Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Panipuri Nilaya ಪಾನಿಪುರಿ ಮಾರಿದ ದುಡ್ಡಿನಿಂದಲೇ ಕಟ್ಟಿದ ಮನೆಯಿದು, ಪಾನಿಪುರಿ ನಿಲಯ!
ಕರ್ನಾಟಕಪ್ರಮುಖ

Panipuri Nilaya ಪಾನಿಪುರಿ ಮಾರಿದ ದುಡ್ಡಿನಿಂದಲೇ ಕಟ್ಟಿದ ಮನೆಯಿದು, ಪಾನಿಪುರಿ ನಿಲಯ!

Share
1 Min Read
SHARE

https://youtube.com/shorts/11hvM0bsJ2E?si=Q5TtqzkdIZKrnxiz

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು ಅಥವಾ ಮಹಾ ನಗರಗಳಲ್ಲಿ ಬಜ್ಜಿ, ಬೋಂಡ ಮಾರುವುದು, ಗೋಲಗಪ್ಪ, ಪಾನಿಪುರಿ ಮಾರುವುದನ್ನು ನೋಡಿ, ಸಣ್ಣ ವ್ಯಾಪಾರ ಅಂದುಕೊಳ್ಳಬೇಡಿ, ಇದರಲ್ಲೇ ಲಾಭ ಇರೋದು ಎನ್ನೋದಿಕ್ಕೆ ಶ್ರವಣಬೆಳಗೊಳದ ವ್ಯಕ್ತಿಯೋಬ್ಬರು ಉದಾಹರಣೆ ಆಗಿದ್ದಾರೆ.

ನಿಜಕ್ಕೂ ಬೀದಿಬದಿಯಲ್ಲಿ ವ್ಯಾಪಾರ ಮಾಡುವುದು ಎಂದರೆ ಅದು ಕೇವಲ ಹೊಟ್ಟೆಪಾಡಲ್ಲ, ಅದೊಂದು ಅಘೋಷಿತ ‘ಸ್ಟಾರ್ಟ್‌ಅಪ್’ ಎಂದು ಹೇಳಬಹುದು.

ಬೆಂಗಳೂರಿನಲ್ಲಿ ರಸ್ತೆಬದಿಯಲ್ಲಿ ಪಾನಿಪೂರಿ ಮಾರಿದ ವ್ಯಕ್ತಿಯೋರ್ವ, ಇಂದು ತಮ್ಮ ಊರಿನಲ್ಲಿ ಭವ್ಯವಾದ ಡುಪ್ಲೆಕ್ಸ್ ಮನೆ ನಿರ್ಮಾಣ ಮಾಡಿದ್ದಾರೆ. ಈ ಮನೆ ನೋಡಿ ಅನೇಕರು ಶಾಕ್‌ ಆಗಿದ್ದಾರೆ.

ಮನೆ ಹೇಗಿದೆ?

ಇದು ಡುಪ್ಲೆಕ್ಸ್‌ ಮನೆ ಆಗಿದ್ದು, ಕಾರ್‌ ನಿಲ್ಲಿಸಲು ಜಾಗ ಕೂಡ ಇದೆ. ಕೆಳಗಡೆ ಒಂದು ರೂಮ್‌, ಹಾಲ್‌, ಕಿಚನ್‌, ಮೇಲೆ ಎರಡು ರೂಮ್‌ಗಳು ಇವೆ. ಅಷ್ಟೇ ಅಲ್ಲ, ಇನ್ನೊಂದು ಚಿಕ್ಕ ರೂಮ್‌ ಇದೆ. ಈ ಮನೆಯನ್ನು ಕಟ್ಟಲು ಒಟ್ಟೂ 35 ಲಕ್ಷ ರೂಪಾಯಿ ಆಗಿದೆ. ಪಾನಿಪುರಿಯಿಂದಲೇ ಇಷ್ಟು ಹಣ ಸಂಪಾದನೆ ಮಾಡಿದ್ದಕ್ಕೆ ಪಾನಿಪುರಿ ನಿಲಯ ಎಂದು ಹೆಸರು ಇಡಲಾಗಿದೆಯಂತೆ.

ಇದು ನಿಜಕ್ಕೂ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಹೇಳಬಹುದು. ಮಹಾನಗರದಲ್ಲಿ ಬೀದಿ ಬದಿಯಲ್ಲಿ ನಿಂತು ವ್ಯಾಪಾರ ಮಾಡುವುದು ಕೂಡ ಸುಲಭ ಇಲ್ಲ. ಧೂಳು, ಆಯಾಸ, ಸೆಕೆ, ಮಳೆ ಎಂದು ಅನೇಕ ಸಮಸ್ಯೆಗಳಿದ್ದರೂ, ಅದನ್ನೆಲ್ಲ ಮೀರಿ ವ್ಯಾಪಾರ ಮಾಡಬೇಕು. ಬೆಳಗ್ಗೆಯಿಂದ ಪಾನಿಪುರಿ ಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳಬೇಕು. ಆಮೇಲೆ ಸಂಜೆ ಹೊತ್ತಿಗೆ ಗ್ರಾಹಕರು ಬರುತ್ತಾರೆ, ಸ್ವಲ್ಪವೂ ಕಾಯಿಸದೆ, ಅವರಿಗೆ ಪಾನಿಪುರಿ ಕೊಡಬೇಕು. ಈ ಕಷ್ಟಗಳಿಗೆ ಶ್ರಮ ಸಿಕ್ಕಿದೆ ಎನ್ನಬಹುದು.

ಮಹಿಳಾ ಪೊಲೀಸ್ ಪೇದೆ ಜೊತೆ ಹೆಡ್ ಕಾನ್ಸ್‌ಸ್ಟೇಬಲ್ ರಾಸಾಲೀಲೆ ವಿಡಿಯೋ ಲೀಕ್

TAGGED:the Panipuri Nilaya!This is the house built with the money from selling Panipuri
Share This Article
Facebook Twitter Copy Link Print
Previous Article ಲವರ್ ಜೊತೆ ಜಗಳ ಮಾಡಿಕೊಂಡು ಹೋಟೆಲ್’ನ 4 ನೇ ಮಹಡಿಯಿಂದ ಜಿಗಿದ ಯುವತಿ – ವಿಡಿಯೋ ನೋಡಿ
Next Article ರೈಲು ಪ್ಲಾಟ್‌ಫಾರಂನಲ್ಲಿಯೇ ಜೋಡಿಗಳ ರಂಗಿನಾಟ; ಬೆಡ್‌ಶೀಟ್‌ ಹೊದ್ದಿಕೊಂಡು ಸರಸ

Popular Posts

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

You Might Also Like

ಕರ್ನಾಟಕಪ್ರಮುಖ

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?