸದ್ಯ ಈ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಅರ್ನೊಲ್ಡ್ ಶಲ್ವಾರ್ ನಿಕ್ಕರ್ (@Calakand) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆಯೂ ತಿಳಿದು ಬಂದಿಲ್ಲ
.

https://x.com/Calakand/status/1362075794256912387

TAGGED:#cleric #mic #Azan #viral #video
Share This Article
Facebook Twitter Copy Link Print
Previous Article 860ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದರೂ ಜೀವನ ನಡೆಸೋದೇ ಕಷ್ಟ ಆಗಿತ್ತು
Next Article GI tag ಉತ್ತರ ಕರ್ನಾಟಕದ ‘ಪಟ್ಟೇದ ಅಂಚು’ ಸೀರೆಗೆ ಜಿಐ ಟ್ಯಾಗ್

Popular Posts

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

You Might Also Like

ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read
ಪ್ರಮುಖದೇಶವೈರಲ್

Tragedy ರೈಲು ನಿಲ್ದಾಣದಲ್ಲಿ ಭೀಕರ ದುರಂತ; ಚಲಿಸುವ ರೈಲು ಹತ್ತಲು ಹೋಗಿ ಬಾಲಕಿ ಸಾ*ವು -ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?