ಬೆಂಗಳೂರು ವಾಹನ ಮಾಲೀಕರೇ ಹುಷಾರು! ಪ್ರತಿ ತಿಂಗಳು ಕಳುವಾಗುತ್ತಿದೆ 400ಕ್ಕೂ ಹೆಚ್ಚು ವಾಹನ
newsics.com ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಪ್ರತಿ ತಿಂಗಳು ಸರಿಸುಮಾರು 400ಕ್ಕೂ ಹೆಚ್ಚು ವಾಹನಗಳು ಕಳ್ಳತನವಾಗುತ್ತಿವೆ ಎಂಬ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಜನವರಿಯಲ್ಲಿ 520ಕ್ಕೂ ಹೆಚ್ಚು ವಾಹನಗಳು ಕಳ್ಳತನವಾಗಿದೆ. ಈ ಪೈಕಿ ಕೆಲ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಆದರೆ ಬಹುತೇಕ ಪ್ರಕರಣಗಳು ತಾರ್ಕಿಕ ಅಂತ್ಯ ಕಂಡಿಲ್ಲ. ವಾಹನ ಖದೀಮರ ಗ್ಯಾಂಗ್ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾಹನ ಕಳ್ಳತನ ಮಾಡುವುದೇ ಈ ಗ್ಯಾಂಗ್‌ನ ಮೂಲ ಕಸುಬಾಗಿದೆ. ನಿಲ್ಲಿಸಿದ್ದ ವಾಹನಗಳನ್ನು ನಿಮಿಷಗಳ … Continue reading ಬೆಂಗಳೂರು ವಾಹನ ಮಾಲೀಕರೇ ಹುಷಾರು! ಪ್ರತಿ ತಿಂಗಳು ಕಳುವಾಗುತ್ತಿದೆ 400ಕ್ಕೂ ಹೆಚ್ಚು ವಾಹನ
Copy and paste this URL into your WordPress site to embed
Copy and paste this code into your site to embed