Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಮನೆಯಲ್ಲಿ ಜಿರಳೆಗಳ ಹಾವಳಿ ಇದೆಯೇ? ಈ ಸಿಂಪಲ್‌ ಟ್ರಿಕ್ಸ್‌ ಟ್ರೈ ಮಾಡಿ ನೋಡಿ
ಆರೋಗ್ಯಲೈಫ್‌ಸ್ಟೈಲ್

ಮನೆಯಲ್ಲಿ ಜಿರಳೆಗಳ ಹಾವಳಿ ಇದೆಯೇ? ಈ ಸಿಂಪಲ್‌ ಟ್ರಿಕ್ಸ್‌ ಟ್ರೈ ಮಾಡಿ ನೋಡಿ

Share
1 Min Read
SHARE

newsics.com

ಮನೆಯಲ್ಲಿ ಸಾಕಷ್ಟು ಜಿರಳೆಗಳಿವೆಯೇ? ಅವುಗಳನ್ನು ಓಡಿಸಲು ಎಷ್ಟು ವಿವಿಧ ಸ್ಪ್ರೇಗಳನ್ನು ಬಳಸಿದರೂ ಉಪಯೋಗವಾಗಿಲ್ಲ? ಆದರೆ, ಕೆಲವು ಸರಳ ಮಾರ್ಗಗಳ ಮೂಲಕ ಜಿರಳೆಗಳನ್ನು ಮನೆಯಿಂದ ಓಡಿಸಬಹುದಾಗಿದೆ.

ಅಡುಗೆಮನೆ ಕ್ಲೀನ್‌ ಮಾಡಿ:

ಅಡುಗೆಮನೆಯಲ್ಲಿ ಜಿರಳೆಗಳ ಕಾಟ ಮಿತಿ ಮೀರಿದ್ದರೆ ನೀವು ಮಾಡಬೇಕಾದ ಮೊಟ್ಟ ಮೊದಲ ಕೆಲಸವೆಂದರೆ ಅಡುಗೆಮನೆಯನ್ನು ಗಾಢವಾಗಿ ಸ್ವಚ್ಛಗೊಳಿಸುವುದಾಗಿದೆ. ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಸಣ್ಣ ಕೊಳಕಿಗೂ ಜಾಗವಿರದಂತೆ ಮೂಲೆ ಮೂಲೆಯನ್ನೂ ಶುಚಿಗೊಳಿಸಬೇಕು.

ಈ ವಿಷಯಗಳನ್ನು ನೆನಪಿನಲ್ಲಿಡಿ:

ಕೊಳಕು ಸ್ಥಳಗಳಲ್ಲಿ ಜಿರಳೆಗಳು ಹೆಚ್ಚು ಬೆಳೆಯಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ದೀರ್ಘಕಾಲದವರೆಗೆ ಸಿಂಕ್‌ನಲ್ಲಿ ಪಾತ್ರೆಗಳನ್ನು ಬಿಡಬೇಡಿ. ಅಡುಗೆ ಮತ್ತು ನೆಲದ ಮೇಲೆ ಹರಡಿರುವ ಆಹಾರದ ತುಂಡುಗಳನ್ನು ಕೂಡಲೇ ಸ್ವಚ್ಛಗೊಳಿಸಿ. ಡಸ್ಟ್‌ಬಿನ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಜಿರಳೆಗಳನ್ನು ಕಡಿಮೆ ಮಾಡಬಹುದು.

ಬೆಳ್ಳುಳ್ಳಿ ಬೆಂಬಲ:

ಬೇವಿನ ಎಲೆಗಳಂತೆ, ಬೆಳ್ಳುಳ್ಳಿಗಳಲ್ಲಿ ಕೂಡ ಗಾಢವಾದ ವಾಸನೆ ಕಂಡುಬರುವುದರಿಂದ, ಜಿರಳೆಗಳು ಬಹಳ ಬೇಗ ದೂರವಾಗಿ ಬಿಡುತ್ತದೆ. ಸರಿಸುಮಾರು ನಾಲ್ಕೈದು ಬೆಳ್ಳುಳ್ಳಿ ಎಸಳನ್ನು ಜಜ್ಜಿ ಜಿರಳೆಗಳು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಅಂದರೆ ಮನೆಯ ಬಾತ್‌ ರೂಮ್‌ ಕಡೆಗಳಲ್ಲಿ, ಮನೆಯ ಡಸ್ಟ್‌ಬಿನ್ ಇರುವ ಕಡೆಗಳಲ್ಲಿ, ಕಿಚನ್‌ ಸೆಲ್ಫ್‌ಗಳಲ್ಲಿ, ಕಿಚನ್ ಗ್ಯಾಸ್ ಸ್ಟೌವ್ ಅಡಿ ಭಾಗದಲ್ಲಿ ಅಥವಾ ಮನೆಯ ಬಾಗಿಲಿನ ಮೂಲೆಗಳಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಇಟ್ಟುಬಿಡಿ.

