Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Sexual violence ಮಹಿಳೆಯರ ಶವಗಳನ್ನೂ ಬಿಡದ ಕಾಮುಕರು…! ಸಶಸ್ತ್ರ ಗುಂಪುಗಳ‌ ಲೈಂಗಿಕ ಹಿಂಸಾಚಾರ ವರದಿ ಬಿಡುಗಡೆ
ವಿದೇಶಪ್ರಮುಖ

Sexual violence ಮಹಿಳೆಯರ ಶವಗಳನ್ನೂ ಬಿಡದ ಕಾಮುಕರು…! ಸಶಸ್ತ್ರ ಗುಂಪುಗಳ‌ ಲೈಂಗಿಕ ಹಿಂಸಾಚಾರ ವರದಿ ಬಿಡುಗಡೆ

Share
1 Min Read
SHARE

newsics.com/ನ್ಯೂಸಿಕ್ಸ್

ಜೆರುಸಲೇಂ: 2023ರ ಅಕ್ಟೋಬರ್ 7ರಂದು ನಡೆದ ದಾಳಿಗಳ ವೇಳೆ ಹಮಾಸ್ ಹಾಗೂ ಇತರೆ ಪ್ಯಾಲೆಸ್ತೀನಿ ಸಶಸ್ತ್ರ ಗುಂಪುಗಳು ಮಹಿಳೆಯರ ಮೇಲೆ “ವ್ಯವಸ್ಥಿತ ಹಾಗೂ ವ್ಯಾಪಕ” ಲೈಂಗಿಕ ಹಿಂಸಾಚಾರ ನಡೆಸಿದ್ದರೆಂದು ಸ್ವತಂತ್ರ ಇಸ್ರೇಲಿ ತನಿಖಾ ವರದಿ ಗಂಭೀರ ಆರೋಪ ಮಾಡಿದೆ.

ಸುಮಾರು 300 ಪುಟಗಳ ಈ ವರದಿಯಲ್ಲಿ ಅತ್ಯಾಚಾರ, ಲೈಂಗಿಕ ಹಿಂಸೆ, ಅವಮಾನಕಾರಿ ಕೃತ್ಯಗಳು ಹಾಗೂ ಮಾನಸಿಕ ಹಿಂಸೆಯನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದ್ದು, “ಅತ್ಯಧಿಕ ನೋವು ಮತ್ತು ಮಾನಸಿಕ ಆಘಾತ ಉಂಟುಮಾಡುವುದು” ಇದರ ಉದ್ದೇಶವಾಗಿತ್ತು ಎಂದು ಉಲ್ಲೇಖಿಸಲಾಗಿದೆ. ದಾಳಿಗಳಲ್ಲಿ ವ್ಯಕ್ತಿಗಳಷ್ಟೇ ಅಲ್ಲದೆ ಕುಟುಂಬಗಳು ಮತ್ತು ಸಮುದಾಯಗಳನ್ನೂ ಗುರಿಯಾಗಿಸಲಾಗಿದೆ ಎಂದು ವರದಿ ಹೇಳಿದೆ.

