‘ಸಿಟಾಡೆಲ್- ಹನಿ ಬನ್ನಿ’ಯಲ್ಲಿ ವರುಣ್- ಸಮಂತಾ ಲಿಪ್ ಲಾಕ್ ದೃಶ್ಯ ವೈರಲ್, ವಿಡಿಯೋ ನೋಡಿ
newsics.com ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಿಟಾಡೆಲ್: ಹನಿ ಬನ್ನಿ ವೆಬ್ ಸಿರೀಸ್ ಗುರುವಾರ ಬಿಡುಗಡೆಯಾಗಿದೆ. ವರುಣ್ ಧವನ್ ಮತ್ತು ಸಮಂತಾ ರುತ್ ಪ್ರಭು ಅಭಿನಯದ ಈ ಅಮೆಜಾನ್ ಪ್ರೈಮ್ ವೀಡಿಯೊ ವೆಬ್ ಸಿರೀಸ್ ಪ್ರಿಯಾಂಕಾ ಚೋಪ್ರಾ ಅವರ ಜಾಗತಿಕ ಸರಣಿ ಸಿಟಾಡೆಲ್‌ನ ಭಾರತೀಯ ಅವತರಣಿಕೆಯಾಗಿದೆ. ವಿಮರ್ಶಕರು ಈ ಸಿರೀಸ್‌ಅನ್ನು ಹೊಗಳಿದರೆ, ಅಭಿಮಾನಿಗಳು ವರುಣ್ ಮತ್ತು ಸಮಂತಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಇಷ್ಟಪಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಮೊದಲ ಕೆಲವು ಸಂಚಿಕೆಗಳಲ್ಲಿ ಒಂದರಿಂದ ವರುಣ್ ಮತ್ತು ಸಮಂತಾ ನಡುವಿನ … Continue reading ‘ಸಿಟಾಡೆಲ್- ಹನಿ ಬನ್ನಿ’ಯಲ್ಲಿ ವರುಣ್- ಸಮಂತಾ ಲಿಪ್ ಲಾಕ್ ದೃಶ್ಯ ವೈರಲ್, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed