Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಈ ದಿನದಂದು ನೀವು ಮದುವೆಯಾದ್ರೆ ಜೀವನಪೂರ್ತಿ ಸುಖ ಇರುತ್ತೆ
ರಿಲೇಷನ್‌ಶಿಪ್ಲೈಫ್‌ಸ್ಟೈಲ್

ಈ ದಿನದಂದು ನೀವು ಮದುವೆಯಾದ್ರೆ ಜೀವನಪೂರ್ತಿ ಸುಖ ಇರುತ್ತೆ

Share
1 Min Read
SHARE

https://youtube.com/shorts/11hvM0bsJ2E?si=Q5TtqzkdIZKrnxiz

Subscribe ನ್ಯೂಸಿಕ್ಸ್ ಕನ್ನಡ

newsics.com

ಸಂಖ್ಯಾಶಾಸ್ತ್ರದ ಪ್ರಕಾರ, ನಾವು ಮದುವೆಯಾಗುವ ದಿನಾಂಕ ನಮ್ಮ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರುತ್ತೆ.

ಸಂಖ್ಯಾಶಾಸ್ತ್ರದ ಪ್ರಕಾರ 1, 10, 19, 28ನೇ ದಿನಾಂಕಗಳು ಸಂಖ್ಯೆ 1ರ ಅಡಿಯಲ್ಲಿ ಬರುತ್ತವೆ. ಈ ದಿನಾಂಕದಂದು ಮದುವೆಯಾದರೆ ದಾಂಪತ್ಯ ಚೆನ್ನಾಗಿರುತ್ತೆ. ಈ ಜೋಡಿಯ ನಡುವೆ ಪ್ರೀತಿಗಿಂತ ಹೆಚ್ಚಾಗಿ ಪರಸ್ಪರ ಗೌರವ ಇರುತ್ತದೆ. ಇವರಲ್ಲಿ ಅಹಂ ಸ್ವಲ್ಪ ಹೆಚ್ಚಿರಬಹುದು, ಆದರೆ ಅದನ್ನು ಕಡಿಮೆ ಮಾಡಿಕೊಂಡರೆ ಜೀವನಪೂರ್ತಿ ಸಂತೋಷವಾಗಿರಬಹುದು.
ಸಂಖ್ಯಾಶಾಸ್ತ್ರದಲ್ಲಿ, ಮದುವೆಗೆ 9ನೇ ಸಂಖ್ಯೆಯನ್ನು ಬಹಳ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಈ ದಿನಾಂಕಗಳಲ್ಲಿ ಮದುವೆಯಾದವರು ಭಾವನಾತ್ಮಕವಾಗಿ ಹೆಚ್ಚು ಬೆಸೆದುಕೊಂಡಿರುತ್ತಾರೆ. ಒಬ್ಬರಿಗೊಬ್ಬರು ಪ್ರಾಣ ಕೊಡುವಷ್ಟು ಪ್ರೀತಿ ಇವರ ನಡುವೆ ಇರುತ್ತದೆ. ಇವರು ಸಮಾಜ ಸೇವೆಯಲ್ಲೂ ಮುಂದಿರುತ್ತಾರೆ. ಜೀವನಪೂರ್ತಿ ಒಬ್ಬರಿಗೊಬ್ಬರು ಆಸರೆಯಾಗಿ, ಅತ್ಯಂತ ಸಂತೋಷದಿಂದ ಇರುತ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ, ವೈವಾಹಿಕ ಜೀವನಕ್ಕೆ 6ನೇ ಸಂಖ್ಯೆ (6, 15, 24) ಅತ್ಯಂತ ಅದೃಷ್ಟಕರ. ಇದರ ಅಧಿಪತಿ ಶುಕ್ರ. ಶುಕ್ರನು ಪ್ರೀತಿ, ಐಷಾರಾಮಿ ಜೀವನ ಮತ್ತು ಸಂತಾನಕ್ಕೆ ಕಾರಕ. ಈ ದಿನಾಂಕಗಳಲ್ಲಿ ಮದುವೆಯಾದವರ ಜೀವನ ರೊಮ್ಯಾಂಟಿಕ್ ಮತ್ತು ಐಷಾರಾಮಿಯಾಗಿರುತ್ತದೆ. ಇವರು ಆರ್ಥಿಕವಾಗಿಯೂ ಬೇಗನೆ ಬೆಳೆಯುತ್ತಾರೆ.
ಸಂಖ್ಯೆ 3 (3, 12, 21, 30) ಇದರ ಅಧಿಪತಿ ಗುರು. ಈ ದಿನಾಂಕಗಳಲ್ಲಿ ಮದುವೆಯಾದವರ ನಡುವೆ ತಿಳುವಳಿಕೆ ಹೆಚ್ಚಾಗಿರುತ್ತದೆ. ಮಕ್ಕಳು ಮತ್ತು ಕುಟುಂಬದ ಗೌರವದ ವಿಷಯದಲ್ಲಿ ಇವರು ತುಂಬಾ ಅದೃಷ್ಟವಂತರು. ಇವರ ಸಂಬಂಧ ದೀರ್ಘಕಾಲ ಗಟ್ಟಿಯಾಗಿರುತ್ತದೆ.
ಈ ದಿನಾಂಕಗಳು ಮದುವೆಗೆ ಬೇಡ: ಕೆಲವು ಸಂಖ್ಯಾಶಾಸ್ತ್ರಜ್ಞರ ಪ್ರಕಾರ 4, 5, ಮತ್ತು 8 ಸಂಖ್ಯೆ ಬರುವ ದಿನಾಂಕಗಳಿಗೆ ಮದುವೆಗೆ ಹೆಚ್ಚು ಆದ್ಯತೆ ನೀಡುವುದಿಲ್ಲ. 4 ಮತ್ತು 8 ಜೀವನದಲ್ಲಿ ಹಠಾತ್ ಬದಲಾವಣೆ ಅಥವಾ ಕಷ್ಟಗಳನ್ನು ತರಬಹುದು. 5ನೇ ಸಂಖ್ಯೆಯವರು ಪ್ರಯಾಣದ ಮೇಲೆ ಹೆಚ್ಚು ಆಸಕ್ತಿ ತೋರಿಸುತ್ತಾರೆ, ಇದರಿಂದ ಕುಟುಂಬಕ್ಕೆ ಸಮಯ ಕಡಿಮೆಯಾಗಬಹುದು.

Panipuri Nilaya ಪಾನಿಪುರಿ ಮಾರಿದ ದುಡ್ಡಿನಿಂದಲೇ ಕಟ್ಟಿದ ಮನೆಯಿದು, ಪಾನಿಪುರಿ ನಿಲಯ!

TAGGED:If you get married on this dayyou will be happy for the rest of your life.
Share This Article
Facebook Twitter Copy Link Print
Previous Article ರೈಲು ಪ್ಲಾಟ್‌ಫಾರಂನಲ್ಲಿಯೇ ಜೋಡಿಗಳ ರಂಗಿನಾಟ; ಬೆಡ್‌ಶೀಟ್‌ ಹೊದ್ದಿಕೊಂಡು ಸರಸ
Next Article ಮಕ್ಕಳಿದ್ದರೂ ಮನೆ ಕೆಲಸದಾಕೆಗೆ ಆಸ್ತಿಯನ್ನೇಲ್ಲ ಬರೆದು ಪ್ರಾಣಬಿಟ್ಟ ನಟ

Popular Posts

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read

Social Networks

Facebook-f Instagram Twitter
Welcome Back!

Sign in to your account

Lost your password?