Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Hero E Cycle ಬರಲಿದೆ ಹೀರೋ ಎಲೆಕ್ಟ್ರಿಕ್ ಸೈಕಲ್ A2B, ಒಮ್ಮೆ ಚಾರ್ಜ್ ಮಾಡಿದ್ರೆ 70ಕಿಮೀ ಸಾಗಬಹುದು!
ಅನಾವರಣದೇಶಪ್ರಮುಖ

Hero E Cycle ಬರಲಿದೆ ಹೀರೋ ಎಲೆಕ್ಟ್ರಿಕ್ ಸೈಕಲ್ A2B, ಒಮ್ಮೆ ಚಾರ್ಜ್ ಮಾಡಿದ್ರೆ 70ಕಿಮೀ ಸಾಗಬಹುದು!

Share
1 Min Read
SHARE

newsics.com
ಹೀರೋ ಎಲೆಕ್ಟ್ರಿಕ್ ಹೊಸ ಮಾಡೆಲ್ಸ್‌ಗಳೊಂದಿಗೆ ಪರಿಸರಕ್ಕೆ ಅನುಕೂಲಕರವಾದ ಟೂ ವೀಲರ್ಸ್‌ಗಳನ್ನು ತಯಾರಿಸುತ್ತಿದೆ. ಹೀರೋ ಎಲೆಕ್ಟ್ರಿಕ್ A2B ಸೈಕಲ್ ಅನ್ನು ಈ ಕಾಲಕ್ಕೆ ತಕ್ಕಂತೆ,ಠಾ ಆರಾಮದಾಯಕವಾಗಿ ಡಿಸೈನ್ ಮಾಡಿದೆ. ಇದರಲ್ಲಿ 0.34 kWh ಬ್ಯಾಟರಿ ಇದೆ. ಒಮ್ಮೆ ಚಾರ್ಜ್ ಮಾಡಿದರೆ 70 ಕಿ.ಮೀ. ವರೆಗೆ ಸಾಗಬಹುದು. ಪ್ರತಿದಿನ ಚಾರ್ಜಿಂಗ್ ಮಾಡುವ ಕೆಲಸ ಕೂಡ ಇರುವುದಿಲ್ಲ.
ಬ್ಯಾಟರಿ ಚಾರ್ಜ್ ಮಾಡಲು ಸುಮಾರು 4 ರಿಂದ 5 ಗಂಟೆ ಬೇಕಾಗುತ್ತದೆ. ರಾತ್ರಿ ಮನೆಯಲ್ಲಿ ಅಥವಾ ಆಫೀಸ್‌ಗೆ ಹೋಗಿ ಚಾರ್ಜಿಂಗ್ ಹಾಕಿಯೂ ಕೆಲಸ ಮಾಡಬಹುದು.

ಸಿಟಿ ರೋಡ್‌ಗಳಲ್ಲದೆ ಸ್ವಲ್ಪ ಕಷ್ಟಕರವಾದ ರೋಡ್‌ನಲ್ಲೂ ಈ ಸೈಕಲ್‌ನಲ್ಲಿ ಸುಲಭವಾಗಿ ಸಾಗಬಹುದು.

ಉತ್ತಮವಾಗಿ ಡಿಸೈನ್ ಮಾಡಲಾದ ಈ ಎಲೆಕ್ಟ್ರಿಕ್ ಸೈಕಲ್‌ನಲ್ಲಿ ಸುರಕ್ಷತೆಗೆ ಪ್ರಾಮುಖ್ಯತೆ ನೀಡಲಾಗಿದೆ. ಉತ್ತಮ ಬ್ರೇಕಿಂಗ್ ಸಿಸ್ಟಮ್, ಕ್ವಾಲಿಟಿ ಟೈರ್‌ಗಳನ್ನು ಉಪಯೋಗಿಸಲಾಗಿದೆ. ಇದರಿಂದ ಯಾವುದೇ ರೋಡ್‌ನಲ್ಲಿ ಸುರಕ್ಷಿತವಾಗಿ, ಸ್ಪೀಡ್ ಆಗಿ ಹೋಗಬಹುದು.

ಇದರ ರೇಟ್ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಹೀರೋ ಕಂಪನಿ ಕೂಡ ಹೇಳಿಲ್ಲ. ಆದರೆ ಕಡಿಮೆ ಬೆಲೆಯಲ್ಲಿ ಉತ್ತಮ ಕ್ವಾಲಿಟಿ ಇರುವ ಹಾಗೆ ನೋಡಿಕೊಳ್ಳುತ್ತೇವೆ ಎಂದಷ್ಟೇ ಹೀರೋ ಎಲೆಕ್ಟ್ರಿಕ್ ಹೇಳುತ್ತಿದೆ.

ಕಡಿಮೆ ಖರ್ಚಿನಲ್ಲಿ ಪರಿಸರಕ್ಕೆ ಹಾನಿ ಮಾಡದ ವೆಹಿಕಲ್ ಬೇಕು ಎನ್ನುವವರಿಗೆ HERO A2B ಉತ್ತಮ ಆಯ್ಕೆ.

A2B ಸೈಕಲ್ 2025 ತುಂಬಾ ಬಣ್ಣಗಳಲ್ಲಿರಲಿದೆ ಎಂದು ಭಾವಿಸಲಾಗಿದೆ. ಹೀರೋ ಎಲೆಕ್ಟ್ರಿಕ್ ಕಸ್ಟಮರ್‌ಗಳಿಗೆ ಇಷ್ಟವಾಗುವ ಹಾಗೆ ಸೈಕಲ್ ಬದಲಾವಣೆ ಮಾಡಿಕೊಳ್ಳುವ ಆಯ್ಕೆಯನ್ನು ಕೂಡ ಕೊಡಬಹುದು.

ಉತ್ತಮ ಬ್ಯಾಟರಿ ಬಾಳಿಕೆ, ಸ್ಟೈಲಿಷ್ ಡಿಸೈನ್‌ನೊಂದಿಗೆ ಬರುತ್ತಿರುವುದರಿಂದ ಪರಿಸರ ಕಾಪಾಡುವ ವೆಹಿಕಲ್ಸ್‌ಗಳಲ್ಲಿ ಇದು ಟಾಪ್ ಪ್ಲೇಸ್‌ನಲ್ಲಿ ಇರುತ್ತದೆ ಎಂದು ಕಂಪನಿ ಅಂದಾಜಿಸಿದೆ.

ʼಮದುವೆʼ ಆದ್ಮೇಲೆ ತೂಕ ಹೆಚ್ಚಾಗೋದು ಯಾಕೆ?

Secret Phone Call: ಮೊಬೈಲ್ ಕಾಲ್‌ ಯಾರಾದ್ರೂ ಟ್ರ್ಯಾಪ್ ಮಾಡ್ತಿದ್ದಾರಾ? ಜಸ್ಟ್ ಹೀಗೆ ಮಾಡಿ

TAGGED:Hero Electric Cycle A2B is coming
Share This Article
Facebook Twitter Copy Link Print
Previous Article Today’s prediction ಶುಭ ದಿನ, ಇಂದಿನ ರಾಶಿ ಭವಿಷ್ಯ, 15-03-2025, ಶನಿವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article Swathi Byadagi ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣ: ಓರ್ವ ಆರೋಪಿ ಅರೆಸ್ಟ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?