Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಆರ್ಡರ್ ಮಾಡಿದ್ದು 1 ಗ್ರಾಂ ಚಿನ್ನ, ಬ್ಲಿಂಕಿಟ್‌ ಕೊಟ್ಟಿದ್ದು ಅರ್ಧ ಗ್ರಾಂ ಚಿನ್ನ! ಮೋಸ ಹೋದ ವ್ಯಕ್ತಿ ಕಂಗಾಲು
ದೇಶಪ್ರಮುಖ

ಆರ್ಡರ್ ಮಾಡಿದ್ದು 1 ಗ್ರಾಂ ಚಿನ್ನ, ಬ್ಲಿಂಕಿಟ್‌ ಕೊಟ್ಟಿದ್ದು ಅರ್ಧ ಗ್ರಾಂ ಚಿನ್ನ! ಮೋಸ ಹೋದ ವ್ಯಕ್ತಿ ಕಂಗಾಲು

Share
1 Min Read
SHARE

newsics.com

ನವದೆಹಲಿ: ಬ್ಲಿಂಕಿಟ್ ಮೂಲಕ 1 ಗ್ರಾಂ ಚಿನ್ನದ ನಾಣ್ಯ ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯವನ್ನು ಕಳುಹಿಸಿರುವ ಘಟನೆ ನಡೆದಿದೆ.

ದೆಹಲಿಯ ವ್ಯಕ್ತಿಯೊಬ್ಬ ಕ್ವಿಕ್‌ ಕಾಮರ್ಸ್‌ ಫ್ಲಾಟ್‌ಫಾರ್ಮ್‌ ಬ್ಲಿಂಕಿಟ್‌ನಲ್ಲಿ 1 ಗ್ರಾಂ ಚಿನ್ನದ ನಾಣ್ಯವನ್ನು ಆರ್ಡರ್‌ ಮಾಡಿದ್ದ. ಕಂಪನಿ 0.5 ಗ್ರಾಂ ಚಿನ್ನದ ನಾಣ್ಯವನ್ನು ಕಳಿಸಿಕೊಟ್ಟಿದೆ.

ಈ ಬಗ್ಗೆ ಕಂಪನಿಯ ಗಮನಕ್ಕೆ ತರುವ ಹೊತ್ತಿಗಾಗಲೇ ಕಂಪನಿ ಕಂಪ್ಲೇಂಟ್‌ ವಿಂಡೋವನ್ನು ಕ್ಲೋಸ್‌ ಮಾಡಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ. ಬ್ಲಿಂಕಿಟ್‌ನಿಂದ ಆರ್ಡರ್‌ ತೆಗೆದುಕೊಳ್ಳುವ ವೇಳೆ ನಾನು ಮನೆಯಲ್ಲಿ ಇದ್ದಿರಲಿಲ್ಲ. ನನ್ನ ಸಹೋದರ ಈ ಆರ್ಡರ್‌ ಪಡೆದುಕೊಂಡಿದ್ದ ಎಂದು ಹೇಳಿದ್ದಾರೆ.

ಮೋಹಿತ್‌ ಜೈನ್‌ ಹೆಸರಿನ ವ್ಯಕ್ತಿ ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಈ ವಿಚಾರ ಪೋಸ್ಟ್‌ ಮಾಡಿದ್ದಾರೆ. ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ನಿಂದ ಕ್ವಿಕ್‌ ಕಾಮರ್ಸ್‌ ವೇದಿಕೆ ಬ್ಲಿಂಕಿಟ್‌ ಮೂಲಕ 1 ಗ್ರಾಂ ಚಿನ್ನ ಹಾಗೂ 10 ಗ್ರಾಂನ ಬೆಳ್ಳಿ ನಾಣ್ಯವನ್ನು ಆರ್ಡರ್‌ ಮಾಡಿದ್ದಾರೆ.

