ಮಲಗುವಾಗಲಾದರೂ ಮೊಬೈಲ್‌‌ನಿಂದ ದೂರವಿರಿ, ಇಲ್ಲದಿದ್ದರೆ ನಿಮಗೆ ಹೀಗೆಲ್ಲ ಅಪಾಯವಾಗಬಹುದು…

newsics.com ಮೊಬೈಲ್ ಫೋನ್‌ಗಳಿಂದ ಬರುವ ವಿಕಿರಣದಿಂದ ದೇಹವು ಅನಾರೋಗ್ಯಕ್ಕೆ ಒಳಗಾಗುತ್ತದೆ ಎಂದು ವೈದ್ಯರು ಮತ್ತೊಮ್ಮೆ ಎಚ್ಚರಿಸಿದ್ದಾರೆ. ಕೆಲ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಗೊತ್ತಾಗಿದ್ದು, ರಾತ್ರಿ ವೇಳೆ ಫೋನ್ ಬಳಸುವುದು, ಪಕ್ಕದಲ್ಲಿಟ್ಟು ಮಲಗುವುದು ಮುಂತಾದ ಕೆಲಸಗಳನ್ನು ಮಾಡಿದರೆ ಅಂತಹವರಿಗೆ ಮಗುವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿದುಬಂದಿದೆ. ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಒಕಾಸಾ ವಿಶ್ವವಿದ್ಯಾಲಯ ಮತ್ತು ಜಪಾನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಇತ್ತೀಚೆಗೆ ರಾತ್ರಿಯಲ್ಲಿ ಸೆಲ್ ಫೋನ್‌ಗಳ ಬಳಕೆ ಮತ್ತು ಅದರ ಪರಿಣಾಮಗಳ … Continue reading ಮಲಗುವಾಗಲಾದರೂ ಮೊಬೈಲ್‌‌ನಿಂದ ದೂರವಿರಿ, ಇಲ್ಲದಿದ್ದರೆ ನಿಮಗೆ ಹೀಗೆಲ್ಲ ಅಪಾಯವಾಗಬಹುದು…