Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Meloni Melodi ಮೋದಿ ಮೆಲೋನಿ ಮೆಲೋಡಿ: ಸಂಬಂಧವೇ ಇಲ್ಲದ ಪಾರ್ಲೆ ಇಂಡಸ್ಟ್ರೀಸ್ ಕಂಪನಿ ಷೇರು ದಿಢೀರ್ ಏರಿಕೆ!
ದೇಶಪ್ರಮುಖವಿದೇಶ

Meloni Melodi ಮೋದಿ ಮೆಲೋನಿ ಮೆಲೋಡಿ: ಸಂಬಂಧವೇ ಇಲ್ಲದ ಪಾರ್ಲೆ ಇಂಡಸ್ಟ್ರೀಸ್ ಕಂಪನಿ ಷೇರು ದಿಢೀರ್ ಏರಿಕೆ!

Share
1 Min Read
SHARE

newsics.com/ನ್ಯೂಸಿಕ್ಸ್

ಇಟಲಿ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಆ ದೇಶದ ಪಿಎಂ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಟಾಫಿ ಚಾಕೊಲೆಟ್ ಪೊಟ್ಟಣವನ್ನು  ಉಡುಗೊರೆಯಾಗಿ ನೀಡಿದ್ದರು. ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆ, ಪಾರ್ಲೆ ಇಂಡಸ್ಟ್ರೀಸ್‌   ಚೇತರಿಕೆ ಕಂಡಿವೆ.

ಇಟಲಿಯ ಮೆಲೋನಿಗೆ ಮೆಲೋಡಿ ಚಾಕಲೇಟ್​ ನೀಡುತ್ತಿದ್ದಂತೆ ಇತ್ತ ಭಾರತದ ಸ್ಟಾಕ್​ ಮಾರ್ಕೆಟ್​ ಪಂಟರ್​ಗಳು ಪಾರ್ಲೆ ಚಾಕಲೇಟ್​ನ್ನು ಪಾರ್ಲೆ ಇಂಡಸ್ಟ್ರೀಸ್​ ಎಂಬ ಕಂಪನಿ ತಯಾರಿಸುತ್ತದೆ ಎಂದು ತಪ್ಪು ತಿಳಿದು, ತಪ್ಪು ಕಂಪನಿಯಲ್ಲಿ ಹೂಡಿಕೆ ಮಾಡಿದ ಪರಿಣಾಮ, ಚಾಕಲೇಟ್​ ತಯಾರಿಕೆಯೊಂದಿಗೆ ಯಾವುದೇ ಸಂಬಂಧ ಹೊಂದಿರದ ಪಾರ್ಲೆ ಇಂಡಸ್ಟ್ರಿಸ್​ ಕಂಪನಿಯ ಶೇರ್​ ಮೌಲ್ಯದಲ್ಲಿ ಶೇ.5 ರಷ್ಟು ಏರಿಕೆ ಕಂಡಿದ್ದು, ಇವತ್ತಿನ ಅಪ್ಪರ್​ ಸರ್ಕ್ಯೂಟ್​ನ್ನು ಇದು ದಾಖಲಿಸಿದೆ.

ಪಾರ್ಲೆ ಷೇರುಗಳು ದಿನದ ವಹಿವಾಟಿನಲ್ಲಿ ಶೇ 5ರಷ್ಟು ಏರಿಕೆಯಾಗಿದ್ದು, ₹ 5.25ಗೆ ತಲುಪಿವೆ. ಇದರೊಂದಿಗೆ ಈ ಕಂಪನಿಯ ಷೇರುಗಳು ಕಳೆದ ಒಂದು ವಾರದಿಂದ ಶೇ 7ರಷ್ಟು ಪ್ರಗತಿ ಸಾಧಿಸಿದಂತಾಗಿದೆ.

ವಿಚಿತ್ರವೆಂದರೆ, ಮೋದಿ ಉಡುಗೊರೆಯಾಗಿ ನೀಡಿರುವ ಮೆಲೋಡಿ ತಯಾರಕ ಕಂಪನಿಗೂ, ಪಾರ್ಲೆ ಇಂಡಸ್ಟ್ರೀಸ್‌ಗೂ ಸಂಬಂಧವೇ ಇಲ್ಲ.

ಈ ಪಾರ್ಲೆ ಕಂಪನಿ ನೆನ್ನೆ, ಮೊನ್ನೆ ಹುಟ್ಟಿಕೊಂಡ ಸಂಸ್ಥೆಯಲ್ಲ. ಇದನ್ನು ಮೋಹಲ್​ಲಾಲ್​ ದಯಾಲ್​ ಅವರು ಹೌಸ್​ ಆಫ್​ ಪಾರ್ಲೆ ಎಂದು 1929 ರಲ್ಲಿ ಆರಂಭಿಸಿದರು. ಈ ಕಂಪನಿ ಸ್ಥಾಪನೆಗೊಂಡು ಸುಮಾರು 97 ವರ್ಷ ಕಳೆದಿದ್ದು, ಈ ಕಂಪನಿಯ ಹ್ಯಾಪಿ ಹ್ಯಾಪಿ, 20-20, ಮೆಲೋಡಿ, ಹೈಡ್​&ಸಿಕ್​ ಮತ್ತು ಪಾರ್ಲೆಜಿ ಇವರ ಅತೀ ಹೆಚ್ಚು ಮಾರಾಟವಾಗುವ ಖಾದ್ಯ ಪದಾರ್ಥಗಳಾಗಿವೆ. ಭಾರತದಾದ್ಯಂತ ಈ ಪಾರ್ಲೆ ಕಂಪನಿಯ ಸುಮಾರು 125 ಫ್ಯಾಕ್ಟರಿಗಳಿದ್ದು, ಇವರು ಕೇಕ್​, ಬಿಸ್ಕಿಟ್​, ಚಾಕಲೇಟ್​, ರಸ್ಕ್​ ಮೊದಲಾದವುಗಳನ್ನು ತಯಾರಿಸುವ ಪಾರ್ಲೆ ಪ್ರಾಡಕ್ಟ್​ ಇದು ಭಾರತದ ಪ್ರತಿಷ್ಟಿತ ಬ್ರ್ಯಾಂಡ್​ ಎಂದರೆ ತಪ್ಪಾಗದು.

Vande Mataram ಪಶ್ಚಿಮ ಬಂಗಾಳದ ಎಲ್ಲ ಮದ್ರಸಾಗಳಲ್ಲಿ ಇನ್ಮುಂದೆ ವಂದೇ ಮಾತರಂ ಕಡ್ಡಾಯ

TAGGED:Modi Meloni Melody: The Parle Industries Company's share has suddenly risen!
Share This Article
Facebook Twitter Copy Link Print
Previous Article Vande Mataram ಪಶ್ಚಿಮ ಬಂಗಾಳದ ಎಲ್ಲ ಮದ್ರಸಾಗಳಲ್ಲಿ ಇನ್ಮುಂದೆ ವಂದೇ ಮಾತರಂ ಕಡ್ಡಾಯ
Next Article ಮಧ್ಯಪ್ರಾಚ್ಯದಲ್ಲಿನ ಯುದ್ಧದ ಎಫೆಕ್ಟ್​​: ರಸಗೊಬ್ಬರ ದರ ಏರಿಕೆ

Popular Posts

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?