Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಲಾಲನೆ ಪಾಲನೆ > ಮಕ್ಕಳ ಲಂಚ್ ಬಾಕ್ಸ್‌ನಲ್ಲಿರಲಿ ಇಂಥ ಆಹಾರ
ಲಾಲನೆ ಪಾಲನೆಲೈಫ್‌ಸ್ಟೈಲ್

ಮಕ್ಕಳ ಲಂಚ್ ಬಾಕ್ಸ್‌ನಲ್ಲಿರಲಿ ಇಂಥ ಆಹಾರ

Share
2 Min Read
SHARE

newsics.com

ಮಕ್ಕಳಿಗೆ ಶಾಲೆ ಆರಂಭವಾಗಿ ಕೆಲ ದಿನಗಳು ಕಳೆದಿವೆ. ಅಮ್ಮಂದಿರಿಗೆ ಮಕ್ಕಳ ಲಂಚ್‌ ಬಾಕ್ಸ್‌ಗೆ ಏನು ಹಾಕೋದು ಎಂಬ ಚಿಂತೆ.

ಸಾಮಾನ್ಯವಾಗಿ ಮಕ್ಕಳಿಗೆ ಮನೆಯಲ್ಲಿ ಮಾಡಿದ ತಿನಿಸುಗಳಿಗಿಂತ ಹೊರಗಡೆ ಸಿಗುವ ಆಹಾರಗಳೇ ಹೆಚ್ಚು ಇಷ್ಟವಾಗುತ್ತವೆ. ಆದರೆ ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರಗಳಿಗೆ ಆಕರ್ಷಕ ರೂಪ ನೀಡುವ ಮೂಲಕ ಮಕ್ಕಳು ತಿನ್ನುವಂತೆ ಮಾಡಬಹುದು.

ಪ್ರಮುಖವಾಗಿ ಆಹಾರ ಸೇವನೆಯ ಮೇಲೆ ಇದರ ಪ್ರಭಾವ ಕಾಣಿಸುತ್ತದೆ. ದೇಹಕ್ಕೆ ಸಮರ್ಪಕವಾದ ಪೋಷಕಾಂಶಗಳು ಸಿಗದೆ ಆರೋಗ್ಯದಲ್ಲಿ ಏರುಪೇರಾಗುತ್ತದೆ.

ಕಾಳುಗಳು:

ಕಾಳುಗಳು ಮತ್ತು ಧಾನ್ಯಗಳು ಕೂಡ ಮಗುವಿನ ದೇಹದ ಹಾಗೂ ಆರೋಗ್ಯದ ಬೆಳವಣಿಗೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ.

ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್, ನಾರು ಮತ್ತು ಇನ್ನಿತರ ಅಗತ್ಯ ಪೌಷ್ಟಿಕ ಸತ್ವಗಳು ಇವುಗಳಲ್ಲಿ ಇರುವುದರಿಂದ ಮಗುವಿನ ದೈಹಿಕ ಚಟುವಟಿಕೆಗೆ ಹೆಚ್ಚು ಶಕ್ತಿ ಮತ್ತು ಚೈತನ್ಯ ಕೊಡುತ್ತವೆ.
ರೊಟ್ಟಿ/ಚಪಾತಿ:

ಮಕ್ಕಳು ಯಾವಾಗಲೂ ಸೊಪ್ಪು ತರಕಾರಿಗಳನ್ನು ನೇರವಾಗಿ ಬೇಯಿಸಿ ಅಥವಾ ಸಾರು, ಸಾಂಬಾರ್‌ ರೂಪದಲ್ಲಿ ನೀಡಿದರೆ ತಿನ್ನುವುದಿಲ್ಲ. ಇದರ ಬದಲು ನೀವು ತಯಾರಿಸುವ ತಿಂಡಿಯಲ್ಲಿ ಅದನ್ನು ಮಿಕ್ಸ್‌ ಮಾಡಿ. ಮೆಂತ್ಯ ಚಪಾತಿ, ಪಾಲಕ್‌ ರೊಟ್ಟಿ ಹೀಗೆ ಭಿನ್ನವಾದ ಹೆಸರು ಇಟ್ಟು ಮಕ್ಕಳಿಗೆ ತಿನ್ನಲು ಕೊಟ್ಟರೆ ಇವರು ತಿನ್ನುವ ಮನಸ್ಸು ಮಾಡಬಹುದು.

