ಸಣ್ಣ ವಿಚಾರಕ್ಕೆ ನಡೆದ ಜಗಳ : ಒಂದು ಪಂಚ್ ಗೆ ಯುವಕ ಸಾವು-ಬದುಕಿನ ನಡುವೆ ಹೋರಾಟ: ವಿಡಿಯೋ ನೋಡಿ
newsics.com/ನ್ಯೂಸಿಕ್ಸ್ ಹಾಸನ : ಹಾಸನ ನಗರದ ಎಂ.ಜೆ. ಫಿಟ್‌ನೆಸ್ ಜಿಮ್‌ನಲ್ಲಿ ನಡೆದ ಸಣ್ಣದೊಂದು ಆಕಸ್ಮಿಕ ಘಟನೆ ಇಂದು ಯುವಕನೊಬ್ಬ ಸಾವು-ಬದುಕಿನ ನಡುವೆ ಹೋರಾಡುವಂತೆ ಮಾಡಿದೆ. ಈ ಭೀಕರ ಹಲ್ಲೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ಕಿರ್ತನ್ ಎಂಬ ಯುವಕನ ಭುಜ, ಅಲ್ಲಿಯೇ ಇದ್ದ ವರುಣ್ ಎಂಬಾತನಿಗೆ ಆಕಸ್ಮಿಕವಾಗಿ ತಗುಲಿದೆ. ಈ ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕ್ಷಣಾರ್ಧದಲ್ಲಿ ಕೋಪೋದ್ರಿಕ್ತನಾದ ವರುಣ್, ಕಿರ್ತನ್ ಮೇಲೆ ಅನಿರೀಕ್ಷಿತವಾಗಿ ಮತ್ತು … Continue reading ಸಣ್ಣ ವಿಚಾರಕ್ಕೆ ನಡೆದ ಜಗಳ : ಒಂದು ಪಂಚ್ ಗೆ ಯುವಕ ಸಾವು-ಬದುಕಿನ ನಡುವೆ ಹೋರಾಟ: ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed