Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಚೀನಾ ಸೌಂದರ್ಯದಾಸೆಗೆ ಕಣ್ಮರೆಯಾಗುತ್ತಿವೆ ಕತ್ತೆ ಸಂತತಿ
ದೇಶಪ್ರಮುಖವಿದೇಶ

ಚೀನಾ ಸೌಂದರ್ಯದಾಸೆಗೆ ಕಣ್ಮರೆಯಾಗುತ್ತಿವೆ ಕತ್ತೆ ಸಂತತಿ

Share
1 Min Read
SHARE

newsics.com/ನ್ಯೂಸಿಕ್ಸ್

ಚೀನಾದ ಜನರ ಸೌಂದರ್ಯದ ಆಸೆಗೆ ಬ್ರೆಜಿಲ್‌ ಸುತ್ತಮುತ್ತಲಿನ ದೇಶಗಳಲ್ಲಿ ಕತ್ತೆಗಳ ಸಂತತಿ ನಾಶವಾಗುತ್ತಿದೆ. ಚೀನಾದಲ್ಲಿ ಸಾಂಪ್ರದಾಯಿಕವಾಗಿ ತಯಾರು ಮಾಡುವ ಸೌಂದರ್ಯವರ್ಧಕಗಳಲ್ಲಿ ಕತ್ತೆಗಳ ಚರ್ಮದಿಂದ ತಯಾರು ಮಾಡಿದ ಕೊಲಾಜಿನ್‌ ಬಳಕೆ ಮಾಡಲಾಗುತ್ತಿದೆ.

ಕತ್ತೆಗಳಿಂದ ತಯಾರಿಸುವ ಕೊಲಾಜಿನ್‌ ಅನ್ನು ಜೈವಿಕ ತಂತ್ರಜ್ಞಾನದ ಮೂಲಕ ಪ್ರಯೋಗಾಲಯಗಳಲ್ಲಿ ತಯಾರು ಮಾಡಲು ನಿರ್ಧರಿಸಿದೆ. 2027ರ ವೇಳೆಗೆ ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ ತರುವ ಘೋಷನೆಯನ್ನು ಮಾಡಿದೆ.

ಫೆಡರಲ್ ಯೂನಿವರ್ಸಿಟಿ ಆಫ್ ಪರಾನಾದ ಪಶುವೈದ್ಯೆ ಕಾರ್ಲಾ ಮೊಲೆಂಟೊ ಅವರ ನೇತೃತ್ವದಲ್ಲಿ ಈ ಸಂಶೋಧನೆ ನಡೆಯುತ್ತಿದೆ. ಕತ್ತೆಯ ಕೊಲಾಜಿನ್ ಡಿಎನ್‌ಎ ಅನ್ನು ಯೀಸ್ಟ್‌ನಂತಹ ಸೂಕ್ಷ್ಮಾಣುಜೀವಿಗಳಿಗೆ ಸೇರಿಸುವ ಮೂಲಕ, ಯಾವುದೇ ಪ್ರಾಣಿ ಹಿಂಸೆ ಇಲ್ಲದೆ ಕತ್ತೆಯ ಚರ್ಮದಿಂದ ಪಡೆಯುವಂತಹದ್ದೇ ಶುದ್ಧ ಪ್ರೊಟೀನ್ ಅನ್ನು ಉತ್ಪಾದಿಸಲಾಗುತ್ತದೆ.

ಈ ಪ್ರಯೋಗಾಲಯದ ಕೊಲಾಜಿನ್ ಸಾಂಪ್ರದಾಯಿಕ ಕೊಲಾಜಿನ್‌ನಷ್ಟೇ ಗುಣಮಟ್ಟ ಹೊಂದಿರಲಿದ್ದು, ಅದಕ್ಕಿಂತ ಹೆಚ್ಚು ಶುದ್ಧವಾಗಿರುತ್ತದೆ ಎಣದಯ ಮೆಲೆಂಟೊ ತಿಳಿಸಿದ್ದಾರೆ. ಬ್ರೆಜಿಲ್‌ನಲ್ಲಿ 1996ರಲ್ಲಿ 13 ಲಕ್ಷವಿದ್ದ ಕತ್ತೆಗಳ ಸಂಖ್ಯೆ, 2025ರ ವೇಳೆಗೆ ಕೇವಲ 78,000ಕ್ಕೆ ಕುಸಿದಿದೆ.

DOG ನಾಯಿ ಸಾಯುವ ಮುನ್ನ ನೀಡುವ ಈ ಮುನ್ಸೂಚನೆಗಳ ಬಗ್ಗೆ ನಿಮಗೆ ಗೊತ್ತೇ?

TAGGED:Donkeys are disappearing in China's pursuit of beauty
Share This Article
Facebook Twitter Copy Link Print
Previous Article DOG ನಾಯಿ ಸಾಯುವ ಮುನ್ನ ನೀಡುವ ಈ ಮುನ್ಸೂಚನೆಗಳ ಬಗ್ಗೆ ನಿಮಗೆ ಗೊತ್ತೇ?
Next Article ಸೈನಿಕನ ತಾಯಿಗೆ ನ್ಯಾಯ ದೊರಕಿಸಿಕೊಡಲು ಪೊಲೀಸ್ ಕಮಿಷನರ್ ಕಚೇರಿಗೆ ನುಗ್ಗಿದ ಶಸ್ತ್ರಸಜ್ಜಿತ ಐಟಿಬಿಪಿ ಸೈನಿಕರು

Popular Posts

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕಪ್ರಮುಖ

ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?