newsics.com
ನ್ಯೂಸಿಕ್ಸ್.ಕಾಮ್
ಶುಭ ದಿನ
ಇಂದಿನ ಪಂಚಾಂಗ
ಮಾರ್ಗಶಿರ ಮಾಸ ಶುಕ್ಲ ಪಕ್ಷ ದ್ವಾದಶಿ
12-12-2024, ಗುರುವಾರ
* ಸಾಂದೀಪನಿಋಷಿ ಜಯಂತಿ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 12/12/2024
ತಿಂಗಳು – ಡಿಸೆಂಬರ್
ಬಣ್ಣ – ಹಳದಿ
ವಾರ – ಗುರುವಾರ
ತಿಥಿ – ದ್ವಾದಶಿ 22:25:48
ಪಕ್ಷ – ಶುಕ್ಲ
ನಕ್ಷತ್ರ – ಅಶ್ವಿನಿ 09:51:40
ಯೋಗ – ಪರಿಘ 15:21:56
ಕರಣ – ಭವ 11:48:12
ಕರಣ – ಬಾಳವ 22:25:48
ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರರಾಶಿ ಮೇಷ
ಸೂರ್ಯರಾಶಿ ವೃಶ್ಚಿಕ
ಋತು ಹೇಮಂತಋತು
ಸೂರ್ಯೋದಯ. 06:33:28
ಸೂರ್ಯಾಸ್ತ 17:53:38
ಹಗಲಿನ ಅವಧಿ 11:20:09
ರಾತ್ರಿಯ ಅವಧಿ 12:40:22
ಚಂದ್ರೋದಯ 15:05:21
ಚಂದ್ರಾಸ್ತ 28:11:53*
ರಾಹು ಕಾಲ 13:39 – 15:04 ಅಶುಭ
ಯಮಘಂಡ ಕಾಲ 06:33 – 07:58 ಅಶುಭ
ಗುಳಿಕ ಕಾಲ 09:24 – 10:49
ಅಭಿಜಿತ್ 11:51 – 12:36 ಶುಭ
ದುರ್ಮುಹೂರ್ತ 10:20 – 11:06 ಅಶುಭ
ದುರ್ಮುಹೂರ್ತ 14:52 – 15:38 ಅಶುಭ
—
ಇಂದಿನ ಮಾತು
ಸಂತಸ ಎಂಬುದು ಸ್ವಯಂ ಸಿದ್ಧವಲ್ಲ; ಅದು ನಮ್ಮದೇ ಆದ ಕ್ರಿಯಾಶೀಲತೆ, ದುಡಿಮೆ ಮತ್ತು ಸೃಜನಶೀಲತೆಯಿಂದ ಬರುತ್ತದೆ.
– ದಲೈ ಲಾಮಾ
—
ಇಂದಿನ ಸುಭಾಷಿತ
ಆಶಾಪಾಶಶತೈರ್ಬದ್ಧಾಃ
ಕಾಮಕ್ರೋಧಪರಾಯಣಾಃ |
ಈಹಂತೇ ಕಾಮಭೋಗಾರ್ಥಂ
ಅನ್ಯಾಯೇನಾರ್ಥಸಂಚಯಾನ್ ||
(ಭಗವದ್ಗೀತೆ)
ಮನುಷ್ಯರು ಆಸೆಯೆಂಬ ನೂರಾರು ಹಗ್ಗಗಳಿಂದ ಬಿಗಿಯಲ್ಪಟ್ಟವರಾಗಿ ಕಾಮ ಕ್ರೋಧ ಪರಾಯಣರಾಗಿ ಆಸೆಗಳನ್ನು ತೃಪ್ತಿಪಡಿಸಲು ಅನ್ಯಾಯದಿಂದ ಧನವನ್ನು ಸಂಪಾದಿಸಲು ಪ್ರಯತ್ನಿಸುತ್ತಾರೆ. ಧನಪ್ರಾಪ್ತಿಯಾದರೂ ಧನದಾಸೆಯು ನಿವೃತ್ತಿಯಾಗದೆ ಪ್ರತಿನಿತ್ಯವೂ ಬೆಳೆಯುತ್ತಲೇ ಇರುತ್ತದೆ.
🌷🌺🙏🌺🌷