Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Groom struggle ತಾಳಿ ಕಟ್ಟಲು ಬಾರದೆ ಪರದಾಡಿದ ಮದುಮಗ! ವಿಡಿಯೋ ನೋಡಿ
ಪ್ರಮುಖವೈರಲ್

Groom struggle ತಾಳಿ ಕಟ್ಟಲು ಬಾರದೆ ಪರದಾಡಿದ ಮದುಮಗ! ವಿಡಿಯೋ ನೋಡಿ

Share
1 Min Read
SHARE

newsics.com/ನ್ಯೂಸಿಕ್ಸ್

ಒಂದನೇ ಕ್ಲಾಸ್​ನಿಂದ ಡಾಕ್ಟರ್​ ಆಗುವವರೆಗೂ ಫಸ್ಟ್​ ರ್‍ಯಾಂಕ್‌ ಗಳಿಸಿದ ರಾಜುಗೆ ಬೇರೆ ಯಾವ ವಿಷಯವೂ ಗೊತ್ತೇ ಇರುವುದಿಲ್ಲ. ಎಲ್ಲದ್ದಕ್ಕೂ ಅಪ್ಪ-ಅಮ್ಮನ ಮೇಲೆ ಡಿಪೆಂಡ್​, ಓದುವುದು ಬಿಟ್ಟು ಹೇಗೆ ಬದುಕಬೇಕು ಎನ್ನುವುದೂ ಅವನಿಗೆ ತಿಳಿಯುವುದಿಲ್ಲ. ಕೊನೆಗೆ ಅಪ್ಪ-ಅಮ್ಮಂದಿರಿಗೆ ತಮ್ಮ ತಪ್ಪಿನ ಅರಿವಾಗಿ ಹುಡುಗಿಯನ್ನು ಹೇಗೆ ಲವ್​ ಮಾಡಬೇಕು ಎನ್ನುವುದನ್ನೂ ಅವರೇ ಕಲಿಸುವಂತಾಗುತ್ತದೆ.

ಹಿಂದಿ ಸಿನಿಮಾ ಫಸ್ಟ್ ರ‌್ಯಾಂಕ್ ರಾಜು ವಿಷಯ ಇಲ್ಯಾಕೆ ಪ್ರಸ್ತಾಪ ಆಯ್ತು ಎಂದರೆ, ಇಲ್ಲೊಂದು ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಮದುವೆಯ ಹಲವಾರು ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಈ ವಿಡಿಯೋದಲ್ಲಿ ಮದುಮಗನಿಗೆ ಏನು ಮಾಡಿದ್ರೂ ಮಂಗಳಸೂತ್ರವನ್ನು ವಧುವಿನ ಕೊರಳಿಗೆ ಕಟ್ಟಲು ಬರುವುದೇ ಇಲ್ಲ. ಯಾವ ಕೈ ಅತ್ತ ಹಿಡಿಯಬೇಕು, ಯಾವ ಕೈ ಇತ್ತ ಹಿಡಿಯಬೇಕು ತಿಳಿಯದೇ ಪರದಾಡಿದ್ದಾನೆ.

ಪುರೋಹಿತರು ಎಷ್ಟು ಸಲ ಹೇಳಿದ್ರೂ, ಮಾಂಗಲ್ಯವನ್ನು ಉಲ್ಟಾ ಪಲ್ಟಾ ಮಾಡಿ ಹಿಡಿದ್ರೂ ಕೊನೆಗೂ ವರನಿಗೆ ಸರಿಯಾಗಿ ವಧುವಿನ ಕೊರಳಿಗೆ ಕಟ್ಟುವಂತೆ ಹಿಡಿದುಕೊಳ್ಳಲು ಬರುವುದೇ ಇಲ್ಲ. ಇನ್ನೇನು ಪುರೋಹಿತರೇ ಮಾಂಗಲ್ಯ ಕಟ್ಟುವುದೊಂದು ಬಾಕಿ, ಅಂಥ ಸನ್ನಿವೇಶ ಸೃಷ್ಟಿಯಾಗಿತ್ತು.

ಈ ಫನ್ನಿ ವಿಡಿಯೋ ನೋಡಿದ ಹಲವರು ‘ಫಸ್ಟ್​ ರ್‍ಯಾಂಕ್‌ ರಾಜು’ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಬಹುಶಃ ಈ ವರ ಕೂಡ ‘ಫಸ್ಟ್​ ರ್‍ಯಾಂಕ್‌ ರಾಜು’ ಇರಬೇಕು. ಅದಕ್ಕಾಗಿ ಏನೂ ಬರುತ್ತಿಲ್ಲ ಎಂದು ತಮಾಷೆ ಮಾಡಿದ್ದಾರೆ.

https://www.instagram.com/p/CAzj-zFn3hZ/?igsh=aDYxcDg1aGg3eWFs

https://www.instagram.com/p/CAzj-zFn3hZ/?igsh=aDYxcDg1aGg3eWFs

 

Lesson for a stray dog ಬೀದಿ ನಾಯಿಗಳ ದಾಳಿ ವೇಳೆ ಈ ಯುವಕ ಮಾಡಿದ್ದೇನು? ವಿಡಿಯೋ ನೋಡಿ

TAGGED:Groom struggles to tie the knotwatch the video
Share This Article
Facebook Twitter Copy Link Print
Previous Article Monsoon Rain ಈ ವರ್ಷ ಶೇ.90ರಷ್ಟು ಮಾತ್ರ ಮುಂಗಾರು ಮಳೆ – IMD ಮುನ್ಸೂಚನೆ
Next Article Astrologer Dwarkanath ಮೂರು‌ ಮುಹೂರ್ತ ಕೊಟ್ಟ ಜ್ಯೋತಿಷಿ ದ್ವಾರಕಾನಾಥ್, ಡಿಕೆ ಪ್ರಮಾಣವಚನ ಸ್ವೀಕಾರ ವಿಳಂಬವಾಗುತ್ತಾ?

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?