ವರದಕ್ಷಿಣೆ ಬೇಡವೆಂದ ಮದುಮಗನಿಗೆ ಫಸ್ಟ್ ನೈಟ್‌ನಲ್ಲೇ ಶಾಕ್!

newsics.com/ನ್ಯೂಸಿಕ್ಸ್ ವರದಕ್ಷಿಣೆ ಪಡೆಯದೆ  ವಿವಾಹವಾಗಲು ಹೊರಟ ವರನಿಗೆ ಸ್ವತಃ ವಧುವೇ ವಂಚಿಸಿ, ಮದುವೆಯ ಮೊದಲ ರಾತ್ರಿಯೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದಿನೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯ ಬರಾಹ್ ಉಪವಿಭಾಗದ ‘ಅಲ್ವಲ್‌ಪುರ್’ ಗ್ರಾಮದಲ್ಲಿ ನಡೆದಿದೆ. ಅಲ್ವಲ್‌ಪುರ್ ಗ್ರಾಮದ ನಿವಾಸಿ ರಾಹುಲ್ ಕುಮಾರ್ (೨೬) ಎಂಬ ಸಾಮಾನ್ಯ ಉದ್ಯೋಗಿಗೆ ನೆರೆಯ ‘ರಾಮ್‌ನಗರ’ ಗ್ರಾಮದ ರಾಣಿ ಕುಮಾರಿ (೨೨) ಎಂಬಾಕೆಯೊಂದಿಗೆ ಮದುವೆ ನಿಶ್ಚಯವಾಗಿತ್ತು. ರಾಣಿ ನೋಡಲು ಸುಂದರವಾಗಿದ್ದಷ್ಟೇ ಅಲ್ಲದೆ, ಆಕೆಯ ಸೌಮ್ಯ ಮಾತುಗಳಿಗೆ ರಾಹುಲ್ ಕುಟುಂಬ … Continue reading ವರದಕ್ಷಿಣೆ ಬೇಡವೆಂದ ಮದುಮಗನಿಗೆ ಫಸ್ಟ್ ನೈಟ್‌ನಲ್ಲೇ ಶಾಕ್!