Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಲವರ್ ಗಾಗಿ 7 ಗಂಟೆಗಳ ಕಾಲ ಟವರ್ ಹತ್ತಿದ ಭೂಪ; ಕೆಳಗಿಳಿಸಲು ಎಂಎಲ್‌ಎ ಎಂಟ್ರಿ
ದೇಶ

ಲವರ್ ಗಾಗಿ 7 ಗಂಟೆಗಳ ಕಾಲ ಟವರ್ ಹತ್ತಿದ ಭೂಪ; ಕೆಳಗಿಳಿಸಲು ಎಂಎಲ್‌ಎ ಎಂಟ್ರಿ

Share
2 Min Read
SHARE

ಒಬ್ಬ ವಿವಾಹಿತ ವ್ಯಕ್ತಿ, ಮದುವೆಯಾಗಿ 15 ವರ್ಷಗಳಾದ್ರೂ ತನ್ನ ಹಳೆಯ ಗೆಳತಿಯ ನೆನಪಿನಲ್ಲಿ ಮೊಬೈಲ್ ಟವರ್ ಹತ್ತಿ ಕುಳಿತ ಘಟನೆ ಬಿಹಾರದ ಸಮಷ್ಟಿಪುರಲ್ಲಿ ನಡೆದಿದೆ. ಸದ್ಯ ಈ ಸಂಬಂಧ  ಸೋಶಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಏನಿದು ಘಟನೆ?

ಬಿಹಾರದ ವಾಸುದೇವ್ ಎಂಬ ಭೂಪನೇ ಈ ಹೈ-ವೋಲ್ಟೇಜ್ ನಾಟಕದ ಹಿರೋ. ವಾಸುದೇವ್‌ಗೆ ಮದುವೆಯಾಗಿ ಈಗಾಗಲೇ ಒಂದೂವರೆ ದಶಕ ಕಳೆದುಹೋಗಿದೆ. ಸಂಸಾರ ಹೂಡಿ ಮಕ್ಕಳನ್ನೂ ಹೊಂದಿರುವ ಈತ, ಕೆಲ ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇನ್ನೊಬ್ಬ ಮಹಿಳೆಯ ಪ್ರೇಮಪಾಶಕ್ಕೆ ಬಿದ್ದಿದ್ದ. ಪ್ರೀತಿ ಎಷ್ಟು ಗಾಢವಾಗಿತ್ತೆಂದರೆ, ಅವಳ ಜೊತೆ ಓಡಿಹೋಗಿ ಮದುವೆಯೂ ಆಗಿದ್ದ ಎನ್ನಲಾಗಿದೆ. ಆದರೆ, ಮೊದಲ ಹೆಂಡತಿ ಮತ್ತು ಕುಟುಂಬದವರು ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ, ಪೊಲೀಸರು ಎಂಟ್ರಿ ಕೊಟ್ಟು ಈ ಹೊಸ ಜೋಡಿಯನ್ನು ಬೇರ್ಪಡಿಸಿದ್ದರು. ಪ್ರೇಯಸಿಯಿಂದ ದೂರಾದ ದುಃಖದಲ್ಲಿದ್ದ ವಾಸುದೇವ್, ಹೇಗಾದರೂ ಮಾಡಿ ಅವಳನ್ನು ಮತ್ತೆ ಪಡೆಯಲೇಬೇಕು ಎಂದು ಪಣತೊಟ್ಟು ಈ ವಿಲಕ್ಷಣ ಸಾಹಸಕ್ಕೆ ಕೈಹಾಕಿದ್ದಾನೆ.