ವಿಟಮಿನ್ ಸಿ ಹೆಚ್ಚಿರುವ ಆಹಾರಗಳು:

ಬೆಳೆಯುವ ಮಕ್ಕಳಿಗೆ ವಿಟಮಿನ್‌ಗಳು ಹಾಗೂ ಖನಿಜಾಂಶಗಳು ಹೆಚ್ಚಿರುವ ಆಹಾರ ಪದಾರ್ಥಗಳು, ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣುಗಳಾದ ಸೀಬೆ, ಮೂಸಂಬಿ, ಕಿತ್ತಳೆಗಳನ್ನು ಸೇವಿಸಲು ನೀಡಬೇಕು.

ಹಣ್ಣು ಮತ್ತು ತರಕಾರಿಗಳು:

ತಾಜಾ ಹಣ್ಣು-ತರಕಾರಿಗಳು ಮಕ್ಕಳ ಬೆಳವಣಿಗೆಗೆ ತುಂಬಾ ನೆರವಾಗುವುದು. ಹಣ್ಣು ಮತ್ತು ತರಕಾರಿಗಳು ಮಕ್ಕಳ ಆರೋಗ್ಯಕ್ಕೆ ಬೇಕಾಗುವ ವಿಟಮಿನ್ಸ್‌ಗಳು, ಖನಿಜಾಂಶಗಳು, ನಾರಿನಾಂಶ ಗಳು ಹಾಗೂ ಹಲವಾರು ಬಗೆಯ ಪೌಷ್ಟಿಕ ಸತ್ವಗಳು ಮಕ್ಕಳ ಆರೋಗ್ಯವನ್ನು ವೃದ್ಧಿಸುತ್ತವೆ.

ಕಬ್ಬಿಣಾಂಶ ಹೆಚ್ಚಿರುವ ಆಹಾರಗಳು:

ಬೆಳೆಯುವ ಮಕ್ಕಳ ಆಹಾರ ಕ್ರಮದಲ್ಲಿ, ದಿನಕ್ಕೊಂದು ಮೊಟ್ಟೆ, ಕಡಲೆಕಾಳು, ಸೋಯಾಬೀನ್, ಬೀಜಗಳು, ಬಸಳೆ ಅಥವಾ ಪಾಲಕ್ ಸೊಪ್ಪು, ಬೀಟ್‪ರೂಟ್ ಇಂತಹ ಆಹಾರ ಪದಾರ್ಥ ಗಳನ್ನು ಸೇರಿಸಿದರೆ ತುಂಬಾ ಒಳ್ಳೆಯದು. ಇಂತಹ ಆಹಾರದಲ್ಲಿ ಕಬ್ಬಿಣಾಂಶದ ಪ್ರಮಾಣ ಯಥೇಚ್ಛವಾಗಿ ಕಂಡುಬರುತ್ತದೆ.

ಗಗನಕ್ಕೇರಿದ ತರಕಾರಿ ಬೆಲೆ, ಟೊಮೆಟೊ ಕೆಜಿಗೆ ನೂರು ರೂಪಾಯಿ!

ಬೆಂಗಳೂರು ವಾಹನ ಮಾಲೀಕರೇ ಹುಷಾರು! ಪ್ರತಿ ತಿಂಗಳು ಕಳುವಾಗುತ್ತಿದೆ 400ಕ್ಕೂ ಹೆಚ್ಚು ವಾಹನ

ಜುಲೈ 22ಕ್ಕೆ ಕೇಂದ್ರ ಬಜೆಟ್‌ ಮಂಡನೆ ಸಾಧ್ಯತೆ, ದಾಖಲೆ‌ ಮುರಿಯಲು ನಿರ್ಮಲಾ ಸೀತಾರಾಮನ್ ಸಜ್ಜು

ದೇಶದ ಮೊದಲ ವಂದೇ ಭಾರತ್ ಸ್ವೀಪರ್ ಕೋಚ್ ರೈಲು ಶೀಘ್ರ ಸಂಚಾರ

TAGGED:#Healthy Snacks #Kids #School #food box #tiffen box #education #newsics
Share This Article
Facebook Twitter Copy Link Print
Previous Article ಪ್ರಜ್ವಲ್ ರೇವಣ್ಣ ಊರಲ್ಲಿ ಸನ್ನಿ ಲಿಯೋನ್ ಹೆಜ್ಜೆ!
Next Article ಮನೆಯಲ್ಲಿ ಜಿರಳೆಗಳ ಹಾವಳಿ ಇದೆಯೇ? ಈ ಸಿಂಪಲ್‌ ಟ್ರಿಕ್ಸ್‌ ಟ್ರೈ ಮಾಡಿ ನೋಡಿ

Popular Posts

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?