Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Polahi tribe ಇಲ್ಲಿ ತಾಯಿ-ಮಗ, ತಂದೆ-ಮಗಳ ನಡುವೆಯೇ ಇರುತ್ತೆ ದೈಹಿಕ ಸಂಬಂಧ; ಏನಿದು ವಿಚಿತ್ರ ಸಂಪ್ರದಾಯ?
ಪ್ರಮುಖವಿದೇಶ

Polahi tribe ಇಲ್ಲಿ ತಾಯಿ-ಮಗ, ತಂದೆ-ಮಗಳ ನಡುವೆಯೇ ಇರುತ್ತೆ ದೈಹಿಕ ಸಂಬಂಧ; ಏನಿದು ವಿಚಿತ್ರ ಸಂಪ್ರದಾಯ?

Share
1 Min Read
SHARE

newsics.com

ಹಿಂದೂ ಸಂಪ್ರದಾಯದಲ್ಲಿ ವಿವಾಹ ವ್ಯವಸ್ಥೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ ಇಲ್ಲೊಂದು ಊರಲ್ಲಿ ವಿಚಿತ್ರವಾಗಿ ಮದುವೆ ಮಾಡುವ ಸಂಪ್ರದಾಯ ಇದೆ.

ಇಂಡೋನೇಷ್ಯಾದ ಗೊರೊಂಟಾಲೊ ಪರ್ವತದಲ್ಲಿ ಆಳವಾದ ಮತ್ತು ದಟ್ಟವಾದ ಕಾಡುಗಳಲ್ಲಿ ವಾಸಿಸುವ ಪೊಲಾಹಿ ಬುಡಕಟ್ಟು ಜನಾಂಗವು ಪ್ರಪಂಚದಾದ್ಯಂತದ ಸಂಶೋಧಕರಿಗೆ ಅರ್ಥವಾಗದ ಒಗಟಾಗಿ ಉಳಿದಿದೆ.
ಪೋಲಾಹಿ ಎಂಬ ಬುಡಕಟ್ಟು ಜನಾಂಗದಲ್ಲಿನ ದೈಹಿಕ ಸಂಬಂಧದ ಆಚರಣೆಯೇ ವಿಚಿತ್ರವಾದುದು. ಇಲ್ಲಿ ಒಡಹುಟ್ಟಿದವರು, ತಾಯಿ -ಮಗ ಮತ್ತು ತಂದೆ- ಮಗಳು ದೈಹಿಕ ಸಂಬಂಧ ನಡೆಸೋದು ಸಾಮಾನ್ಯ. ಅಂದರೆ ಈ ಜನರು ರಕ್ತಸಂಬಂಧಿಗಳನ್ನು ಸಹ ಮದುವೆಯಾಗುವ ಸಂಪ್ರದಾಯವನ್ನು ಹೊಂದಿದ್ದಾರೆ. ಡಚ್ ವಸಾಹತುಶಾಹಿ ಯುಗದಿಂದಲೂ ಅವರ ನಡುವಿನ ಈ ವಿವಾಹ ವ್ಯವಸ್ಥೆ ನಡೆಯುತ್ತಿದೆ. ಇದನ್ನು ಅಸಾಮಾನ್ಯ ಅಥವಾ ವಿಚಿತ್ರವೆಂದು ಪರಿಗಣಿಸಲಾಗಿದ್ದರೂ, ಈ ಸಂಸ್ಕೃತಿ ಇಂದಿಗೂ ಅಸ್ತಿತ್ವದಲ್ಲಿದೆ.