ಸೀಮೆಎಣ್ಣೆ ಪರಿಹಾರ:

ಇತ್ತೀಚಿನ ದಿನಗಳಲ್ಲಿ ಸೀಮೆಎಣ್ಣೆ ಅನೇಕ ನಗರಗಳಲ್ಲಿ ಲಭ್ಯವಿಲ್ಲ. ಮನೆಯಲ್ಲಿ ಜಿರಳೆಗಳು ಎಲ್ಲೆಲ್ಲಿ ಬೀಡುಬಿಟ್ಟಿವೆಯೋ ಅಲ್ಲೆಲ್ಲಾ ಸೀಮೆ ಎಣ್ಣೆಯನ್ನು ಸಿಂಪಡಿಸಿ. ಇದೂ ಕೂಡ ಉತ್ತಮ ಪರಿಹಾರವಾಗಿದೆ.

ಬಿರುಕುಗಳನ್ನು ಸರಿಪಡಿಸಿ:

ಮನೆಯಲ್ಲಿ ಇರುವ ಬಿರುಕುಗಳು ಕೀಟಗಳ ನೆಲೆಯಾಗಿದೆ. ನಿಮ್ಮ ನೆಲ ಮತ್ತು ಕಿಚನ್ ಸಿಂಕ್‌ನಲ್ಲಿರುವ ಬಿರುಕುಗಳನ್ನು ಬಿಳಿ ಸಿಮೆಂಟ್ ಸಹಾಯದಿಂದ ತುಂಬಿಸಿ.

ಜಿರಳೆಗಳು ಈ ಬಿರುಕುಗಳ ಒಳಗೆ ಅಡಗಿಕೊಳ್ಳುತ್ತವೆ ಮತ್ತು ಮೊಟ್ಟೆಗಳನ್ನು ಇಡುತ್ತವೆ. ಬಿರುಕುಗಳನ್ನು ಮುಚ್ಚಿದಾಗ,ಊ ಜಿರಳೆಗಳು ಯಾವುದೇ ಸ್ಥಳವನ್ನು ಕಂಡುಕೊಳ್ಳುವುದಿಲ್ಲ ಮತ್ತು ಅವುಗಳು ತಮ್ಮಷ್ಟಕ್ಕೇ ಕಡಿಮೆಯಾಗುತ್ತವೆ.

ಮಕ್ಕಳ ಲಂಚ್ ಬಾಕ್ಸ್‌ನಲ್ಲಿರಲಿ ಇಂಥ ಆಹಾರ

ಗಗನಕ್ಕೇರಿದ ತರಕಾರಿ ಬೆಲೆ, ಟೊಮೆಟೊ ಕೆಜಿಗೆ ನೂರು ರೂಪಾಯಿ!

ಮಳೆಗಾಲ ಶುರುವಾಗಿದೆ… ಇದು ಶೀತ-ಕೆಮ್ಮಿನ ಸಮಯ, ಮನೆಯಲ್ಲೇ ಮಾಡಿ ಕುಡಿಯಿರಿ ಕಷಾಯ

TAGGED:#Home #Remedies #Eliminating #Cockroaches #Effective #health #newsics
Share This Article
Facebook Twitter Copy Link Print
Previous Article ಮಕ್ಕಳ ಲಂಚ್ ಬಾಕ್ಸ್‌ನಲ್ಲಿರಲಿ ಇಂಥ ಆಹಾರ
Next Article ಸಂಭಾವನೆಯಲ್ಲಿ ದೀಪಿಕಾ ಪಡುಕೋಣೆ ನಂಬರ್ 1: ಟಾಪ್ 10 ಪಟ್ಟಿಯಲ್ಲಿ ದಕ್ಷಿಣ ಭಾರತದ ನಟಿಯರೇ ಇಲ್ಲ!

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಲೈಫ್‌ಸ್ಟೈಲ್ಆರೋಗ್ಯ

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read
ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?