ಒಂದು ಮುಂಜಾನೆ ದಿಢೀರನೆ ಮೊಬೈಲ್ ಟವರ್ ಏರಿದ ವಾಸುದೇವ್, ನನ್ನ ಗೆಳತಿಯನ್ನು ಕರೆದುಕೊಂಡು ಬನ್ನಿ, ಇಲ್ಲದಿದ್ದರೆ ಇಲ್ಲಿಂದಲೇ ಜಿಗಿದು ಪ್ರಾಣ ಬಿಡುತ್ತೇನೆ ಎಂದು ಕೂಗಾಡಲಾರಂಭಿಸಿದ. ನೋಡನೋಡುತ್ತಿದ್ದಂತೆ ಟವರ್ ಕೆಳಗೆ ನೂರಾರು ಜನ ನೆರೆದರು. ಪೊಲೀಸರು ಬಂದರು, ಆಂಬ್ಯುಲೆನ್ಸ್ ಸಿದ್ಧವಾಯಿತು, ಇಡೀ ಗ್ರಾಮವೇ ಟವರ್ ಕೆಳಗೆ ಜಮಾಯಿಸಿತು.
ಪೊಲೀಸರು ಎಷ್ಟು ಬೇಡಿಕೊಂಡರೂ ವಾಸುದೇವ್ ಮಾತ್ರ ಕೆಳಗೆ ಇಳಿಯುವ ಹೆಸರೇ ಎತ್ತಲಿಲ್ಲ. ಸುಮಾರು 7 ಗಂಟೆಗಳ ಕಾಲ ಪೊಲೀಸರು ಮತ್ತು ಸ್ಥಳೀಯರು ಆತನನ್ನು ಮನವೊಲಿಸಲು ಹೈರಾಣಾದರು. ಜನವಂತೂ ಮೊಬೈಲ್ ಹಿಡಿದು ಲೈವ್ ವಿಡಿಯೋ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟರು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಸ್ಥಳೀಯ ಶಾಸಕ ರಣವಿಜಯ್ ಸಾಹು ಅವರು ಸ್ಥಳಕ್ಕೆ ಧಾವಿಸಿದರು. ಮೈಕ್ ಹಿಡಿದು ವಾಸುದೇವ್ ಜೊತೆ ಮಾತುಕತೆ ನಡೆಸಿದ ಶಾಸಕರು, ನಿನ್ನ ಸಮಸ್ಯೆ ಏನೇ ಇದ್ದರೂ ನಾವು ಕುಳಿತು ಬಗೆಹರಿಸೋಣ, ಕೆಳಗೆ ಬಾರಪ್ಪಾ ಎಂದು ಭರವಸೆ ನೀಡಿದರು. ಶಾಸಕರ ಮಾತಿಗೆ ಬೆಲೆ ಕೊಟ್ಟ ವಾಸುದೇವ್, ಕೊನೆಗೂ ಮನಸ್ಸು ಬದಲಿಸಿ ಮೆಲ್ಲಗೆ ಕೆಳಗೆ ಇಳಿದು ಬಂದ. ಆತ ಕೆಳಗೆ ಬರುತ್ತಿದ್ದಂತೆ ನೆರೆದಿದ್ದ ಜನರೆಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಮೊದಲ ಪತಿಯಿಂದ ಅನುಭವಿಸಿದ ಯಾತನೆ; ಆಶಾ ಭೋಸ್ಲೆ ಅವರ ಕರುಳು ಹಿಂಡುವ ಕಥೆ!

 

TAGGED:Bhupa climbed a tower for 7 hours for his lover; MLA steps in to bring him down
Share This Article
Facebook Twitter Copy Link Print
Previous Article ಮೊದಲ ಪತಿಯಿಂದ ಅನುಭವಿಸಿದ ಯಾತನೆ; ಆಶಾ ಭೋಸ್ಲೆ ಅವರ ಕರುಳು ಹಿಂಡುವ ಕಥೆ!
Next Article ಆಶಾ ಭೋಂಸ್ಲೆ ಅವರ ಸಾವಿಗೆ ನಿಜವಾದ ಕಾರಣವೇನು?; ವೈದ್ಯರು ಹೇಳಿದ್ದೇನು?

Popular Posts

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

You Might Also Like

ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?