Panipuri Nilaya ಪಾನಿಪುರಿ ಮಾರಿದ ದುಡ್ಡಿನಿಂದಲೇ ಕಟ್ಟಿದ ಮನೆಯಿದು, ಪಾನಿಪುರಿ ನಿಲಯ!

https://youtube.com/shorts/11hvM0bsJ2E?si=Q5TtqzkdIZKrnxiz Subscribe ನ್ಯೂಸಿಕ್ಸ್ ಕನ್ನಡ newsics.com ಬೆಂಗಳೂರು ಅಥವಾ ಮಹಾ ನಗರಗಳಲ್ಲಿ ಬಜ್ಜಿ, ಬೋಂಡ ಮಾರುವುದು, ಗೋಲಗಪ್ಪ, ಪಾನಿಪುರಿ ಮಾರುವುದನ್ನು ನೋಡಿ, ಸಣ್ಣ ವ್ಯಾಪಾರ ಅಂದುಕೊಳ್ಳಬೇಡಿ, ಇದರಲ್ಲೇ ಲಾಭ ಇರೋದು ಎನ್ನೋದಿಕ್ಕೆ ಶ್ರವಣಬೆಳಗೊಳದ ವ್ಯಕ್ತಿಯೋಬ್ಬರು ಉದಾಹರಣೆ ಆಗಿದ್ದಾರೆ. ನಿಜಕ್ಕೂ ಬೀದಿಬದಿಯಲ್ಲಿ ವ್ಯಾಪಾರ ಮಾಡುವುದು ಎಂದರೆ ಅದು ಕೇವಲ ಹೊಟ್ಟೆಪಾಡಲ್ಲ, ಅದೊಂದು ಅಘೋಷಿತ ‘ಸ್ಟಾರ್ಟ್‌ಅಪ್’ ಎಂದು ಹೇಳಬಹುದು. ಬೆಂಗಳೂರಿನಲ್ಲಿ ರಸ್ತೆಬದಿಯಲ್ಲಿ ಪಾನಿಪೂರಿ ಮಾರಿದ ವ್ಯಕ್ತಿಯೋರ್ವ, ಇಂದು ತಮ್ಮ ಊರಿನಲ್ಲಿ ಭವ್ಯವಾದ ಡುಪ್ಲೆಕ್ಸ್ ಮನೆ ನಿರ್ಮಾಣ ಮಾಡಿದ್ದಾರೆ. ಈ ಮನೆ … Continue reading Panipuri Nilaya ಪಾನಿಪುರಿ ಮಾರಿದ ದುಡ್ಡಿನಿಂದಲೇ ಕಟ್ಟಿದ ಮನೆಯಿದು, ಪಾನಿಪುರಿ ನಿಲಯ!