ಮಕ್ಕಳ ಲಂಚ್ ಬಾಕ್ಸ್‌ನಲ್ಲಿರಲಿ ಇಂಥ ಆಹಾರ
newsics.com ಮಕ್ಕಳಿಗೆ ಶಾಲೆ ಆರಂಭವಾಗಿ ಕೆಲ ದಿನಗಳು ಕಳೆದಿವೆ. ಅಮ್ಮಂದಿರಿಗೆ ಮಕ್ಕಳ ಲಂಚ್ ಬಾಕ್ಸ್‌ಗೆ ಏನು ಹಾಕೋದು ಎಂಬ ಚಿಂತೆ. ಸಾಮಾನ್ಯವಾಗಿ ಮಕ್ಕಳಿಗೆ ಮನೆಯಲ್ಲಿ ಮಾಡಿದ ತಿನಿಸುಗಳಿಗಿಂತ ಹೊರಗಡೆ ಸಿಗುವ ಆಹಾರಗಳೇ ಹೆಚ್ಚು ಇಷ್ಟವಾಗುತ್ತವೆ. ಆದರೆ ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರಗಳಿಗೆ ಆಕರ್ಷಕ ರೂಪ ನೀಡುವ ಮೂಲಕ ಮಕ್ಕಳು ತಿನ್ನುವಂತೆ ಮಾಡಬಹುದು. ಪ್ರಮುಖವಾಗಿ ಆಹಾರ ಸೇವನೆಯ ಮೇಲೆ ಇದರ ಪ್ರಭಾವ ಕಾಣಿಸುತ್ತದೆ. ದೇಹಕ್ಕೆ ಸಮರ್ಪಕವಾದ ಪೋಷಕಾಂಶಗಳು ಸಿಗದೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಕಾಳುಗಳು: ಕಾಳುಗಳು ಮತ್ತು ಧಾನ್ಯಗಳು ಕೂಡ … Continue reading ಮಕ್ಕಳ ಲಂಚ್ ಬಾಕ್ಸ್‌ನಲ್ಲಿರಲಿ ಇಂಥ ಆಹಾರ
Copy and paste this URL into your WordPress site to embed
Copy and paste this code into your site to embed