Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Muddusose Serial:ʼಬಿಗ್‌ ಬಾಸ್ʼ‌ ಮುಗಿತಿದ್ದಂತೆ ಹೆಣ್ಣು ನೋಡಲು ಹೋದ ತ್ರಿವಿಕ್ರಮ್;‌ ಹುಡುಗಿ ಇವಳೇ ನೋಡಿ
ಪ್ರಮುಖಮನರಂಜನೆ

Muddusose Serial:ʼಬಿಗ್‌ ಬಾಸ್ʼ‌ ಮುಗಿತಿದ್ದಂತೆ ಹೆಣ್ಣು ನೋಡಲು ಹೋದ ತ್ರಿವಿಕ್ರಮ್;‌ ಹುಡುಗಿ ಇವಳೇ ನೋಡಿ

Share
1 Min Read
SHARE

newsics.com

ಬೆಂಗಳೂರು: ಕಲರ್ಸ್‌ ಕನ್ನಡದಲ್ಲಿ ಬ್ಯಾಕ್‌ ಟು ಬ್ಯಾಕ್‌ ಹೊಸ ಸೀರಿಯಲ್‌ಗಳು ಆಗಮಿಸುತ್ತಿವೆ. ಡಿಸೆಂಬರ್‌ನಲ್ಲಿ ನೂರು ಜನ್ಮಕೂ ಸೀರಿಯಲ್‌ ಶುರುವಾಗಿತ್ತು. ಜನವರಿಯಲ್ಲಿ ವಧು ಮತ್ತು ಯಜಮಾನ ಸೀರಿಯಲ್‌ ಶುರುವಾದರೆ, ಇನ್ನೇನು ಮಾರ್ಚ್‌ನಲ್ಲಿ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಪ್ರಸಾರ ಆರಂಭಿಸಲಿದೆ. ಹೀಗಿರುವಾಗಲೇ ಇದೀಗ ಇನ್ನೊಂದು ಸೀರಿಯಲ್‌ನ ಪ್ರೋಮೋ ಬಿಡುಗಡೆ ಆಗಿದೆ. ಮುದ್ದುಸೊಸೆ ಸೀರಿಯಲ್ ಮೂಲಕ ಹಳ್ಳಿಗಾಡಿನ ಬಾಲ್ಯವಿವಾಹ ಮತ್ತು ಅದರ ಸುತ್ತಲಿನ ಕಥೆ ವೀಕ್ಷಕರಿಗೆ ನೋಡಲು ಸಿಗಲಿದೆ.

ಬಿಗ್‌ ಬಾಸ್‌ ಕನ್ನಡ 11ರ ಮೂಲಕ ಕನ್ನಡಿಗರ ಮನೆ ಮನಗಳನ್ನು ತಲುಪಿದ್ದಾರೆ ತ್ರಿವಿಕ್ರಮ್. ಬಿಗ್‌ ಬಾಸ್‌ನಲ್ಲಿ ಕಪ್‌ ಗೆಲ್ಲುವ ಫೇವರಿಟ್‌ ಸ್ಪರ್ಧಿಯೂ ಎನಿಸಿಕೊಂಡಿದ್ದರು. ಆದರೆ, ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟರು. ಇದೀಗ ಇದೇ ತ್ರಿವಿಕ್ರಮ್‌ ಬಿಗ್‌ ಬಾಸ್‌ ಬಳಿಕ ಏನ್‌ಮಾಡ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು.

ಅದಕ್ಕೀಗ ಉತ್ತರ ಸಿಕ್ಕಿದೆ. ಮುದ್ದುಸೊಸೆ ಸೀರಿಯಲ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗೋ ಗಂಡಾಗಿ ತ್ರಿವಿಕ್ರಮ್‌ ಕಂಡಿದ್ದಾರೆ

ಪ್ರೋಮೋದಲ್ಲಿ ಏನಿದೆ?

