ಮೊದಲ ಪತಿಯಿಂದ ಅನುಭವಿಸಿದ ಯಾತನೆ; ಆಶಾ ಭೋಸ್ಲೆ ಅವರ ಕರುಳು ಹಿಂಡುವ ಕಥೆ!
ಆಶಾ ಭೋಸ್ಲೆ ಇದೀಗ ನಮ್ಮನ್ನಗಲಿದ್ದಾರೆ. 92 ವರ್ಷ ವಯಸ್ಸಾಗಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆಶಾ ಅವರ ಹಾಡುಗಳೆಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ, ಆದರೆ ಅವರ ಖಾಸಗಿ ಬದುಕು ಮತ್ತು ಕುಟುಂಬದ ಕಥೆ ಕೇಳಿದರೆ ಯಾರ ಕಣ್ಣಲ್ಲಾದರೂ ನೀರು ಬರುವುದು ಗ್ಯಾರಂಟಿ. ಬಹಳ ಚಿಕ್ಕ ವಯಸ್ಸಿನಲ್ಲೇ ಆಶಾ ಅವರು ತಮ್ಮ ಕುಟುಂಬದ ವಿರೋಧದ ನಡುವೆಯೂ ಗಣಪತ್‌ರಾವ್ ಭೋಸ್ಲೆ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಆ ಮದುವೆ ಆಶಾ ಅವರಿಗೆ ಸುಖ ಕೊಡಲಿಲ್ಲ. ಮೂರು ಮಕ್ಕಳಾದ ಬಳಿಕ, ಪತಿಯಿಂದ ತೀವ್ರ … Continue reading ಮೊದಲ ಪತಿಯಿಂದ ಅನುಭವಿಸಿದ ಯಾತನೆ; ಆಶಾ ಭೋಸ್ಲೆ ಅವರ ಕರುಳು ಹಿಂಡುವ ಕಥೆ!
Copy and paste this URL into your WordPress site to embed
Copy and paste this code into your site to embed