Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > DOG ನಾಯಿ ಸಾಯುವ ಮುನ್ನ ನೀಡುವ ಈ ಮುನ್ಸೂಚನೆಗಳ ಬಗ್ಗೆ ನಿಮಗೆ ಗೊತ್ತೇ?
ಪ್ರಮುಖಲೈಫ್‌ಸ್ಟೈಲ್

DOG ನಾಯಿ ಸಾಯುವ ಮುನ್ನ ನೀಡುವ ಈ ಮುನ್ಸೂಚನೆಗಳ ಬಗ್ಗೆ ನಿಮಗೆ ಗೊತ್ತೇ?

Share
2 Min Read
SHARE

newsics.com/ನ್ಯೂಸಿಕ್ಸ್

ನಾಯಿಗಳನ್ನು ಮನುಷ್ಯರಿಗೆ ಅತ್ಯಂತ ನಿಷ್ಠಾವಂತ ಪ್ರಾಣಿಯಾಗಿರುತ್ತದೆ. ಮಾಲೀಕರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಅನೇಕ ಉದಾಹರಣೆಗಳಿವೆ ನಮ್ಮ ಮುಂದಿವೆ. ಕುಟುಂಬದ ಸದಸ್ಯರಂತೆ ಆಗುವ ನಾಯಿಗಳು ತಮ್ಮ ಪ್ರೀತಿ ಮತ್ತು ವಿಶ್ವಾಸದಿಂದ ಮಾಲೀಕರಿಗೆ ಹತ್ತಿರವಾಗಿರುತ್ತವೆ.

ಅವು ವಯಸ್ಸಾದಾಗ, ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವಾಗ ಅಥವಾ ಸಾವಿಗೆ ಹತ್ತಿರವಾದಾಗ ನಾಯಿಗಳ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ಆದರೆ ಈ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಅನೇಕ ಮಾಲೀಕರು ಚಿಂತಿತರಾಗಿರುತ್ತಾರೆ. ನಾಯಿಗಳ ದೇಹದಲ್ಲಿ ಕೂಡ ಬದಲಾವಣೆಗಳು ಆಗುತ್ತವೆ.

1. ಮೌನಕ್ಕೆ ಶರಣಾಗುವ ಚೇತನಾಶಕ್ತಿ

ಸದಾ ಮನೆಯಲ್ಲಿ ಓಡಾಡುತ್ತಾ, ಸಣ್ಣ ಶಬ್ದವಾದರೂ ಬೊಗಳುತ್ತಿದ್ದ ನಿಮ್ಮ ನೆಚ್ಚಿನ ನಾಯಿ ದಿಢೀರನೆ ಮೌನವಾಗಿಬಿಡುತ್ತದೆ. ನಾಯಿಗಳು ಸಾವಿಗೆ ಹತ್ತಿರವಾದಾಗ ಅವುಗಳ ದೇಹದಲ್ಲಿನ ಶಕ್ತಿ ಸಂಪೂರ್ಣ ಕುಂದಿರುತ್ತದೆ. ಮುಂಚೆ ನೀವು ಬಾಗಿಲು ತೆಗೆದ ತಕ್ಷಣ ಓಡಿ ಬರುತ್ತಿದ್ದ ನಾಯಿ, ಈಗ ನೀವು ಎಷ್ಟೇ ಜೋರಾಗಿ ಕೂಗಿದರೂ ಕೇಳಿಸಿಕೊಳ್ಳದಂತೆ ಮಲಗಿರುತ್ತದೆ. ಇದು ಅಲಕ್ಷ್ಯವಲ್ಲ, ಬದಲಿಗೆ ತನ್ನ ದೇಹದಲ್ಲಿನ ಶಕ್ತಿಯನ್ನೆಲ್ಲಾ ಅದು ಕಳೆದುಕೊಂಡಿರುತ್ತದೆ ಎಂಬ ಸಂಕೇತ.

 

2. ನಿಮ್ಮ ನೆರಳಿನಂತೆ ಹಿಂಬಾಲಿಸುವುದು

ಕೆಲವೊಮ್ಮೆ ನಾಯಿಗಳು ಸಾವಿನ ದಡದಲ್ಲಿದ್ದಾಗ ವಿಚಿತ್ರವಾಗಿ ವರ್ತಿಸುತ್ತವೆ. ಅವುಗಳಿಗೆ ತಮ್ಮ ಅಂತ್ಯ ಹತ್ತಿರವಿದೆ ಎಂಬ ಅರಿವು ಅಸ್ಪಷ್ಟವಾಗಿ ಇರುತ್ತದೆ. ಈ ಸಮಯದಲ್ಲಿ ಅವುಗಳಿಗೆ ಭಯವಾಗಬಹುದು ಅಥವಾ ಅತಿಯಾದ ಪ್ರೀತಿ ಉಕ್ಕಿ ಬರಬಹುದು. ಅದಕ್ಕಾಗಿಯೇ ಅವುಗಳು ತಮ್ಮ ಮಾಲೀಕರನ್ನು ಬಿಟ್ಟು ಒಂದು ಕ್ಷಣವೂ ಇರಲಾರವು. ನೀವು ಎಲ್ಲಿಗೆ ಹೋದರೂ ನಿಮ್ಮ ಹಿಂದೆಯೇ ಬರುವುದು, ನಿಮ್ಮ ಕಾಲ ಬುಡದಲ್ಲೇ ಮಲಗುವುದು ಮಾಡುತ್ತವೆ. ನಿಮ್ಮ ಸ್ಪರ್ಶ ಮತ್ತು ಸಾಮೀಪ್ಯ ಅವುಗಳಿಗೆ ಒಂದು ರೀತಿಯ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. “ನನ್ನ ಜೊತೆ ನೀವಿದ್ದೀರಿ” ಎನ್ನುವ ಭರವಸೆಯನ್ನು ಅವು ನಿಮ್ಮಿಂದ ನಿರೀಕ್ಷಿಸುತ್ತವೆ.

3.ಹಸಿವು ಮತ್ತು ನೀರಡಿಕೆಯ ಅವಗಣನೆ

ನಾಯಿಗಳಿಗೆ ತಿನ್ನುವುದೆಂದರೆ ಪಂಚಪ್ರಾಣ. ಆದರೆ ಅಂತಿಮ ದಿನಗಳಲ್ಲಿ ಅವುಗಳಿಗೆ ತಮ್ಮ ಫೇವರೆಟ್ ಬಿಸ್ಕೆಟ್ ಅಥವಾ ಮಾಂಸವನ್ನು ನೀಡಿದರೂ ಕಣ್ಣೆತ್ತಿ ನೋಡುವುದಿಲ್ಲ. ಹಸಿವು ಸಂಪೂರ್ಣವಾಗಿ ಇಂಗಿ ಹೋಗುತ್ತದೆ. ನೀರು ಕುಡಿಯಲು ಕೂಡ ಅವು ಆಸಕ್ತಿ ತೋರಿಸುವುದಿಲ್ಲ. ಇದು ಅವುಗಳ ಜೀರ್ಣಾಂಗ ವ್ಯವಸ್ಥೆ ಕೆಲಸ ನಿಲ್ಲಿಸುತ್ತಿದೆ ಎಂಬುದರ ಸೂಚನೆಯಾಗಿದೆ.

4. ಏಕಾಂತದ ಹುಡುಕಾಟ

ಕೆಲವು ನಾಯಿಗಳು ತನ್ನ ಮಾಲೀಕರನ್ನು ಹಿಂಬಾಲಿಸಿದರೆ, ಇನ್ನು ಕೆಲವು ನಾಯಿಗಳು ಮನೆಯ ಯಾವುದೋ ಒಂದು ಕತ್ತಲೆ ಅಥವಾ ಶಾಂತವಾದ ಮೂಲೆಯನ್ನು ಹುಡುಕಿಕೊಂಡು ಹೋಗಿ ಮಲಗುತ್ತವೆ. ಯಾರಿಗೂ ತೊಂದರೆ ಕೊಡಬಾರದು ಅಥವಾ ಶಾಂತವಾಗಿ ಪ್ರಾಣ ಬಿಡಬೇಕು ಎಂಬುದು ಅವುಗಳ ಉದ್ದೇಶವಾಗಿರುತ್ತದೆ. ದೀರ್ಘಕಾಲದವರೆಗೆ ಒಂದೇ ಜಾಗದಲ್ಲಿ ಮಲಗುವುದು ಮತ್ತು ಉಸಿರಾಟದಲ್ಲಿ ಏರುಪೇರಾಗುವುದು ಸಾವಿನ ಅಂತಿಮ ಲಕ್ಷಣಗಳಾಗಿವೆ.

ವರದಕ್ಷಿಣೆ ಬೇಡವೆಂದ ಮದುಮಗನಿಗೆ ಫಸ್ಟ್ ನೈಟ್‌ನಲ್ಲೇ ಶಾಕ್!

 

TAGGED:Do you know about these predictions that dogs give before they die?
Share This Article
Facebook Twitter Copy Link Print
Previous Article ವರದಕ್ಷಿಣೆ ಬೇಡವೆಂದ ಮದುಮಗನಿಗೆ ಫಸ್ಟ್ ನೈಟ್‌ನಲ್ಲೇ ಶಾಕ್!
Next Article ಚೀನಾ ಸೌಂದರ್ಯದಾಸೆಗೆ ಕಣ್ಮರೆಯಾಗುತ್ತಿವೆ ಕತ್ತೆ ಸಂತತಿ

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?