newsics.com
ತನಗಿಷ್ಟವಿಲ್ಲದ ಹೇರ್ ಕಟ್ ಮಾಡಿಸಿಕೊಂಡ ಪ್ರೇಯಸಿಯನ್ನೇ ಪ್ರಿಯಕರ ಇರಿದು ಕೊಂದ ಘಟನೆ ಪೆನ್ಸಿಲ್ವೇನಿಯಾದಲ್ಲಿ ನಡರದಿದೆ.
ರಕ್ತಸಿಕ್ತ ಚಾಕುವಿನ ಜತೆಗಿದ್ದ ಆತನನ್ನು ಘಟನಾ ಸ್ಥಳದಲ್ಲೇ ಪೊಲೀಸರು ಬಂಧಿಸಿದ್ದಾರೆ. ಹಿಂಸಾತ್ಮಕ ದಾಳಿಯಲ್ಲಿ ತನ್ನ ಗೆಳತಿಯನ್ನು ಮಾರಣಾಂತಿಕವಾಗಿ ಇರಿದ ನಂತರ ಪೆನ್ಸಿಲ್ವೇನಿಯಾದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬೆಂಜಮಿನ್ ಗುಯಲ್ ಎಂಬ 49 ವರ್ಷದ ವ್ಯಕ್ತಿ ತನ್ನ 50 ವರ್ಷದ ಗೆಳತಿ ತನಗಿಷ್ಟವಿಲ್ಲದ ಹೇರ್ ಕಟ್ ಮಾಡಿಸಿಕೊಂಡು ಬಂದಿದ್ದಕ್ಕೆ ಅಸಮಾಧಾನಗೊಂಡು ಆಕೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ತನ್ನ ತಾಯಿಯ ಹೊಸ ಹೇರ್ ಕಟ್ ಕಾರಣಕ್ಕೆ ಈ ಕೊಲೆಯಾಗಿದೆ ಎಂದು ಮೃತ ಮಹಿಳೆಯ ಮಗಳು ಪೊಲೀಸರಿಗೆ ದೂರಿದ್ದಾರೆ.
‘ಸಿಟಾಡೆಲ್- ಹನಿ ಬನ್ನಿ’ಯಲ್ಲಿ ವರುಣ್- ಸಮಂತಾ ಲಿಪ್ ಲಾಕ್ ದೃಶ್ಯ ವೈರಲ್, ವಿಡಿಯೋ ನೋಡಿ
ಯೋಗ ಶಿಕ್ಷಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಯತ್ನ, ಸಮಾಧಿಯಿಂದ ಎದ್ದು ಬಂದ ವಿವಾಹಿತೆ!
ರಕ್ತ ಬರುವ ರೀತಿ ಬಾಲಕಿಯ ಉಗುರು ಕತ್ತರಿಸಿ ಶಿಕ್ಷೆ ನೀಡಿದ ಮಂಡ್ಯ ಶಿಕ್ಷಕಿ!
ಕಾಫಿ ಸೇವನೆಗೂ ಮುನ್ನ ಇರಲಿ ಹೆಚ್ಚು ಎಚ್ಚರ! ಗರ್ಭಪಾತಕ್ಕೂ ಕಾರಣವಾದೀತು…