ʼಮದುವೆʼ ಆದ್ಮೇಲೆ ತೂಕ ಹೆಚ್ಚಾಗೋದು ಯಾಕೆ?

newsics.com ಮದುವೆ ಆದ್ಮೇಲೆ ತೂಕ ಜಾಸ್ತಿ ಆಗುತ್ತಾ ? ಪೋಲೆಂಡ್‌ನ ವಾರ್ಸಾದಲ್ಲಿರುವ ರಾಷ್ಟ್ರೀಯ ಹೃದ್ರೋಗ ಸಂಸ್ಥೆಯ ಸಂಶೋಧಕರು ಒಂದು ಅಧ್ಯಯನ ಮಾಡಿದ್ದಾರೆ. ಅದರ ಪ್ರಕಾರ, ಮದುವೆ ಆದ ಪುರುಷರಿಗೆ ಅವಿವಾಹಿತ ಪುರುಷರಿಗೆ ಹೋಲಿಸಿದರೆ ತೂಕ ಜಾಸ್ತಿ ಆಗುವ ಸಾಧ್ಯತೆ ಹೆಚ್ಚು. ಈ ಅಧ್ಯಯನದ ಪ್ರಕಾರ, ಮದುವೆ ಆದ್ಮೇಲೆ ಪುರುಷರಲ್ಲಿ ತೂಕ ಹೆಚ್ಚಾಗುವ ಸಾಧ್ಯತೆ 62% ಜಾಸ್ತಿ ಆಗುತ್ತೆ, ಆದ್ರೆ ಮಹಿಳೆಯರಲ್ಲಿ ಇದು 39% ಮಾತ್ರ. 2,405 ಜನರ ಮಾಹಿತಿಯನ್ನು ಪರಿಶೀಲಿಸಿದ ಈ ಅಧ್ಯಯನದಲ್ಲಿ ವಯಸ್ಸು, ಜೀವನಶೈಲಿಯ ಅಭ್ಯಾಸಗಳು … Continue reading ʼಮದುವೆʼ ಆದ್ಮೇಲೆ ತೂಕ ಹೆಚ್ಚಾಗೋದು ಯಾಕೆ?