Lesson for a stray dog ಬೀದಿ ನಾಯಿಗಳ ದಾಳಿ ವೇಳೆ ಈ ಯುವಕ ಮಾಡಿದ್ದೇನು? ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ಬೀದಿ ನಾಯಿಗಳು ಅಟ್ಯಾಕ್ ಮಾಡಲು ಬಂದಾಗ ಯುವಕನೊಬ್ಬ ಮಾಡಿದ ಕೆಲಸಕ್ಕೆ ಅವುಗಳೇ ಶಾಕ್ ಆಗಿವೆ. ಅಂತಹದ್ದೊಂದು ವಿಡಿಯೋ ಇಲ್ಲಿದೆ. ಸಾಮಾನ್ಯವಾಗಿ ಬೀದಿ ನಾಯಿಗಳು ದಾಳಿ ಮಾಡಿದಾಗ ನಾವು ಹೆದರಿ ಅವುಗಳಿಗೆ ಬಲಿಯಾಗುತ್ತೇವೆ. ಆದರೆ ಈ ಯುವಕ ಅವುಗಳನ್ನು ಹೇಗೆ ಎದುರಿಸಬೇಕು ಎಂದು ಪ್ರಾಕ್ಟಿಕಲ್ ಆಗಿ ತೋರಿಸಿಕೊಟ್ಟಿದ್ದಾನೆ. ರಾತ್ರಿ ಹೊತ್ತು ಬೀದಿಯೊಂದರಲ್ಲಿ ಒಂಟಿಯಾಗಿ ನಡೆದುಕೊಂಡು ಬರುವಾಗ ಏಕಾಏಕಿ ನಾಲ್ಕೈದು ನಾಯಿಗಳು ಯುವಕನ ಮೇಲೆ ದಾಳಿ ಮಾಡಲು ಸುತ್ತುವರಿಯುತ್ತವೆ. ಈ ವೇಳೆ ಯುವಕ ಧೈರ್ಯವಾಗಿ ಒಂದು ನಾಯಿಯ ಬಾಲ … Continue reading Lesson for a stray dog ಬೀದಿ ನಾಯಿಗಳ ದಾಳಿ ವೇಳೆ ಈ ಯುವಕ ಮಾಡಿದ್ದೇನು? ವಿಡಿಯೋ ನೋಡಿ