Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಐಪಿಎಲ್ ಫೈನಲ್‌ನಲ್ಲಿ ಅನುಷ್ಕಾ ಧರಿಸಿದ್ದ ಈ ಡ್ರೆಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಪ್ರಮುಖ

ಐಪಿಎಲ್ ಫೈನಲ್‌ನಲ್ಲಿ ಅನುಷ್ಕಾ ಧರಿಸಿದ್ದ ಈ ಡ್ರೆಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

Share
2 Min Read
SHARE

newsics.com/ನ್ಯೂಸಿಕ್ಸ್

ಕ್ರಿಕೆಟ್ ಲೋಕದ ಅತ್ಯಂತ ರೋಮಾಂಚನಕಾರಿ ಟೂರ್ನಿ ಟಾಟಾ ಐಪಿಎಲ್ 2026 ಈಗ ಭವ್ಯ ಮುಕ್ತಾಯ ಕಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟಾನ್ಸ್ (GT) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮೈದಾನದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಬ್ಯಾಟಿಂಗ್ ಅಬ್ಬರ ಒಂದೆಡೆಯಾದರೆ, ಇಡೀ ಪಂದ್ಯದುದ್ದಕ್ಕೂ ಗ್ಯಾಲರಿಯಲ್ಲಿ ನಿಂತು ಆರ್‌ಸಿಬಿ ತಂಡವನ್ನು ಅತ್ಯಂತ ಉತ್ಸಾಹದಿಂದ ಹುರಿದುಂಬಿಸುತ್ತಿದ್ದ ವಿರಾಟ್ ಪತ್ನಿ, ಅನುಷ್ಕಾ ಶರ್ಮಾ ಅವರ ಉಪಸ್ಥಿತಿ ಮತ್ತು ಫ್ಯಾಷನ್ ಸೆನ್ಸ್ ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು.
ದಂಪತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನುಷ್ಕಾ ಧರಿಸಿದ್ದ ಆ ಕಂಫರ್ಟಬಲ್ ಕ್ಯಾಶುಯಲ್ ಜೀನ್ಸ್ ಮತ್ತು ಟಾಪ್ ಸೆಟ್‌ನ ಅನೇಕ ಜನರ ಗಮನ ಸೆಳೆಯಿತು. ಆದಾಗ್ಯೂ, ಈ ಸಿಂಪಲ್​ ಔಟ್​ಫಿಟ್​ಗೆ ಸುಮಾರು 25,000 ರೂ. ಎನ್ನಲಾಗಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದೆ.
ಐಪಿಎಲ್ 2026 ಫಿನಾಲೆಯಲ್ಲಿ ಅನುಷ್ಕಾ ಶರ್ಮಾ ಉಡುಗೆ!

ಆರ್‌ಸಿಬಿ vs ಜಿಟಿ ಪಂದ್ಯದಲ್ಲಿ, ಅನುಷ್ಕಾ ಶರ್ಮಾ ಕ್ಯಾಶುಯಲ್ ವೈಟ್ ಟಾಪ್ ಮತ್ತು ವೈಡ್-ಲೆಗ್ ಜೀನ್ಸ್‌ನಲ್ಲಿ ಕಂಗೊಳಿಸುತ್ತಿದ್ದರು. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತಮ್ಮ ನೆಚ್ಚಿನ ತಂಡಗಳನ್ನು ಹುರಿದುಂಬಿಸುತ್ತಿದ್ದರು.
ಗೂಗಲ್ ಲೆನ್ಸ್ ಮೂಲಕ ನಡೆಸಿದ ಹುಡುಕಾಟದಲ್ಲಿ ಅವರು ಧರಿಸಿದ ಬಿಳಿ ಟಾಪ್​ ಸೆಜಾನೆ ಬ್ರಾಂಡ್​ನಿಂದ ಆರಿಸಲಾಗಿದೆ. ಆದಾಗ್ಯೂ, ಅಗಲವಾದ ಲೇಸ್ ಪಟ್ಟಿಗಳು, ಚೌಕಾಕಾರದ ಕಂಠರೇಖೆ (Square Neckline) ಮತ್ತು ಕೆಳಭಾಗದಲ್ಲಿರುವ ಟೈ ಡೀಟೇಲಿಂಗ್ ಅದರ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದು, ಅದಕ್ಕೆ ಬರೋಬ್ಬರಿ 11,500 ರೂ.ಗಳು ಎನ್ನಲಾಗಿದೆ.
ಅವರು ಟಾಪ್ ಮಾತ್ರವಲ್ಲದೆ, ಬಾಟಮ್ ಕೂಡ ಅದೇ ಪ್ರಸಿದ್ಧ ಫ್ರೆಂಚ್ ಬ್ರ್ಯಾಂಡ್ ‘ಸೆಜಾನೆ’ (Sézane) ಕಲೆಕ್ಷನ್‌ನಿಂದಲೇ ಆಯ್ಕೆ ಮಾಡಿಕೊಂಡಿದ್ದರು. ಅಷ್ಟೇ ಸ್ಟೈಲಿಶ್​ ಆಗಿರುವ ವೈಡ್​ಲೆಗ್​ ಪ್ಯಾಂಟ್​ ಬೆಲೆ 13,800 ರೂ. ಆಗಿದೆ. ಒಟ್ಟಾರೆಯಾಗಿ ಇಡೀ ಸೆಟ್​ನ ಮೌಲ್ಯ ಬರೋಬ್ಬರಿ 25,300 ರೂ. ಆಗುತ್ತದೆ.
ಸ್ಟೇಡಿಯಂಗೆ ಆಗಮಿಸಿದ ನಟಿ, ಫ್ರೀ ಹೇರ್​ ಮತ್ತು ಉನ್ನತ ಕಂಪನಿಯ ಕೈಗಡಿಯಾರವನ್ನು ಧರಿಸಿದ್ದರು. ಜೊತೆಗೆ ಗುಲಾಬಿ ಬಣ್ಣದ ನ್ಯೂಡ್ ಲಿಪ್ಸ್ಟಿಕ್ ಮತ್ತು ತೆಳುವಾದ ಐಲೈನರ್, ಮೃದುವಾದ ಮೇಕಪ್​ಗಳೊಂದಿಗೆ ಪೂರ್ಣಗೊಳಿಸಿದ್ದರು.
ಅನುಷ್ಕಾ ಶರ್ಮಾ ಕೊನೆಯ ಬಾರಿಗೆ 2018 ರಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ನಟಿಸಿದ ‘ ಝೀರೋ ‘ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ‘ಕ್ವಾಲಾ’ ಚಿತ್ರದಲ್ಲಿಯೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರಗೊಂಡು ಹಿಂದೂ ಧರ್ಮಕ್ಕೆ ಮತಾಂತರ!

TAGGED:Would you be shocked to hear the price of this dress Anushka wore in the IPL final?
Share This Article
Facebook Twitter Copy Link Print
Previous Article ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರಗೊಂಡು ಹಿಂದೂ ಧರ್ಮಕ್ಕೆ ಮತಾಂತರ!
Next Article ಜಮೀರ್ ಗೆ ಸಿದ್ದರಾಮಯ್ಯ ನೀಡಿದ ಆ ‘ಸೂಕ್ಷ್ಮ’ ಸಂದೇಶವೇನು?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?