DOG ನಾಯಿ ಸಾಯುವ ಮುನ್ನ ನೀಡುವ ಈ ಮುನ್ಸೂಚನೆಗಳ ಬಗ್ಗೆ ನಿಮಗೆ ಗೊತ್ತೇ?
newsics.com/ನ್ಯೂಸಿಕ್ಸ್ ನಾಯಿಗಳನ್ನು ಮನುಷ್ಯರಿಗೆ ಅತ್ಯಂತ ನಿಷ್ಠಾವಂತ ಪ್ರಾಣಿಯಾಗಿರುತ್ತದೆ. ಮಾಲೀಕರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಅನೇಕ ಉದಾಹರಣೆಗಳಿವೆ ನಮ್ಮ ಮುಂದಿವೆ. ಕುಟುಂಬದ ಸದಸ್ಯರಂತೆ ಆಗುವ ನಾಯಿಗಳು ತಮ್ಮ ಪ್ರೀತಿ ಮತ್ತು ವಿಶ್ವಾಸದಿಂದ ಮಾಲೀಕರಿಗೆ ಹತ್ತಿರವಾಗಿರುತ್ತವೆ. ಅವು ವಯಸ್ಸಾದಾಗ, ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವಾಗ ಅಥವಾ ಸಾವಿಗೆ ಹತ್ತಿರವಾದಾಗ ನಾಯಿಗಳ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ಆದರೆ ಈ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಅನೇಕ ಮಾಲೀಕರು ಚಿಂತಿತರಾಗಿರುತ್ತಾರೆ. ನಾಯಿಗಳ ದೇಹದಲ್ಲಿ ಕೂಡ ಬದಲಾವಣೆಗಳು ಆಗುತ್ತವೆ. 1. ಮೌನಕ್ಕೆ ಶರಣಾಗುವ … Continue reading DOG ನಾಯಿ ಸಾಯುವ ಮುನ್ನ ನೀಡುವ ಈ ಮುನ್ಸೂಚನೆಗಳ ಬಗ್ಗೆ ನಿಮಗೆ ಗೊತ್ತೇ?
Copy and paste this URL into your WordPress site to embed
Copy and paste this code into your site to embed