BBC ವರದಿ ಪ್ರಕಾರ, ಬದುಕುಳಿದವರು, ಸಾಕ್ಷಿಟ ಜನನ ಕದಾರರು ಹಾಗೂ ಮಾಜಿ ಒತ್ತೆಯಾಳುಗಳೊಂದಿಗೆ 430ಕ್ಕೂ ಹೆಚ್ಚು ಸಂದರ್ಶನಗಳನ್ನು ನಡೆಸಲಾಗಿದೆ. ಜೊತೆಗೆ, ದಾಳಿ ನಡೆದ ಪ್ರದೇಶಗಳಿಂದ ಸಂಗ್ರಹಿಸಲಾದ 10 ಸಾವಿರಕ್ಕೂ ಹೆಚ್ಚು ಫೋಟೋಗಳು ಹಾಗೂ ವೀಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ದಾಳಿಕೋರರು ಸ್ವತಃ ಚಿತ್ರೀಕರಿಸಿದ್ದ ದೃಶ್ಯಗಳನ್ನೂ ತನಿಖೆಯಲ್ಲಿ ಬಳಸಲಾಗಿದೆ ಎಂದು ತಿಳಿಸಲಾಗಿದೆ.
ಈ ದಾಳಿಯಲ್ಲಿ ಸುಮಾರು 1,200 ಮಂದಿ ಸಾವನ್ನಪ್ಪಿದ್ದು, 251 ಮಂದಿಯನ್ನು ಒತ್ತೆಯಾಳುಗಳಾಗಿ ಕರೆದೊಯ್ಯಲಾಗಿತ್ತು. ಲೈಂಗಿಕ ಹಿಂಸಾಚಾರ ಕುರಿತ ಆರೋಪಗಳ ಬಗ್ಗೆ ಇದುವರೆಗೆ ನಡೆದಿರುವ ಅತ್ಯಂತ ವಿಸ್ತೃತ ತನಿಖೆಗಳಲ್ಲಿ ಇದೂ ಒಂದಾಗಿದೆ ಎಂದು ವರದಿ ಹೇಳಿದೆ.

ವರದಿ ಪ್ರಕಾರ, ಕೆಲ ಮಹಿಳೆಯರ ಮೇಲೆ ಜೀವಂತವಾಗಿದ್ದಾಗಲೂ ಹಾಗೂ ಸಾವಿನ ಬಳಿಕವೂ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದೆ. ಸಾಕ್ಷಿದಾರರ ಹೇಳಿಕೆಗಳಲ್ಲಿ ಅತ್ಯಾಚಾರ, ದೇಹ ವಿಕೃತಗೊಳಿಸುವ ಕೃತ್ಯಗಳು ಹಾಗೂ ಸಾರ್ವಜನಿಕವಾಗಿ ಅವಮಾನಿಸುವ ಘಟನೆಗಳ ವಿವರಗಳಿವೆ. ಕೆಲವು ಪ್ರಕರಣಗಳಲ್ಲಿ ಲೈಂಗಿಕ ದೌರ್ಜನ್ಯ ನಡೆಯುವ ವೇಳೆ ಅಥವಾ ಬಳಿಕ ಬಲಿಯಾದವರನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಸಣ್ಣ ವಿಚಾರಕ್ಕೆ ನಡೆದ ಜಗಳ : ಒಂದು ಪಂಚ್ ಗೆ ಯುವಕ ಸಾವು-ಬದುಕಿನ ನಡುವೆ ಹೋರಾಟ: ವಿಡಿಯೋ ನೋಡಿ

Prateek Yadav ಅಪರ್ಣಾ ಯಾದವ್ ಪತಿ ಪ್ರತೀಕ್ ಯಾದವ್ ನಿಧನ

ಸಿಬಿಐ ನಿರ್ದೇಶಕ ಪ್ರವೀಣ್‌ ಸೂದ್‌ ಅಧಿಕಾರವಧಿ ವಿಸ್ತರಣೆ

ಸಿಬಿಐ ನಿರ್ದೇಶಕ ಪ್ರವೀಣ್‌ ಸೂದ್‌ ಅಧಿಕಾರವಧಿ ವಿಸ್ತರಣೆ

TAGGED:Sex addicts who don't even leave women's bodies...! 300-page report released
Share This Article
Facebook Twitter Copy Link Print
Previous Article ಸಿಬಿಐ ನಿರ್ದೇಶಕ ಪ್ರವೀಣ್‌ ಸೂದ್‌ ಅಧಿಕಾರವಧಿ ವಿಸ್ತರಣೆ
Next Article ಮೇ 20ರಂದು ಇ- ಫಾರ್ಮಾ ವಿರೋಧಿಸಿ ಮೆಡಿಕಲ್ ಶಾಪ್ ಬಂದ್

Popular Posts

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

You Might Also Like

ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read
ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?