ಶಾಲೆಯಲ್ಲಿ ಎಲ್ಲದರಲ್ಲಿಯೂ ನಂಬರ್‌ 1 ಆಗಿರುವ ವಿದ್ಯಾ, ಓದಿನಲ್ಲೂ ಮುಂದು, ಆಟ, ತುಂಟಾಟಕ್ಕೂ ಸೈ. ಆಕೆಗೆ ಡಾಕ್ಟರ್‌ ಆಗಬೇಕೆಂಬ ಆಸೆ. ಹೀಗಿರುವಾಗಲೇ ನಿಮ್ಮಜ್ಜಿಗೆ ಹುಷಾರಿಲ್ಲ ಎಂದು ಹೇಳಿ ವಿದ್ಯಾಳನ್ನು ಮನೆಗೆ ಕರೆತರುತ್ತಾನೆ ಆಕೆಯ ಅಪ್ಪ. ಮನೆಗೆ ಬರ್ತಿದ್ದಂತೆ, ಗಂಡಿನ ಕಡೆಯವರು ಬರ್ತಾರೆ. ಆದಷ್ಟು ಬೇಗ ರೆಡಿಯಾಗಿ ಬಾ ಎನ್ನುತ್ತಾನೆ. ಈ ಮದುವೆ ಬೇಡ ಎಂದು ಹೇಳಿದರೂ, ಮನೆಯವರ ಒತ್ತಾಯಕ್ಕೆ ಮಣಿದು ಭಾವಿ ಪತಿಯ ಮುಂದೆ ಬಂದು ನಿಲ್ಲುತ್ತಾಳೆ ವಿದ್ಯಾ.

ನಮಗೆ ಹುಡುಗಿ ಒಪ್ಪಿಗೆಯಾಗಿದ್ದಾಳೆ. ಆದರೆ, ನಾಳೆಯಿಂದ ಆಕೆ ಶಾಲೆಗೆ ಹೋಗುವುದು ಬೇಡ ಎಂಬ ಮಾತು ಗಂಡಿನ ಕಡೆಯವರಿಂದ ಕೇಳಿಬರುತ್ತದೆ. ಮುದ್ದುಸೊಸೆ ಸೀರಿಯಲ್‌ ಪ್ರೋಮೋ ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿರುವ ಬಾಲ್ಯವಿವಾಹದ ಸುತ್ತ ಗಿರಕಿ ಹೊಡೆಯಲಿದೆ. ಏನೂ ಅರಿಯದ ಹುಡುಗಿಯನ್ನು ವರಿಸುವ ಯುವಕನಾಗಿ ತ್ರಿವಿಕ್ರಮ್‌ ಕಾಣಿಸಿಕೊಂಡಿದ್ದಾರೆ. ಅವರಿಗೆ ಯುವ ನಟಿ ಪ್ರತಿಮಾ ಜೋಡಿಯಾಗಲಿದ್ದಾರೆ. ಸದ್ಯ ಮೊದಲ ಪ್ರೋಮೋ ಮೂಲಕ ಗಮನ ಸೆಳೆದ ಈ ಸೀರಿಯಲ್ ಯಾವಾಗಿನಿಂದ ಶುರು ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

TAGGED:Muddusose Serial: Trivikram went to see the girl as ``Bigg Boss'' was over; the girl saw this.
Share This Article
Facebook Twitter Copy Link Print
Previous Article Harassment ನವ ವಿವಾಹಿತೆ ಸೊಸೆ ಮೇಲೆ ಮಾವನಿಂದಲೇ ಅತ್ಯಾಚಾರ
Next Article poverty in China ಚೀನಾದಲ್ಲಿ ಹೆಚ್ಚಿತು ಬಡತನ, ಉಚಿತ ಊಟ ಬಯಸುವವರ ಸಂಖ್ಯೆ ಹೆಚ್ಚಳ: ಕೋಡ್ ವರ್ಡ್‌ಗೆ ಹೆಚ್ಚಿದ ಡಿಮಾಂಡ್

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?