ಆ ಬ್ರ್ಯಾಂಡ್‌ನ 1 ಗ್ರಾಂ ಚಿನ್ನದ ನಾಣ್ಯ ಬೆಲೆ ₹8,249 ಆಗಿದ್ದರೆ 0.5 ಗ್ರಾಂ ನಾಣ್ಯ ₹4,125 ರೂಪಾಯಿ ಆಗಿದೆ. ಕಂಪನಿ ಮಾಡಿದ ತಪ್ಪಿನಿಂದ ವ್ಯಕ್ತಿಗೆ 4124 ರೂಪಾಯಿ ನಷ್ಟವಾಗಿದೆ.

ಬ್ಲಿಂಕಿಟ್‌ನ ಅಧಿಕೃತ ಹ್ಯಾಂಡಲ್, ಮಲಬಾರ್ ಗೋಲ್ಡ್ & ಡೈಮಂಡ್‌ನ ಹ್ಯಾಂಡಲ್ ಮತ್ತು ಕೆಲವು ಸುದ್ದಿಸಂಸ್ಥೆಗಳ ಟ್ಯಾಗ್‌ಗಳ ಜತೆಗೆ ಝೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ (ಬ್ಲಿಂಕಿಟ್‌ನ ಮಾಲೀಕತ್ವ ಜೊಮಾಟೊ ಬಳಿ ಇದೆ) ಟ್ಯಾಗ್‌ ಮಾಡಿ ಬರೆದುಕೊಂಡಿದ್ದು, ‘ಬ್ಲಿಂಕಿಟ್‌ನಿಂದ ನಾನು ಮೋಸ ಹೋಗಿದ್ದೇನೆ..’ ಎಂದು ಬರೆದುಕೊಂಡಿದ್ದಾರೆ.

“ಬ್ಲಿಂಕಿಟ್‌ನ ಕಸ್ಟಮರ್‌ ಸಪೋರ್ಟ್‌ ದಯನೀಯವಾಗಿದೆ. AI ಬಾಟ್‌ಗಳೊಂದಿಗೆ ಚಾಟ್ ಮಾಡಬೇಕಾಗಿರುವುದರಿಂದ ಬ್ಲಿಂಕಿಟ್‌ನಿಂದ ನಾನು ತುಂಬಾ ದುಬಾರಿ ವಸ್ತುವನ್ನು ಆರ್ಡರ್‌ ಮಾಡಿದ್ದು ಇದೇ ಮೊದಲು ಹಾಗೂ ಕೊನೆ’ ಎಂದು ಅವರು ಹೇಳಿದ್ದಾರೆ.

https://x.com/MohitJa30046159/status/1851166151532794036?t=nkU8GnTxHVCSqNKVI1ITRA&s=19

ಜೈ ಹನುಮಾನ್ : ‘ಹನುಮ’ನಾಗಿ ರಿಷಬ್ ಶೆಟ್ಟಿ, ಫಸ್ಟ್ ಲುಕ್

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ರಾಜ್ಯಪಾಲರಿಗೆ ದೂರು

ಮಲಗುವಾಗಲಾದರೂ ಮೊಬೈಲ್‌‌ನಿಂದ ದೂರವಿರಿ, ಇಲ್ಲದಿದ್ದರೆ ನಿಮಗೆ ಹೀಗೆಲ್ಲ ಅಪಾಯವಾಗಬಹುದು…

ಉಪಚುನಾವಣೆ ಬಳಿಕ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿ: ಕುಮಾರಸ್ವಾಮಿ ಬಾಂಬ್

TAGGED:Blinkit gave half a gram of gold! A person who has been cheated is anxiousOrdered 1 gram of gold
Share This Article
Facebook Twitter Copy Link Print
Previous Article ಜೈ ಹನುಮಾನ್ : ‘ಹನುಮ’ನಾಗಿ ರಿಷಬ್ ಶೆಟ್ಟಿ, ಫಸ್ಟ್ ಲುಕ್
Next Article ಬೆಂಗಳೂರು ತಲುಪಿದ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ವಾಸ್ತವ್ಯ,‌ ಮೇರೆ ಮೀರಿದ ಅಭಿಮಾನಿಗಳ ಸಡಗರ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?