Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Solar-lunar eclipse ಈ ತಿಂಗಳಲ್ಲಿ ಸೂರ್ಯ- ಚಂದ್ರ ಗ್ರಹಣ, ನಿಮ್ಮ ರಾಶಿ ಫಲ ಹೇಗಿದೆ?
ಜ್ಯೋತಿಷ್ಯಪಂಚಾಂಗಪ್ರಮುಖ

Solar-lunar eclipse ಈ ತಿಂಗಳಲ್ಲಿ ಸೂರ್ಯ- ಚಂದ್ರ ಗ್ರಹಣ, ನಿಮ್ಮ ರಾಶಿ ಫಲ ಹೇಗಿದೆ?

Share
2 Min Read
SHARE

newsics.com

Solar-lunar eclipse this month ಯುಗಾದಿಗೆ ಚಂದ್ರ, ರಾಹು, ಶನಿ ಸೇರಿ ಅಪರೂಪದ ಯೋಗವನ್ನು ಉಂಟುಮಾಡುತ್ತಿದ್ದಾರೆ. ಹಾಗೆಯೇ ರಾಹು-ಶನಿಯ ಯತಿಯು ಇದ್ದು, ರವಿ-ಚಂದ್ರ-ಶುಕ್ರ-ಬುಧ ಸೇರಿದಾಗ ಅಶುಭ ಫಲಗಳು ಉಂಟಾಗುತ್ತವೆ.

14 ಮಾರ್ಚ್ ಮತ್ತು 29 ಮಾರ್ಚ್ ಚಂದ್ರ ಮತ್ತು ಸೂರ್ಯ ಗ್ರಹಣವಿದೆ. ಆದರೆ ಇದು ಭಾರತ ಮತ್ತು ಪೂರ್ವ ದೇಶಗಳಿಗೆ ಗೋಚರವಿರಲ್ಲ.

ಜನರು ಮಾರ್ಚ್‌ನಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಜಗಳ ಕದನಗಳು ಆಗಬಹುದು. ಮಾನಸಿಕ ಅಸ್ಥರತೆ ಹೆಚ್ಚಾಗಲಿದೆ. ರುದ್ರಾಭಿಷೇಕ, ಶಿವನಾಮ-ಹರಿನಾಮ ಸ್ಮರಣೆ, ಗ್ರಹಶಾಂತಿ, ದೇವಿ ಆರಾಧನೆಯಲ್ಲಿ ಹೆಚ್ಚು ತೊಡಗಬೇಕು.

ಮೇಷ ರಾಶಿಗೆ ಧನಾದಾಯ ಉತ್ತಮವಿದ್ದು, ವ್ಯಾಪಾರ ವ್ಯವಹಾರಗಳು ಹೊಸ ಚೈತನ್ಯವನ್ನು ಪಡೆಯುತ್ತವೆ. ಜನ್ಮ ಶನಿಯ ಪ್ರಭಾವ ಆರಂಭವಾಗುತ್ತದೆ. ರಾಹುವಿನ ಪ್ರಭಾವವನ್ನು ಕಾಣುವಿರಿ. ಶ್ರೀ ನರಸಿಂಹನ ಸೇವೆ ಮಾಡುತ್ತೀರಿ.

ವೃಷಭ ರಾಶಿಗೆ ಜನ್ಮ ಗುರು ವಿಶೇಷ ಸ್ಥಾನಮಾನಕ್ಕೆ ಕಾರಣನಾಗುತ್ತಾನೆ. ಶನಿಯಿಂದ ಲಾಭ ಫಲವಿದೆ. ಸ್ತ್ರೀಯರಿಂದ ಜಾಗ್ರತೆ. ಶ್ರೀ ದುರ್ಗಾರಾಧನೆ ನಡೆಯುತ್ತಿರಲಿ.

ಮಿಥುನ ರಾಶಿಗೆ ಜನ್ಮ ಕುಜ, ವ್ಯಯದ ಗುರು ವ್ಯವಹಾರ, ನೆಮ್ಮದಿ ಕೊಡುವುದಿಲ್ಲ. ತಾಳ್ಮೆಯಿಂದ ನಡೆಯಿರಿ. ಮಾತು, ಖರ್ಚುಗಳ ಬಗ್ಗೆ ಜಾಗ್ರತೆಯಿರಲಿ. ಶ್ರೀ ದುರ್ಗಾ ಸುಬ್ರಹ್ಮಣ್ಯ ದೇವರ ಮೊರೆ ಹೋಗಿ.

ಕರ್ಕಾಟಕ ರಾಶಿಗೆ ಅನೇಕ ಅವಕಾಶವಿದೆ. ಹುರುಪು ಪಡೆಯುವಿರಿ. ಅಷ್ಟಮ ಶನಿ ಪರಿಹಾರ, ಆದಾಯ ಉತ್ತಮ, ಶ್ರೀ ಸುಬ್ರಮಣ್ಯ ನಾಗರ ಸೇವೆಗಳಾಗಲಿ.

ಸಿಂಹ ರಾಶಿಗೆ ರವಿ ಗುರು ದೆಸೆಯಿಂದ ಉದ್ಯೋಗ ಭಡ್ತಿ, ಅಷ್ಟಮ ಶನಿ ಆರಂಭ, ಆರೋಗ್ಯದ ಬಗ್ಗೆ ಗಮನವಿರಲಿ, ಸಂಚಾರದಲ್ಲಿ ಜಾಗ್ರತೆ. ಗ್ರಹಗಳ ಶಾಂತಿ ಆಗಲಿ.

ಕನ್ಯಾ ರಾಶಿಗೆ ರವಿಯಿಂದ ಅನೂಕೂಲಕರ ತಿಂಗಳು. ವ್ಯಾವಹಾರಿಕವಾಗಿ ಉತ್ತಮ ತಿಂಗಳು. ವಿದ್ಯಾರ್ಥಿ ವೈದ್ಯಕೀಯ ವರ್ಗಗಳಿಗೆ ಏಳಿಗೆ. ಶ್ರೀ ಗಣಪತಿ, ನಾಗರ ಪೂಜೆಗಳಾಗಲಿ.

ತುಲಾ ರಾಶಿಗೆ ಪಂಚಮ ಶನಿ ಪರಿಹಾರ, ಏಳಿಗೆ ಕಾಣುವಿರಿ, ಕೇತುವಿನಿಂದ ಫಲ ಸಿಗುತ್ತದೆ. ಶ್ರೀ ದುರ್ಗೆ, ನಾಗರ ಪೂಜೆಗಳಾಗಲಿ.

ವೃಶ್ಚಿಕ ರಾಶಿಗೆ ದೈವಾನುಕೂಲವಿದ್ದು, ಅಧಿಕಾರ ವರ್ಗಕ್ಕೆ ಶ್ರಮ ಹೆಚ್ಚುವುದು. ಪಂಚಮ ಶನಿ ಆರಂಭವು ಆಯಾಸ ತಂದೀತು. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಶ್ರೀ ದುರ್ಗಾ, ನರಸಿಂಹ ಆರಾಧನೆಗಳಾಗಲಿ.

ಧನುಸ್ಸು ರಾಶಿಗೆ ಬಹುಗ್ರಹ ಯೋಗದಿಂದ ಮಾನಸಿಕ ವಿಚಲತೆಯಾದೀತು. ಜಾಗ್ರತೆ ಇರಲಿ. ಗ್ರಹ ಶಾಂತಿ, ಧ್ಯಾನಗಳಾಗಲಿ.

ಕುಂಭ ರಾಶಿಗೆ ಶನಿಯ ಜನ್ಮ ಬಾಧೆ ಮುಗಿದಿದೆ. ರವಿ ಗುರು ಶುಕ್ರರ ಅನುಕೂಲದಿಂದ ಆದಾಯ ಅಧಿಕಾರ ಬದಲಾವಣೆ ಉತ್ತಮವಾಗಿರುತ್ತದೆ. ಶ್ರೀನಿವಾಸನ ದರ್ಶನ ಸೇವೆ ಇರಲಿ.

ಮೀನ ರಾಶಿಗೆ ಮಾನಸಿಕ ಗೊಂದಲಗಳು ಹೆಚ್ಚುವುದು. ಸ್ತ್ರೀಯರಿಗೆ ಬಾಧೆ. ಜನ್ಮ ಶನಿ ಪ್ರಭಾವವಿದೆ. ಗ್ರಹ ಶಾಂತಿ ಮಾಡಿಸಿ.

TAGGED:Solar-lunar eclipse this monthwhat is the outcome for your zodiac sign?
Share This Article
Facebook Twitter Copy Link Print
Previous Article Paro viral diarrhea ಶ್ವಾನಗಳ ಜೀವ ಹಿಂಡುತ್ತಿದೆ ಪಾರೋ ವೈರಲ್ ಡಯೇರಿಯಾ ಸೋಂಕು, 50ಕ್ಕೂ ಹೆಚ್ಚು‌ ನಾಯಿ ಬಲಿ
Next Article Today’s almanac ಶುಭೋದಯ, ಫಾಲ್ಗುಣ ಮಾಸ ಶುಕ್ಲ ಪಕ್ಷ ಸಪ್ತಮಿ, 06-03-2025, ಗುರುವಾರ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?