ಪೋಲಾಹಿ ಬುಡಕಟ್ಟು ಜನಾಂಗದಲ್ಲಿ ಈ ಸಂಪ್ರದಾಯದ ಬಗ್ಗೆ ದೀರ್ಘಕಾಲದಿಂದ ಸಂಶೋಧನೆ ನಡೆಯುತ್ತಿದೆ. ಈ ಅಧ್ಯಯನಗಳ ಫಲಿತಾಂಶಗಳ ಪ್ರಕಾರ ಪೋಲಾಹಿ ಬುಡಕಟ್ಟಿನವರಿಗೆ ಸಾಕಷ್ಟು ತಿಳುವಳಿಕೆ ಮತ್ತು ಜ್ಞಾನದ ಕೊರತೆಯಿದೆ ಎಂದು ತೋರಿಸುತ್ತದೆ. ಅಲ್ಲದೇ ಮತ್ತೊಂದು ಮಾನವ ಗುಂಪಿನೊಂದಿಗೆ ಹೇಗೆ ಸಂಪರ್ಕ ಸಾಧಿಸಬೇಕೆಂದು ಅವರಿಗೆ ತಿಳಿದಿಲ್ಲ. ಆದ್ದರಿಂದ, ಅವರು ತಮ್ಮ ನಡುವೆ ಸಂತಾನೋತ್ಪತ್ತಿ ಮಾಡುತ್ತಾರೆ ಅನ್ನೋದನ್ನು ಕಂಡು ಹಿಡಿದಿದ್ದಾರೆ.

ಅನೇಕ ಅಧ್ಯಯನಗಳು ಮತ್ತು ಸಂಶೋಧನೆಗಳ ಹೊರತಾಗಿಯೂ, ಪೊಲಾಹಿ ಬುಡಕಟ್ಟಿನ ಈ ಸಂಪ್ರದಾಯದಿಂದ ಹುಟ್ಟಿದ ಮಕ್ಕಳ ಬಗ್ಗೆ ಅಚ್ಚರಿಯ ಫಲಿತಾಂಶ ಬಂದಿದೆ. ಅದೇನೆಂದರೆ ಪೊಲಾಹಿ ಬುಡಕಟ್ಟಿನ ಅನೈತಿಕ ಸಂಬಂಧ ವಿವಾಹಗಳಿಂದ ಜನಿಸಿದ ಮಕ್ಕಳು ಇತರ ಮಾನವ ಗುಂಪುಗಳಿಗಿಂತ ಫಿಟ್ ಆಗಿರುವುದು ಕಂಡುಬಂದಿದೆ. ಇದು ಏಕೆ ಸಂಭವಿಸುತ್ತದೆ ಎಂದು ಕಂಡುಹಿಡಿಯಲು ಸಂಶೋಧಕರು ಇನ್ನೂ ವಿಫಲರಾಗಿದ್ದಾರೆ.

TAGGED:father-daughter; What a strange traditionHere there is a physical relationship between mother-son
Share This Article
Facebook Twitter Copy Link Print
Previous Article Amitabh bachanna ನನ್ನ ಸೊಸೆಗೆ ಈ ರೀತಿ ಬೈಯ್ಯಕ್ಕಾಗಲ್ಲ ಅಂತಾ ಅಮಿತಾಬ್‌ ಎಂದಿದ್ಯಾಕೆ? ಕನ್ನಡ ಬೈಗುಳಕ್ಕೆ ಬೆದರಿದ್ರಾ ಬಿಗ್ ಬಿ?
Next Article Kumaraswamy Health: ಎಚ್‌ಡಿ ಕುಮಾರಸ್ವಾಮಿ ಆರೋಗ್ಯದಲ್ಲಿ ದಿಢೀರ್ ಏರುಪೇರು

Popular Posts

ಡಿವೋರ್ಸ್​ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ-ಸುಮಂತ್

1 Min Read

ರೆಡ್‌ ಝೋನ್‌ಗೆ ಎಂಟ್ರಿ ಕೊಡಲಿದೆ ಜಗತ್ತು, ಜೂನ್‌ನಿಂದ ವಿನಾಶ ಆರಂಭ

3 Min Read

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

3 Min Read

You Might Also Like

ಕರ್ನಾಟಕಪ್ರಮುಖ

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read
ಪ್ರಮುಖಕರ್ನಾಟಕ

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read
ಕರ್ನಾಟಕಪ್ರಮುಖ

ಪ್ರಮಾಣ ವಚನ ಬಳಿಕ ಪರಮೇಶ್ವರ್, ಎಂಬಿ ಪಾಟೀಲ್ ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?

1 Min Read
ಪ್ರಮುಖ

ಐಪಿಎಲ್‌ ಆಡಿ ಕುಟುಂಬವನ್ನು ಸಾಲದಿಂದ ಮುಕ್ತಿಗೊಳಿಸಿದ ಯುವ ಕ್ರಿಕೆಟಿಗ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?